‘ನಾನು ಕೋವಿಡ್ 19 ವೈರಸ್‌ನಿಂದ ಪಾರಾದೆ…!’; ಈ ಪತ್ರಕರ್ತೆಯ ಅನುಭವ ಕೇಳಿ!
ಮೊದಲು ತಮಾಷೆ ಮಾಡುವುದನ್ನು ನಿಲ್ಲಿಸಿ, ಎಲ್ಲವನ್ನೂ ಗಂಭೀರವಾಗಿ ಪರಿಗಣಿಸಿ...
Team Udayavani, Mar 31, 2020, 3:34 PM IST
ಲಂಡನ್: ‘ನಾನು ಕೋವಿಡ್ 19 ವೈರಸ್ ನಿಂದ ಬದುಕುಳಿದೆ… ‘ ಇದು ಯುಕೆಯ 28 ವರ್ಷದ ಪತ್ರಕರ್ತೆ ಟೋಬಿ ಅಕಿಂಗ್‌ಬೇಡ್ ಟ್ವೀಟ್ ಮಾಡಿದ್ದಾರೆ. ಕೋವಿಡ್ 19 ವೈರಸ್ ಹರಡಿದ್ದರಿಂದ ಟೋಬಿ ಅಕಿಂಗ್‌ಬೇಡ್ ಅವರು ಅನಾರೋಗ್ಯಕ್ಕೆ ತುತ್ತಾಗಿ, ಅವರ ಜೀವನದ ಹಲವು ದಿನಗಳನ್ನು ನೋವಿನಿಂದಲೇ ಕಳೆದಿದ್ದಾರೆ. ಆ ಕುರಿತು ಸಾಮಾಜಿಕ ತಾಣದಲ್ಲಿ ಹಂಚಿಕೊಂಡಿರುವ ಟೋಬಿ ಅಕಿಂಗ್‌ಬೇಡ್, ಹೇಳುವುದು ಹೀಗೆ.
‘ನಾನು ಕೋವಿಡ್ 19 ವೈರಸ್ ನಿಂದ ಬದುಕಿಳಿದೆ. ಸುಮಾರು 2 ವಾರಗಳ ಮನೆಯಲ್ಲಿಯೇ ಕಾಲ ಕಳೆದಿದ್ದೇನೆ. ಸೋಮವಾರವಷ್ಟೇ ನಾನು ನನ್ನ ಮೊದಲ ಹೆಜ್ಜೆಗಳ ಮೂಲಕ ನೇರವಾಗಿ ನನ್ನ ತೋಟಕ್ಕೆ ಹೋದೆ. ನಂತರ ದೀರ್ಘವಾದ ಉಸಿರನ್ನು ತೆಗೆದುಕೊಂಡೆ. ನೀವು ಮನೆಯಲ್ಲಿಯೇ ಇರುವುದರ ಮೂಲಕ ಈ ಮಾರಕ ವೈರಸ್ ಅನ್ನು ಹೋಗಲಾಡಿಸಬಹುದು. ಮೊದಲು ತಮಾಷೆ ಮಾಡುವುದನ್ನು ನಿಲ್ಲಿಸಿ, ಎಲ್ಲವನ್ನೂ ಗಂಭೀರವಾಗಿ ಪರಿಗಣಿಸಿ’ ಎಂದು ಬರೆದುಕೊಂಡಿದ್ದಾರೆ.
ಹೀಗೆ ಟೋಬಿ ಅಕಿಂಗ್‌ಬೇಡ್ ಅವರು ಕೋವಿಡ್ 19 ವೈರಸ್ ವಿರುದ್ಧ ಹೋರಾಡಿದ ಅನುಭವಗಳನ್ನು ಹಂಚಿಕೊಂಡಿದ್ದು, ಎಲ್ಲರೂ ಸಾಮಾಜಿಕ ಅಂತರ ಕಾಪಾಡಿಕೊಂಡು ಕೋವಿಡ್ 19 ವೈರಸ್ ವಿರುದ್ಧ ಹೋರಾಡಬೇಕು ಎಂದು ಸಲಹೆ ನೀಡಿದ್ದಾರೆ.
I survived coronavirus. Spent nearly 2 weeks indoors + in quarantine as my body fought it off. Yesterday, I took my first steps downstairs, headed straight to my garden + took a deep breath
Wasn’t gonna share this online but I’ve been encouraged to share hope & good news 1/18
— #YellowCupPodcast (@TobiRachel_) March 29, 2020
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Russia; ಅಭಿವೃದ್ಧಿಪಡಿಸಲಾದ ಕ್ಯಾನ್ಸರ್ ಲಸಿಕೆ ಉಚಿತವಾಗಿ ಲಭ್ಯ
Israel ನಡೆಸಿದ ಭಾರೀ ದಾಳಿಗೆ ಸಿರಿಯಾದಲ್ಲಿ ಲಘು ಭೂಕಂಪನ!
New York: ಅಮೆರಿಕದಲ್ಲಿ ಶೂಟೌಟ್: ಇಬ್ಬರ ಕೊಂದು ವಿದ್ಯಾರ್ಥಿನಿ ಆತ್ಮಹ*ತ್ಯೆ
Moscow: ಕೆಮಿಕಲ್ ಅಸ್ತ್ರ ಬಳಸಿದ್ದ ರಷ್ಯಾ ಪರಮಾಣು ರಕ್ಷಣಾಪಡೆ ಮುಖ್ಯಸ್ಥನ ಹತ್ಯೆ
Watch Video: ದ್ವೀಪರಾಷ್ಟ್ರ ವನವಾಟುನಲ್ಲಿ ಪ್ರಬಲ ಭೂಕಂಪ, ಹಲವಾರು ಕಟ್ಟಡ ಕುಸಿತ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.