ಡ್ರೋನ್ ಕ್ಯಾಮೆರಾದಲ್ಲಿ ಸೆರೆಯಾಯ್ತು ಜ್ವಾಲಾಮುಖಿ ಸ್ಪೋಟದ ವಿಡಿಯೋ!
Team Udayavani, Mar 22, 2021, 2:55 PM IST
ನವದೆಹಲಿ : ಜ್ವಾಲಾಮುಖಿ ಸ್ಪೋಟಗಳು ಖಂಡಿತವಾಗಿಯೂ ಭಯಾನಕವಾಗಿರುತ್ತವೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಆದರೆ ಕೆಲವು ಜ್ವಾಲಾಮುಖಿಗಳು ನೋಡಲು ಸುಂದರವಾಗಿ ಗೋಚರಿಸುತ್ತವೆ. ಐಸ್ ಲ್ಯಾಂಡ್ ನಲ್ಲಿ ಸಾವಿರಾರು ಭೂಕಂಪನಗಳು ನಡೆದಿವೆ. ಆದ್ರೆ ಇತ್ತೀಚೆಗೆ ಒಂದು ಜ್ವಾಲಾಮುಖಿ ನಡೆದಿದ್ದು, ಅದರ ದೃಶ್ಯಗಳು ಡ್ರೋನ್ ಕ್ಯಾಮೆರಾದಲ್ಲಿ ಸೆರೆಯಾಗಿವೆ.
ಫಾಗ್ರಾಡಾಲ್ಸ್ ಪರ್ವತದಲ್ಲಿ ಇತ್ತೀಚೆಗೆ ಜ್ವಾಲಾಮುಖಿಯಾಗಿದ್ದು, ತನ್ನ ಭೂಗರ್ಭದಿಂದ ಲಾವಾ ರಸವನ್ನು ಹೊರ ಹಾಕಿದೆ. ಹೊಳೆಯ ರೀತಿಯಲ್ಲಿ ಹರಿದಿರುವ ಲಾವಾ ರಸ ಕ್ಯಾಮೆರಾದಲ್ಲಿ ಅದ್ಭುತವಾಗಿ ಸೆರೆಯಾಗಿದೆ.
ಈ ದೃಶ್ಯಗಳನ್ನು ನೋಡಲು ಅನೇಕ ಜನರು ಪರ್ವತದ ಹತ್ತಿರವಿರುವ ರಸ್ತೆಗೆ ಹೋಗಿದ್ದರು. ಆದ್ರೆ ಒಬ್ಬ ಫೋಟೋಗ್ರಾಫರ್ ಮಾತ್ರ ಅದ್ಭುತವಾದ ಚಿತ್ರಗಳನ್ನು ಮತ್ತು ವಿಡಿಯೋಗಳನ್ನು ಸೆರೆ ಹಿಡಿದಿದ್ದಾರೆ.
WOW! FPV drone footage at the volcanic eruption in Fagradalsfjall Iceland. Definitely watch to the end. pic.twitter.com/wUxBb4ofLe
— Anthony Quintano Photography (@AnthonyQuintano) March 22, 2021
ಟ್ರಾವೆಲ್ ಬ್ಲಾಗರ್ ಜಾರ್ನ್ ಸ್ಟೈನ್ಬೆಕ್ ಅವರು ಫಾಗ್ರಾಡಾಲ್ಸ್ ಫಾಲ್ ಐಸ್ ಲ್ಯಾಂಡ್ ಪರ್ವತದ ಮೇಲಿನ ಜ್ವಾಲಾಮುಖಿ ಸ್ಪೋಟದ ವಿಡಿಯೋಗಳನ್ನು ಶೇರ್ ಮಾಡಿದ್ದಾರೆ. ಎಬಿಸಿ ನ್ಯೂಸ್ ಪ್ರಕಾರ ಈ ಜಾಗದಲ್ಲಿ ಜ್ವಾಲಾಮುಖಿಯು 6,000 ವರ್ಷಗಳಿಂದ ಶಾಂತವಾಗಿತ್ತು ಎಂದು ವರದಿ ಮಾಡಿದೆ. ಸ್ಥಳೀಯರು ಈ ಬಗ್ಗೆ ಹೇಳಿದ್ದು, ಇದರ ಪ್ರಕಾಶತೆ ತುಂಬಾ ಇತ್ತು. ಅಲ್ಲದೆ, ರೇಕ್ ಜಾವಿಕ್ ನ ಹೊರವಲಯದಿಂದ ಅದರ ಹೊಳಪನ್ನು ಕಾಣಬಹುದಿತ್ತು ಎಂದಿದ್ದಾರೆ. ಇನ್ನು ಸ್ಪೋಟವಾದ ಸ್ಥಳದಿಂದ ಸುಮಾರು 32 ಕಿಲೋಮೀಟರ್ ದೂರದವರೆಗೆ ಇದರ ಶಾಖ ಇತ್ತು ಎನ್ನಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್‌ನ ಅತ್ಯುನ್ನತ ಗೌರವ ಪ್ರದಾನ
Turkey: ಟೇಕ್ ಆಫ್ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು
Sheikh Hasina ಅವಧಿಯಲ್ಲಾದ ಅಪಹರಣಗಳಿಗೆ ಭಾರತ ಕುಮ್ಮಕ್ಕು: ಬಾಂಗ್ಲಾ ವರದಿ
Meditation; ಜಾಗತಿಕ ಶಾಂತಿ, ಏಕತೆಗೆ ಧ್ಯಾನ ಮುಖ್ಯ ಸಾಧನ: ಶ್ರೀ ಶ್ರೀ ರವಿಶಂಕರ್
Israel ಮೇಲೆ ದಾಳಿಗೆ ಇರಾನ್‌ನಿಂದ ಮಕ್ಕಳ ಬಳಕೆ?
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.