ಎಲಾನ್ ಮಸ್ಕ್ ಸಂಬಂಧವೇ ಬೇಡ ಎಂದ ಪುತ್ರ ಕ್ಸೇವಿಯರ್ ಅಲೆಕ್ಸಾಂಡರ್
Team Udayavani, Jun 22, 2022, 7:05 AM IST
ವಾಷಿಂಗ್ಟನ್: ಟೆಸ್ಲಾ ಸಂಸ್ಥೆಯ ಸಂಸ್ಥಾಪಕ ಎಲಾನ್ ಮಸ್ಕ್ ಅವರ ಪುತ್ರ ಕ್ಸೇವಿಯರ್ ಅಲೆಕ್ಸಾಂಡರ್ ಮಸ್ಕ್ ಹೆಸರು ಬದಲಾವಣೆ ಕೋರಿ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ.
“ನಾನು ನನ್ನ ತಂದೆಯೊಂದಿಗೆ ಬದುಕುತ್ತಿಲ್ಲ. ಅವರೊಂದಿಗಿನ ಸಂಬಂಧವೂ ಬೇಕಿಲ್ಲ’ ಎಂದು ಅವರು ಲಾಸ್ ಏಂಜಲೀಸ್ ನ್ಯಾಯಾಲಯಕ್ಕೆ ಸಲ್ಲಿಸಿರುವ ಅರ್ಜಿಯಲ್ಲಿ ತಿಳಿಸಿದ್ದಾರೆ.
ಅಂದ ಹಾಗೆ ಕ್ಸೇವಿಯೆರ್ ಇತ್ತೀಚೆಗೆ ತನ್ನ ಲಿಂಗ ಬದಲಾವಣೆಗೆ ಒಳಗಾಗಿದ್ದಾರೆ. ಹಾಗಾಗಿ ತಾನು ಇನ್ನು ಮುಂದೆ ಗಂಡಲ್ಲ, ಹೆಣ್ಣು ಎಂದು ಅವರು ತಿಳಿಸಿದ್ದಾರೆ. ಅದೇ ಸಂಬಂಧ ಹೆಸರು ಮತ್ತು ಜನ್ಮ ಪ್ರಮಾಣ ಪತ್ರವನ್ನೂ ಬದಲಾವಣೆ ಮಾಡಲು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ.
ಕ್ಸೇವಿಯರ್, ಎಲಾನ್ ಮಸ್ಕ್ ಮತ್ತು ಅವರ ಮಾಜಿ ಪತ್ನಿ ಜಸ್ಟೀನ್ ಮಸ್ಕ್ ಅವರ ಪುತ್ರನಾಗಿದ್ದಾರೆ. ಮಸ್ಕ್ ಮತ್ತು ಜಸ್ಟೀನ್ 2008ರಲ್ಲಿ ವಿಚ್ಛೇದನ ಪಡೆದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Social Media: ಈ ದೇಶದಲ್ಲಿ 16 ವರ್ಷದೊಳಗಿನವರು ಇನ್ಸ್ಟಾಗ್ರಾಮ್, ಫೇಸ್ಬುಕ್ ಬಳಸುವಂತಿಲ್ಲ!
Sydney; ಮಿಲಿಸೆಕೆಂಡಲ್ಲೇ ವಾಸನೆ ಪತ್ತೆ ಹಚ್ಚುವ ರೋಬೋಟ್ ಸೃಷ್ಟಿ!
Canada-India: ಕಾನ್ಸುಲರ್ ಕ್ಯಾಂಪ್ ರದ್ದು; ಕೆನಡಾಗೆ ಭಾರತ ತಿರುಗೇಟು
Australia: ಜಾಲತಾಣ ಬಳಕೆಗೆ ಕನಿಷ್ಠ 16 ವರ್ಷ ಮಿತಿ ನಿಗದಿ?
US: ಮೊದಲ ದಿನವೇ ಜಗತ್ತಿಗೆ ಟ್ರಂಪ್ “ಎನರ್ಜಿ’ ಶಾಕ್!
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.