TCSನಿಂದ ತಾರತಮ್ಯ: ಅಮೆರಿಕದಲ್ಲಿ ಉದ್ಯೋಗಿಗಳ ದೂರು
Team Udayavani, Mar 31, 2024, 8:10 AM IST
ವಾಷಿಂಗ್ಟನ್: ಭಾರತೀಯ ಐಟಿ ದೈತ್ಯ ಕಂಪೆನಿ ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್(ಟಿಸಿಎಸ್) ವಿರುದ್ಧ ಅಮೆರಿಕದ ಕೆಲವು ಟೆಕಿಗಳು ಗಂಭೀರ ಆರೋಪ ಮಾಡಿದ್ದಾರೆ. ಕಡಿಮೆ ವೇತನಕ್ಕೆ ತಮ್ಮ ಉದ್ಯೋಗವನ್ನು ಎಚ್1-ಬಿ ವೀಸಾ ಅಡಿ ಭಾರತೀಯರಿಗೆ ನೀಡಲಾಗುತ್ತಿದೆ ಎಂದು ಆರೋಪಿಸಿದ್ದಾರೆ.
ಕಡಿಮೆ ಅವಧಿಗೆ ತಮಗೆ ನೋಟಿಸ್ ನೀಡಿ, ಕೆಲಸದಿಂದ ತೆಗದುಹಾಕಲಾಗುತ್ತಿದೆ. ಜನಾಂಗ ಮತ್ತು ವಯಸ್ಸಿನ ಆಧಾರದಲ್ಲಿ ತಮಗೆ ತಾರತಮ್ಯ ಮಾಡಲಾಗುತ್ತಿದೆ ಎಂದು ಆರೋಪಿಸಿ 22 ಉದ್ಯೋಗಿಗಳು ಅಮೆರಿಕದ ಸಮಾನ ಉದ್ಯೋಗ ಅವಕಾಶ ಆಯೋಗಕ್ಕೆ(ಇಇಒಸಿ) ದೂರು ನೀಡಿ ದ್ದಾರೆ. ಆದರೆ ಈ ಆರೋಪ ತಳ್ಳಿ ಹಾ ಕಿ ರು ವ ಟಿಸಿಎಸ್, “ಅಮೆರಿಕದಲ್ಲಿ ಟಿಸಿಎಸ್ ಎಲ್ಲ ಉದ್ಯೋಗಿಗಳಿಗೆ ಸಮಾನ ಅವಕಾಶ ನೀಡುತ್ತದೆ. ಉದ್ಯೋಗಿಗಳ ವಿಷ ಯದಲ್ಲಿ ಯಾವುದೇ ತಾರತಮ್ಯ ಮಾಡಿಲ್ಲ’ ಎಂದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Pakistan; ಶಿಯಾ ಮುಸ್ಲಿಮರನ್ನು ಗುರಿಯಾಗಿರಿಸಿ ಗುಂಡಿನ ದಾಳಿ: ಕನಿಷ್ಠ 38 ಬ*ಲಿ
Netanyahu ವಿರುದ್ಧ ಅಂತಾರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯದಿಂದ ಬಂಧನ ವಾರಂಟ್
Russia ದಿಂದ ಉಕ್ರೇನ್ ಮೇಲೆ ICBM ದಾಳಿ; ನ್ಯೂಕ್ಲಿಯರ್ ದಾಳಿ ಉದ್ವಿಗ್ನತೆ ಹೆಚ್ಚಳ
Chrome Browser: ಗೂಗಲ್ ಸರ್ಚ್ ಎಂಜಿನ್ ಕ್ರೋಮ್ ಮಾರಾಟ?
ವಾಯುವ್ಯ ಅಮೆರಿಕಕ್ಕೆ ಅಪ್ಪಳಿಸಿದ ಬಾಂಬ್ ಸೈಕ್ಲೋನ್, 6 ಲಕ್ಷ ಮನೆಗಳಿಗೆ ವಿದ್ಯುತ್ ಕಡಿತ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.