219 ಕೋಟಿಗೆ ವಜ್ರ ಹರಾಜು
Team Udayavani, Nov 16, 2017, 11:55 AM IST
ಜಿನೇವಾ: ಜಗತ್ತಿನ ಅತಿ ವಿಶಿಷ್ಟವಾದ ವಜ್ರವೆಂದೇ ಖ್ಯಾತಿ ಪಡೆದಿದ್ದ 163 ಕ್ಯಾರಟ್‌ನ ವಜ್ರವೊಂದು ಜಿನೇವಾದಲ್ಲಿ 33.7 ಮಿಲಿಯನ್ ಡಾಲರ್ (ಸುಮಾರು 219 ಕೋಟಿ ರೂ.) ಬೆಲೆಯ ನೆಕ್ಲೆಸ್ ಜತೆಗೆ ಮಾರಾಟವಾಗಿದೆ.
ಈ ವಜ್ರದಿಂದಾಗಿಯೇ ನೆಕ್ಲೆಸ್ ಬೆಲೆಯಲ್ಲಿ ಭಾರೀ ಏರಿಕೆ ಕಂಡು ಬಂದು 30 ಮಿಲಿಯನ್ ಡಾಲರ್ ನಿರೀಕ್ಷೆಯಲ್ಲಿದ್ದ ನೆಕ್ಲೆಸ್ ತಯಾರಕ ಸಂಸ್ಥೆ ಸ್ವಿಜರ್ಲೆಂಡ್‌ನ ಗ್ರಿಸೊಗೊನೊಗೆ ಹೆಚ್ಚಿನ ಲಾಭ ತಂದುಕೊಟ್ಟಿದೆ.
ಈ ವಜ್ರವನ್ನು ಕಳೆದ ವರ್ಷ ಆಫ್ರಿಕಾದ ಅಂಗೋಲಾದಲ್ಲಿನ ಗಣಿಯೊಂದರಲ್ಲಿ ಉತVನನ ಮಾಡಲಾಗಿತ್ತು. ಭೂಮಿಯ ಒಡಲಿನಿಂದ ಹೊರತೆಗೆದಾಗ ಇದು 404 ಕ್ಯಾರಟ್ ಇದ್ದು, 7ಸೆಂ.ಮೀ. ಉದ್ದವಿತ್ತು. ಇದು ಅಂಗೋಲಾದಲ್ಲಿ ಈವರೆಗೆ ತೆಗೆಯಲಾದ ವಜ್ರಗಳಲ್ಲೇ ಅತಿ ದೊಡ್ಡ ಹಾಗೂ ಇತಿಹಾಸದಲ್ಲೇ 27ನೇ ಅತಿ ದೊಡ್ಡ ವಜ್ರ ಎಂದು ಹೇಳಲಾಗಿದೆ.
ಭಾರತದ ವಜ್ರಕ್ಕೂ
ಶುಕ್ರದೆಸೆ
ಭಾರತದಲ್ಲಿ ಉತVನನಗೊಂಡು ಆನಂತರ ಫ್ರಾನ್ಸ್‌ನ ದೊರೆಗಳಿಗೆ ಹಸ್ತಾಂತರವಾಗಿ ಅಲ್ಲಿಂದ ಸುಮಾರು 200 ವರ್ಷಗಳವರೆಗೆ ಫ್ರಾನ್ಸ್ ರಾಜನ ಕಿರೀಟದಲ್ಲಿ ವಿರಾಜಮಾನ ವಾಗಿದ್ದ 10.07 ಕ್ಯಾರಟ್ ತೂಕದ “ಗ್ರಾಂಡ್ ಮಝಾರಿನ್’ ಎಂಬ ವಜ್ರ ಕೂಡ 94 ಕೋಟಿ ರೂ.ಗೆ ಹರಾಜಾಗಿದೆ. ವಿಶ್ವ ಪ್ರಸಿದ್ಧಿ ಕೊಹಿ ನೂರ್ ವಜ್ರಗಳು ಸಿಗುವ ಗೋಲ್ಕೊಂ ಡಾ (ಪ್ರಸ್ತುತ ತೆಲಂಗಾಣ ದ ಲ್ಲಿದೆ) ಗಣಿಗ ಳಲ್ಲೇ ಈ ವಜ್ರದ ಉತVನನ ವಾಗಿತ್ತು. ಜಗತ್ತಿನ 18 ಅತಿ ದೊಡ್ಡ ವಜ್ರ ಗ ಳ ಲ್ಲೊಂದು ಎಂಬ ಹಿರಿಮೆ ಇದರದ್ದಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bangladesh: ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್ ರಾಷ್ಟ್ರ?
Marriage: ಕ್ರಿಸ್ಮಸ್‌ಗೆ ಅಮೆಜಾನ್ ಸಿಇಒ ಅದ್ಧೂರಿ ವಿವಾಹ?
Washington: ಅಮೆರಿಕ ಗುಪ್ತಚರ ಸಂಸ್ಥೆಗೆ ತುಳಸಿ ಗಬಾರ್ಡ್ ಮುಖ್ಯಸ್ಥೆ
America: ಬೋಯಿಂಗ್ ಸಂಸ್ಥೆಯ 17,000 ಉದ್ಯೋಗಿಗಳು ಶೀಘ್ರವೇ ವಜಾ
Vivek Ramaswamy: ವಿವೇಕ್‌ಗೆ ಟ್ರಂಪ್ ಸರಕಾರದ ಕಾರ್ಯಕ್ಷಮತೆ ಇಲಾಖೆ ಹೊಣೆ
MUST WATCH
ಹೊಸ ಸೇರ್ಪಡೆ
Video: ಕಾರಿನ ಟಯರ್ ಒಳಗಿತ್ತು ಒಂದಲ್ಲ, ಎರಡಲ್ಲ ಬರೋಬ್ಬರಿ 50 ಲಕ್ಷ… ದಂಗಾದ ಅಧಿಕಾರಿಗಳು
Bhairathi Ranagal: ಭೈರತಿ ಪಾತ್ರಕ್ಕೊಂದು ಸದುದ್ದೇಶವಿದೆ..: ಶಿವರಾಜ್ ಕುಮಾರ್
Hunsur: ಅಪ್ರಾಪ್ತ ಬಾಲಕಿ ಗರ್ಭಿಣಿ ಪ್ರಕರಣ; ಯುವಕನ ಬಂಧನ
Notice: ಸಂಗೀತ ಕಾರ್ಯಕ್ರಮಕ್ಕೂ ಮುನ್ನ ಪಂಜಾಬಿ ಗಾಯಕ ದಿಲ್ಜಿತ್ ದೋಸಾಂಜ್ ಗೆ ನೋಟಿಸ್
Leopard: ಮನೆಯ ಮಹಡಿ ಮೇಲೆ ಚಿರತೆ ಓಡಾಟ, CCTVಯಲ್ಲಿ ದೃಶ್ಯ ಸೆರೆ, ಆತಂಕದಲ್ಲಿ ಗ್ರಾಮಸ್ಥರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.