![BR-Hills](https://www.udayavani.com/wp-content/uploads/2025/02/BR-Hills-415x249.jpg)
![BR-Hills](https://www.udayavani.com/wp-content/uploads/2025/02/BR-Hills-415x249.jpg)
Team Udayavani, Jan 7, 2022, 9:30 PM IST
ದುಬೈ: ಅರಬ್ ಸಂಯುಕ್ತ ಸಂಸ್ಥಾನದ ದಿ ಪಾಮ್ ಹೋಟೆಲ್ ಡ್ರಿಂಕಿಂಗ್ ಗ್ಲಾಸ್ ಮೂಲಕವೇ ಗಿನ್ನೆಸ್ ರೆಕಾರ್ಡ್ ಬರೆದಿದೆ.
ಈ ಹೋಟೆಲ್‌ನವರು ಡ್ರಿಂಕಿಂಗ್ ಗ್ಲಾಸ್‌ಗಳನ್ನೇ ಬಳಸಿಕೊಂಡು 27 ಅಡಿಯ ಪಿರಮಿಡ್ ರಚಿಸಿದ್ದಾರೆ.
ಬರೋಬ್ಬರಿ ಐದು ದಿನಗಳ ಕಾಲ, 55 ಗಂಟೆ ಸಮಯ ವ್ಯಯಿಸಿ ಈ ಪಿರಾಮಿಡ್ ರಚಿಸಲಾಗಿದೆ. ಅದಕ್ಕೆಂದೇ 54,740 ಗ್ಲಾಸ್‌ಗಳನ್ನು ಬಳಸಲಾಗಿದೆ.
ಡಿ.30ರಂದು ನಿರ್ಮಿಸಲಾದ ಈ ಪಿರಾಮಿಡ್‌ಗೆ ಜ. 7ರಂದು ವಿಶ್ವದ ಅತ್ಯಂತ ಎತ್ತರದ ಗ್ಲಾಸ್ ಪಿರಾಮಿಡ್ ಎಂದು ಗಿನ್ನೆಸ್ ರೆಕಾರ್ಡ್ ಘೋಷಿಸಲಾಗಿದೆ.
ಇದನ್ನೂ ಓದಿ:ಬರಲಿದೆ ಗೂಗಲ್‌ನ ಮಡಚುವ ಪಿಪಿಟ್; 12BG RAM ಇರುವ ಫೋನು!
ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು
Obama Is Queer: ಮಾಜಿ ಅಧ್ಯಕ್ಷ ಒಬಾಮಾ ಪತ್ನಿ ಮಿಚೆಲ್ ಗಂಡಸು: ಮಸ್ಕ್ ತಂದೆ
Cut Down: ವೆಚ್ಚ ಕಡಿತ: ಅಮೆರಿಕ ಸರಕಾರಿ ಉದ್ಯೋಗಿಗಳೇ ವಜಾ!
Mexico:ಯುರೋಪ್ ನ Most ವಾಂಟೆಡ್ ಕ್ರಿ*ಮಿನಲ್, ಡ್ರ*ಗ್ ಕಿಂಗ್ ಪಿನ್ ಮಾರ್ಕೋ ಹ*ತ್ಯೆ
Bourbon Whiskey: ಅಮೆರಿಕದ ಬೌರ್ಬನ್ ವಿಸ್ಕಿ ಆಮದು ಸುಂಕ ಕಡಿತ ಮಾಡಿದ ಭಾರತ
You seem to have an Ad Blocker on.
To continue reading, please turn it off or whitelist Udayavani.