ಈಜಿಪ್ಟ್: ಭೂಮಿಯಡಿಯಲ್ಲಿ 250 ಮಮ್ಮಿಗಳು ಪತ್ತೆ! 150ಕ್ಕೂ ಅಧಿಕ ಕಲಾಕೃತಿಗಳು
Team Udayavani, Jun 1, 2022, 6:45 AM IST
ಕೈರೋ: ಪಿರಮಿಡ್‌ಗಳ ನಾಡಾದ ಈಜಿಪ್ಟ್ ನಲ್ಲಿ ಭೂಮಿಯೊಳಗೆ ಹೂತಿಡಲಾಗಿದ್ದ 250 ಶವಪೆಟ್ಟಿಗೆಗಳು, 150ಕ್ಕೂ ಅಧಿಕ ಕಲಾಕೃತಿಗಳು ಹಾಗೂ ಇನ್ನಿತರ ವಸ್ತುಗಳು ಪತ್ತೆಯಾಗಿವೆ.
ಈಜಿಪ್ಟ್ ರಾಜಧಾನಿ ಕೈರೋದ ಸನಿಹದಲ್ಲಿರುವ ಸಕ್ಕಾರಾ ಶ್ಮಶಾನದಲ್ಲಿ ಈ ಶವ ಪೆಟ್ಟಿಗೆಗಳು ಪತ್ತೆಯಾಗಿವೆ. ಶವ ಪೆಟ್ಟಿ ಗೆಗಳು ವಿಶೇಷ ಬಣ್ಣಗಳಲ್ಲಿದ್ದು, ಅವು ಗಳೆಲ್ಲದರಲ್ಲೂ ಮಮ್ಮಿಗಳು ಇರುವುದಾಗಿ ತಿಳಿಸಲಾಗಿದೆ.
ಒಂದು ಮಮ್ಮಿಯ ಮೇಲೆ ಚಿತ್ರ ಕಲಾಕೃತಿಗಳಿದ್ದು, ಅದರ ಬಗ್ಗೆ ಹೆಚ್ಚಿನ ಅಧ್ಯಯನ ಆರಂಭಿಸಲಾಗಿದೆ.
ಈಗ ಪತ್ತೆ ಯಾಗಿರುವ ಶವಪೆಟ್ಟಿಗೆಗಳು ಹಾಗೂ ಹಲವು ಕಲಾಕೃತಿಗಳು ಕ್ರಿ.ಪೂ. 500ರ ಕಾಲ ದ್ದಾಗಿರಬಹುದು ಎಂದು ಅಂದಾಜಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಆಕಸ್ಮಿಕವಾಗಿ ಹಾರಿದ ಗುಂಡು: ಬರ್ತ್ ಡೇ ದಿನವೇ ಹಾರಿ ಹೋಯ್ತು ಭಾರತೀಯ ಮೂಲದ ವಿದ್ಯಾರ್ಥಿ ಜೀವ
Canada-India Row: ನಿಜ್ಜರ್ ಹತ್ಯೆ ಹಿಂದೆ ಭಾರತದ ಪಾತ್ರವಿಲ್ಲ… :ಟ್ರುಡೋ ಸರ್ಕಾರ
Khalistan; ಕೆನಡಾ ಹಿಂದೂಗಳ ಮೇಲೆ ದಾಳಿ: ಉಗ್ರರ ಹೊಸ ಬೆದರಿಕೆ
Prime Minister Modi; ಗಯಾನಾ, ಡೊಮಿನಿಕಾ ಗೌರವ ಪ್ರದಾನ
Pakistan; ಶಿಯಾ ಮುಸ್ಲಿಮರನ್ನು ಗುರಿಯಾಗಿರಿಸಿ ಗುಂಡಿನ ದಾಳಿ: ಕನಿಷ್ಠ 50 ಬ*ಲಿ
MUST WATCH
ಹೊಸ ಸೇರ್ಪಡೆ
IFFI 2024;ರಾಜಕೀಯ ಕಾರಣಗಳಿಂದಲೇ ಸಾವರ್ಕರ್‌ಗೆ ಸಿಗಬೇಕಾದ ಮನ್ನಣೆ ಸಿಕ್ಕಿಲ್ಲ:ರಣದೀಪ್ ಹೂಡಾ
Bidar; ಲಂಚ ಸ್ವೀಕರಿಸುತ್ತಿದ್ದ ಬುಡಾ ಆಯುಕ್ತ ಸೇರಿ ಮೂವರು ಲೋಕಾಯುಕ್ತ ಬಲೆಗೆ
Caste ನೋಡಿ ಮತ ಹಾಕಿದರೆ ಸಮಾಜದಲ್ಲಿ ಬದಲಾವಣೆ ಅಸಾಧ್ಯ : ಸಿಎಂ ಸಿದ್ದರಾಮಯ್ಯ
ಶ್ರೀಮಂತ ಟೊಕಿಯೊ ಈ ದುಸ್ಥಿತಿಗೆ ತಲುಪಿದ್ಯಾಕೆ…ಈ ದೇಶವೀಗ ಸೆ*ಕ್ಸ್ ಟೂರಿಸಂ ಹಬ್ಬ!
BJP Protest: ʼ1,500 ವರ್ಷದ ಹಿಂದೆ ಅಲ್ಲಾನು ಇರಲಿಲ್ಲ ಮುಲ್ಲಾನೂ ಇರಲಿಲ್ಲʼ: ಸಿ.ಟಿ.ರವಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.