ವಿಮಾನದಲ್ಲಿ ಪುರುಷನಿಗೆ ಕಿಸ್ ಕೊಟ್ಟು ಹಲ್ಲೆ ಮಾಡಿದ ಪಾನಮತ್ತ ಪ್ರಯಾಣಿಕ
Team Udayavani, Apr 22, 2023, 10:25 PM IST
ಅಲಾಸ್ಕಾ : ಡೆಲ್ಟಾ ಏರ್ಲೈನ್ಸ್ನ ಪ್ರಯಾಣಿಕನೊಬ್ಬ ತನ್ನ ಪ್ರಯಾಣದ ಸಮಯದಲ್ಲಿ ಮದ್ಯಪಾನ ಮಾಡಿ ಫ್ಲೈಟ್ ಅಟೆಂಡೆಂಟ್ಗಳಲ್ಲಿ ಒಬ್ಬರಿಗೆ ಕಿಸ್ ಕೊಟ್ಟು ಹಲ್ಲೆ ನಡೆಸಿದ್ದಾನೆ.
ಅಲಾಸ್ಕಾಗೆ ಪ್ರಯಾಣಿಸುತ್ತಿದ್ದ ಪ್ರಯಾಣಿಕನನ್ನು ಡೇವಿಡ್ ಅಲನ್ ಬರ್ಕ್ ಎಂದು ಗುರುತಿಸಲಾಗಿದೆ, 61 ವರ್ಷದ ವ್ಯಕ್ತಿ ವಿಮಾನದಲ್ಲಿದ್ದ ಕ್ಯಾಬಿನ್ ಸಿಬಂದಿಯೊಬ್ಬರ ಮೇಲೆ ಹಲ್ಲೆ ನಡೆಸಿದ್ದಾನೆ ಎಂದು ಆರೋಪಿಸಲಾಗಿದೆ ಎಂದು ನ್ಯೂಯಾರ್ಕ್ ಪೋಸ್ಟ್ ವರದಿ ಮಾಡಿದೆ. ಊಟದ ಟ್ರೇ ಅನ್ನು ಸಹ ಮುರಿಡಿದ್ದಾನೆ. ಅವರು 61 ವರ್ಷ ವಯಸ್ಸಿನವರಾಗಿದ್ದ. ಮಿನ್ನೇಸೋಟದಿಂದ ಅಲಾಸ್ಕಾಗೆ ಮೃತಪಟ್ಟಿದ್ದ ಸ್ನೇಹಿತನ ಎಸ್ಟೇಟ್ ಅನ್ನು ಇತ್ಯರ್ಥಗೊಳಿಸಲು ಪ್ರಯಾಣಿಸುತ್ತಿದ್ದ.
ವಿಮಾನವು ಹಾರಾಟದಲ್ಲಿದ್ದಾಗ, ಚುಂಬನಕ್ಕಾಗಿ ವಿನಂತಿಸಿದ್ದು ನಂತರ ಫ್ಲೈಟ್ ಅಟೆಂಡೆಂಟ್ ಕುತ್ತಿಗೆಯನ್ನು ಹಿಡಿದು ಅವನ ಕಡೆಗೆ ಎಳೆದುಕೊಂಡು ಕುತ್ತಿಗೆಗೆ ಮುತ್ತಿಟ್ಟಿದ್ದಾನೆ ಎಂದು ವರದಿಯಾಗಿದೆ.
ಡೇವಿಡ್ ಅಲನ್ ಬರ್ಕ್ ಗೆ ಆಕ್ರಮಣ ಮತ್ತು ಕ್ರಿಮಿನಲ್ ಕಿಡಿಗೇಡಿತನದ ಆರೋಪದ ಮೇಲೆ ನ್ಯಾಯಾಲಯಕ್ಕೆ ಹಾಜರಾಗಲು ಸೂಚಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Pakistan; ಶಿಯಾ ಮುಸ್ಲಿಮರನ್ನು ಗುರಿಯಾಗಿರಿಸಿ ಗುಂಡಿನ ದಾಳಿ: ಕನಿಷ್ಠ 38 ಬ*ಲಿ
Netanyahu ವಿರುದ್ಧ ಅಂತಾರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯದಿಂದ ಬಂಧನ ವಾರಂಟ್
Russia ದಿಂದ ಉಕ್ರೇನ್ ಮೇಲೆ ICBM ದಾಳಿ; ನ್ಯೂಕ್ಲಿಯರ್ ದಾಳಿ ಉದ್ವಿಗ್ನತೆ ಹೆಚ್ಚಳ
Chrome Browser: ಗೂಗಲ್ ಸರ್ಚ್ ಎಂಜಿನ್ ಕ್ರೋಮ್ ಮಾರಾಟ?
ವಾಯುವ್ಯ ಅಮೆರಿಕಕ್ಕೆ ಅಪ್ಪಳಿಸಿದ ಬಾಂಬ್ ಸೈಕ್ಲೋನ್, 6 ಲಕ್ಷ ಮನೆಗಳಿಗೆ ವಿದ್ಯುತ್ ಕಡಿತ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.