ಏಡ್ಸ್ ನಿವಾರಣೆ ಮಾರ್ಗ ಆವಿಷ್ಕಾರ
Team Udayavani, Mar 5, 2019, 7:52 PM IST
ಲಂಡನ್: ಇಲ್ಲಿನ ಆಸ್ಪತ್ರೆಯೊಂದರಲ್ಲಿ ಏಡ್ಸ್ ರೋಗಕ್ಕೆ ಚಿಕಿತ್ಸೆ ಪಡೆಯುತ್ತಿರುವ ವ್ಯಕ್ತಿ ಸದ್ಯದಲ್ಲೇ ಆ ರೋಗದಿಂದ ಗುಣಮುಖರಾಗಲಿದ್ದಾರೆಂಬ ಆಶಯವನ್ನು ಅವರಿಗೆ ಚಿಕಿತ್ಸೆ ಕೊಡುತ್ತಿರುವ ವೈದ್ಯರು ವ್ಯಕ್ತ ಪಡಿಸಿದ್ದಾರೆ. ಇದು ಸಾಧ್ಯವಾದಲ್ಲಿ, ಅವರು ಏಡ್ಸ್ನಿಂದ ಮುಕ್ತರಾದ ವಿಶ್ವದ 2ನೇ ವ್ಯಕ್ತಿಯೆಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ. ಅಮೆರಿಕ ಮೂಲದ ಟಿಮೋಥಿ ಬ್ರೌನ್ 2007ರಲ್ಲಿ ಏಡ್ಸ್ನಿಂದ ಗುಣಮುಖರಾಗಿದ್ದು, ಈ ರೋಗದಿಂದ ಪಾರಾದ ವಿಶ್ವದ ಮೊದಲ ವ್ಯಕ್ತಿ ಎಂಬ ಖ್ಯಾತಿ ಹೊಂದಿದ್ದಾರೆ.
ಚಿಕಿತ್ಸೆ ಹೇಗೆ?
ಲಂಡನ್ ರೋಗಿಯ ಹೆಸರನ್ನು ವೈದ್ಯರ ತಂಡ ಬಹಿರಂಗಗೊಳಿಸಿಲ್ಲ. 2003ರಲ್ಲಿ ಅವರಿಗೆ ಏಡ್ಸ್ ಇರುವುದು ತಿಳಿದುಬಂದಿತ್ತು. ಅವರಲ್ಲಿ ಹೊಸ ಅಸ್ಥಿ ಮಜ್ಜೆಯಿಂದ ಉತ್ಪತ್ತಿಯಾಗಿರುವ ರಕ್ತ ಕಣಗಳಲ್ಲಿ ಎಚ್ಐವಿ ಕಾಣಿಸಿಲ್ಲ. ಇದು ಅವರು ಶಾಶ್ವತವಾಗಿ ಗುಣಮುಖರಾಗುವ ಲಕ್ಷಣ ಎಂಬುದು ವೈದ್ಯ ರವೀಂದ್ರ ಗುಪ್ತಾ ತಂಡದ ಅಭಿಮತ.
ಲಂಡನ್ ರೋಗಿಯನ್ನು ಈಗಲೇ ರೋಗ ಮುಕ್ತನೆಂದು ಘೋಷಿಸಲಾಗದು. ಇನ್ನೂ ಹಲವಾರು ಹೈ ಸೆನ್ಸಿಟಿವಿಟಿ ಪರೀಕ್ಷೆಗಳಲ್ಲಿ ಅವರು ಉತ್ತೀರ್ಣರಾಗಬೇಕಿದೆ. ಆದರೆ ವಿಶ್ವವನ್ನು ಏಡ್ಸ್ ಮುಕ್ತವಾಗಿಸುವ ದಿನ ಹತ್ತಿರದಲ್ಲೇ ಇದೆ ಎಂದು ಹೇಳಬಲ್ಲೆ.
– ರವೀಂದ್ರ ಗುಪ್ತಾ, ವೈದ್ಯರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Trump warns; ಹಮಾಸ್ ಒತ್ತೆಯಾಳುಗಳನ್ನು ಬಿಡುಗಡೆ ಮಾಡದಿದ್ದರೆ ನರಕ…
Canada ಪ್ರಧಾನಿ ರೇಸ್ನಲ್ಲಿ ಭಾರತ ಮೂಲದ ಅನಿತಾ?
Pakistan; ಖರ್ಚು ಉಳಿಸಲು 6 ಸೋದರರಿಂದ 6 ಮಂದಿ ಸೋದರಿಯರ ವಿವಾಹ!
Saudi Arabia: ಮೆಕ್ಕಾ-ಮದೀನಾ ಸೇರಿ ಹಲವೆಡೆ ದಾಖಲೆಯ ಧಾರಾಕಾರ ಮಳೆ; ಜನಜೀವನ ಅಸ್ತವ್ಯಸ್ತ
Earthquakes: ಎವರೆಸ್ಟ್ ತಪ್ಪಲಲ್ಲಿ ಪ್ರಬಲ ಭೂಕಂಪ; ಮೃತರ ಸಂಖ್ಯೆ 126ಕ್ಕೆ ಏರಿಕೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Raichur; ಜೆಸ್ಕಾಂ ಜೆ.ಇ ಹುಲಿರಾಜ ಮನೆ ಮೇಲೆ ಲೋಕಾಯುಕ್ತ ದಾಳಿ
Toxic Movie: ಫ್ಯಾನ್ಸ್ ನಶೆಯೇರಿಸಿದ ಯಶ್; ಹಾಲಿವುಡ್ ರೇಂಜ್ನಲ್ಲಿ ಮಿಂಚಿದ ರಾಕಿಭಾಯ್.!
Naxal ಶರಣಾಗತಿ; ಚಿಕ್ಕಮಗಳೂರು ಡಿಸಿ ಕಚೇರಿ ಸುತ್ತಮುತ್ತ ಬಿಗಿ ಭದ್ರತೆ
Ballari; ಬಿಸಿಎಂ ತಾಲೂಕು ಅಧಿಕಾರಿ ಮನೆ ಮೇಲೆ ಲೋಕಾಯುಕ್ತ ದಾಳಿ
Fraud; ಡಿಕೆಶಿ, ಡಿಕೆಸು ಸಹೋದರಿ ಎಂದು ಸ್ತ್ರೀರೋಗ ತಜ್ಞೆಗೂ 4.2 ಕೋಟಿ ವಂಚಿಸಿದ್ದ ಐಶ್ವರ್ಯ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.