
ಯುರೋಪ್ ನಲ್ಲಿ ಭೀಕರ ಹಿಮಪಾತ: 55 ಮಂದಿ ಬಲಿ
Team Udayavani, Mar 2, 2018, 4:49 PM IST

ಪ್ಯಾರಿಸ್ : ಯುರೋಪ್‌ನಲ್ಲಿ ಆಗುತ್ತಿರುವ ಭೀಕರ ಹಿಮಪಾತಕ್ಕೆ ನಿನ್ನೆ ಗುರುವಾರ 55 ಮಂದಿ ಬಲಿಯಾಗಿದ್ದಾರೆ.
ಉತ್ತರದಿಂದ ದಕ್ಷಿಣದ ಮೆಡಿಟರೇನಿಯನ್ ತೀರದ ವರೆಗಿನ ಎಲ್ಲ ದೇಶಗಳೂ ಹಿಮಾವೃತವಾಗಿವೆ. ವರ್ಷದ ಈ ಅವಧಿಯಲ್ಲಿ ಯುರೋಪ್ ನಲ್ಲಿ ಹಿಮಪಾತವಾಗುವುದು ಸಾಮಾನ್ಯವೇ ಆದರೂ ಈ ಬಾರಿ ಅದು ಅತ್ಯಧಿಕವಾಗಿದೆ.
ಪೋಲಂಡ್‌ನಲ್ಲಿ ಹಿಮಗಡ್ಡೆಯಡಿ ಸಿಲುಕಿ ಮೂವರು ಮೃತಪಟ್ಟಿದ್ದಾರೆ. ಈ ವರ್ಷ ಈ ತನಕ ಪೋಲಂಡ್ ಒಂದರಲ್ಲೇ 21 ಮಂದಿ ಹಿಮಪಾತದಿಂದ ಸಾವಪ್ಪಿದ್ದಾರೆ.
ಹಿಮಪಾತ ಇದೇ ರೀತಿ ಮುಂದುವರಿಯುವ ಹವಾಮಾನ ಮುನ್ನೆಚ್ಚರಿಕೆ ಇದ್ದು ಯುರೋಪ್ ಆದ್ಯಂತ ವಿಮಾನ ಯಾನಗಳು ತೀವ್ರವಾಗಿ ಬಾಧಿತವಾಗಿವೆ; ಶಾಲೆಗಳು ಮುಚ್ಚಲ್ಪಟ್ಟಿವೆ ಎಂದು ವರದಿಯಾಗಿದೆ.
ಟಾಪ್ ನ್ಯೂಸ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ

Tourism: ಗೋವಾ – ಲಕ್ಷ ದ್ವೀಪಕ್ಕೆ ಶೀಘ್ರ ನೇರ ಫ್ಲೈಟ್!

ಮಹಾರಾಷ್ಟ ಚುನಾವಣೆ ಕಾರಣಕ್ಕೆ ಬಿಜೆಪಿಯಿಂದ ಗೊಂದಲ ಸೃಷ್ಟಿ: ಕಾಂಗ್ರೆಸ್ ನಾಯಕರ ತಿರುಗೇಟು

Kalaburagi: ಮಸೀದಿಗಳು ರಾಜ್ಯ ಸರ್ಕಾರವನ್ನು ಆಳುತ್ತಿವೆ: ಛಲವಾದಿ ನಾರಾಯಣಸ್ವಾಮಿ ಆಕ್ರೋಶ

Bajpe: 3 ಅಸೆಂಬ್ಲಿ ಕ್ಷೇತ್ರಗಳಿಗೆ ಇನ್ನು ಫಲ್ಗುಣಿಯೇ ಜೀವನದಿ!

Mangaluru: ಪ್ಲಾಸ್ಟಿಕ್‌ಗಿದೆ ಪರ್ಯಾಯ, ಮನಸು ಬೇಕಷ್ಟೆ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.