Elon Musk ಮಾನಸಿಕ ಸ್ಥಿತಿ ಸರಿಯಿಲ್ಲ: ಲೇಖಕ ಅಬ್ರಾಮ್‌ಸನ್
Team Udayavani, Jan 11, 2025, 12:26 AM IST
ವಾಷಿಂಗ್ಟನ್: ಉದ್ಯಮಿ ಎಲಾನ್ ಮಸ್ಕ್ ಅವರ ಮಾನಸಿಕ ಆರೋಗ್ಯ ಸರಿಯಿಲ್ಲ. ಆದ್ದರಿಂದ ಅಮೆರಿಕವನ್ನು ಮಸ್ಕ್ರಿಂದ ರಕ್ಷಿಸುವ ಸಲುವಾಗಿ ಸರ್ಕಾರ ತುರ್ತಾಗಿ ಮಧ್ಯಪ್ರವೇಶಿಸಬೇಕಾಗಿದೆ ಎಂದು ಮಸ್ಕ್ ಜೀವನ ಚರಿತ್ರಕಾರ ಸೇತ್ ಅಬ್ರಾ ಮ್‌ಸನ್ ಹೇಳಿದ್ದಾರೆ. ಮಸ್ಕ್ ಅವರ ಮಾನಸಿಕ ಸ್ಥಿತಿ ಕುರಿತು ಸರಣಿ ಟ್ವೀಟ್ ಮಾಡಿರುವ ಅವರು, “ಮಾನಸಿಕ ತೊಂದರೆಗಳು, ಅತಿಯಾದ ಮಾದಕ ವಸ್ತು ಬಳಕೆ ಹಾಗೂ ಒತ್ತಡಗಳಿಂದಾಗಿ ಮಸ್ಕ್ ಮತಿಭ್ರಮಣೆಗೆ ಒಳಗಾಗುವ ಸಾಧ್ಯತೆಯಿದೆ. ಈಗಾಗಲೇ ಮಸ್ಕ್ರ ನಿರ್ಧಾರಗಳಿಂದ ಅಮೆರಿಕ ಹಲವು ಸಂಕಷ್ಟಗಳಿಗೆ ಸಿಲುಕಿದೆ ಎಂದಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.