ಸದ್ಯ ಬೋಯಿಂಗ್ ವಿಮಾನ ಬಳಸೆವು: ಇಥಿಯೋಪಿಯನ್ ಏರ್ ಲೈನ್ಸ್
Team Udayavani, Mar 11, 2019, 6:16 AM IST
ಆ್ಯಡಿಸ್ ಅಬಾಬಾ : 157 ಜನರ ಸಾವಿಗೆ ಕಾರಣವಾದ ಇಟಿ-302 ಬೋಯಿಂಗ್ ವಿಮಾನ ದುರಂತವನ್ನು ಅನುಸರಿಸಿ ಇಥಿಯೋಪಿಯನ್ ಏರ್ ಲೈನ್ಸ್ ತನ್ನಲ್ಲಿನ ಎಲ್ಲ 737 ಮ್ಯಾಕ್ಸ್ 8 ಬೋಯಿಗ್ ವಿಮಾನಗಳನ್ನು ಮಾರ್ಚ್ 10ರಿಂದಲೇ, ಮುಂದಿನ ಆದೇಶದ ವರೆಗೆ, ಬಳಸದಿರಲು ನಿರ್ಧರಿಸಿದೆ.
ಇಟಿ-302 ಬೋಯಿಂಗ್ ವಿಮಾನದ ದುರಂತಕ್ಕೆ ಕಾರಣವೇನೆಂಬುದು ಈಗಿನ್ನೂ ನಮಗೆ ನಿಖರವಾಗಿ ಗೊತ್ತಾಗಿಲ್ಲ. ಹಾಗಿದ್ದರೂ ಪ್ರಯಾಣಿಕರ ಸುರಕ್ಷೆ ಬಗ್ಗೆ ಹೆಚ್ಚಿನ ಎಚ್ಚರಿಕೆ ವಹಿಸುವ ಸಲುವಾಗಿ ನಾವು ನಮ್ಮಲ್ಲಿನ ಎಲ್ಲ ಬೋಯಿಂಗ್ ಬಿ-737-8 ಮ್ಯಾಕ್ಸ್ ಸರಣಿಯ ವಿಮಾನಗಳನ್ನು ಬಳಸದಿರಲು ನಿರ್ಧರಿಸದ್ದೇವೆ ಎಂದು ಇಥಿಯೋಪಿಯನ್ ಏರ್ ಲೈನ್ಸ್, ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿರುವ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
UK; ಪ್ರಧಾನಿ ದೀಪಾವಳಿ ಪಾರ್ಟಿಯಲ್ಲಿ ಮದ್ಯ, ಮಾಂಸ: ಕೊನೆಗೂ ಕ್ಷಮೆ ಯಾಚನೆ
Sri Lanka Election Result:ಸಂಸತ್ ಚುನಾವಣೆ-ಅಧ್ಯಕ್ಷ ಅನುರಾ ದಿಸ್ಸಾನಾಯಕೆ ಪಕ್ಷ ಜಯಭೇರಿ
Bangladesh: ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್ ರಾಷ್ಟ್ರ?
Marriage: ಕ್ರಿಸ್ಮಸ್‌ಗೆ ಅಮೆಜಾನ್ ಸಿಇಒ ಅದ್ಧೂರಿ ವಿವಾಹ?
Washington: ಅಮೆರಿಕ ಗುಪ್ತಚರ ಸಂಸ್ಥೆಗೆ ತುಳಸಿ ಗಬಾರ್ಡ್ ಮುಖ್ಯಸ್ಥೆ
MUST WATCH
ಹೊಸ ಸೇರ್ಪಡೆ
Karkala: ದ್ವೇಷ ಭಾವನೆ ಕೆರಳಿಸುವ ಆರೋಪ; ದೂರು ದಾಖಲು
PoK ಪ್ರದೇಶದಲ್ಲಿ ಚಾಂಪಿಯನ್ಸ್ ಟ್ರೋಫಿ ಪಂದ್ಯಗಳು: ಬಿಸಿಸಿಐ ನಿಂದ ತೀವ್ರ ಖಂಡನೆ
Congress: ಸರ್ಕಾರದಲ್ಲಿ ಒಬ್ಬರು ಏತಿ ಅಂದರೆ ಮತ್ತೊಬ್ಬರು ಪ್ರೇತಿ ಅಂತಾರೆ: ಆರ್.ಅಶೋಕ್
50 cr for 50 Cong MLAs ; ಎಸ್ ಐಟಿ ತನಿಖೆಗೆ ಎಚ್.ಡಿ.ಕುಮಾರಸ್ವಾಮಿ ಒತ್ತಾಯ
‘Kanguva’; ಮೊದಲ ದಿನವೇ 58.62 ಕೋಟಿ ರೂ. ಬಾಚಿದ ಕಂಗುವ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.