ವಿಶ್ವದ ಅತ್ಯಂತ ದೊಡ್ಡ ಫ್ರೇಮ್ ದುಬೈನಲ್ಲಿ
Team Udayavani, Jan 9, 2018, 5:58 PM IST
ದುಬೈ: ಪ್ರಮುಖ ನಗರಗಳಿಗೆ ಹೆಬ್ಟಾಗಿಲು ಇರುವಂತೆ ದುಬೈಗೂ ದೊಡ್ಡ ಹೆಬ್ಬಾಗಿಲು ನಿರ್ಮಾಣವಾಗಿದೆ. 2008ರಿಂದ ಅದರ ನಿರ್ಮಾಣ ಕಾರ್ಯ ನಡೆಯುತ್ತಿತ್ತು. ಸದ್ದಿಲ್ಲದೆ ನಾಲ್ಕು ದಿನಗಳ ಹಿಂದೆ ಅದು ಉದ್ಘಾಟನೆಯಾಗಿದೆ.
ಅದು 492 ಅಡಿ ಎತ್ತರವಿದೆ. ಮಹಾನಗರದ ಆಶೋತ್ತರ ಮತ್ತು ಸಾಧನೆಯ ಹೆಗ್ಗುರುತು ಅದಾಗಬೇಕು ಎನ್ನುವುದು ಪ್ರವರ್ತಕರ ಅಭಿಲಾಶೆಯಾಗಿದೆ. ಚಿನ್ನದ ಬಣ್ಣದ ಕನ್ನಡಿಗಳಿಂದ ಅದು ಒಡಗೂಡಿದ್ದು, 2020ರಲ್ಲಿ ನಡೆಯಲಿರುವ ವಸ್ತುಪ್ರದರ್ಶನದ ವಿವರಗಳನ್ನು ಒಳಗೊಂಡಿದೆ. ಹೆಬ್ಟಾಗಿಲಿನ ಮೇಲ್ಭಾಗಕ್ಕೆ ಹೋದಾಗ ಬುರ್ಜ್ ಖಲೀಫಾ ಸೇರಿದಂತೆ ಇತರ ಗಗನಚುಂಬಿ ಕಟ್ಟಡಗಳ ದೃಶ್ಯ ಕಾಣುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Canada: ದೇಗುಲದ ಮೇಲೆ ದಾಳಿ: ಕೆನಡಾ ಪೊಲೀಸ್ಗೆ ಕ್ಲೀನ್ಚಿಟ್
UK; ಪ್ರಧಾನಿ ದೀಪಾವಳಿ ಪಾರ್ಟಿಯಲ್ಲಿ ಮದ್ಯ, ಮಾಂಸ: ಕೊನೆಗೂ ಕ್ಷಮೆ ಯಾಚನೆ
Sri Lanka Election Result:ಸಂಸತ್ ಚುನಾವಣೆ-ಅಧ್ಯಕ್ಷ ಅನುರಾ ದಿಸ್ಸಾನಾಯಕೆ ಪಕ್ಷ ಜಯಭೇರಿ
Bangladesh: ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್ ರಾಷ್ಟ್ರ?
Marriage: ಕ್ರಿಸ್ಮಸ್ಗೆ ಅಮೆಜಾನ್ ಸಿಇಒ ಅದ್ಧೂರಿ ವಿವಾಹ?
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.