ಕೋವಿಡ್ ಬಿಕ್ಕಟ್ಟು: ಚೀನದಲ್ಲಿ ಕ್ವಾರಂಟೈನ್ ನಿಯಮ ರದ್ದು
Team Udayavani, Jan 9, 2023, 7:55 AM IST
![ಕೋವಿಡ್ ಬಿಕ್ಕಟ್ಟು: ಚೀನದಲ್ಲಿ ಕ್ವಾರಂಟೈನ್ ನಿಯಮ ರದ್ದು](https://www.udayavani.com/wp-content/uploads/2023/01/china-a-620x413.jpg)

ಬೀಜಿಂಗ್: ಕೋವಿಡ್ ಬಿಕ್ಕಟ್ಟು ಎದುರಾದ ಬಳಿಕ ಇದೇ ಮೊದಲ ಬಾರಿಗೆ ಕ್ವಾರಂಟೈನ್ ಆಗದೆ ದೇಶ ಪ್ರವೇಶಿಸಲು ಅಂತಾರಾಷ್ಟ್ರೀಯ ಪ್ರಯಾಣಿಕರಿಗೆ ಚೀನ ಅನುವು ಮಾಡಿಕೊಟ್ಟಿದೆ.
ಅದಕ್ಕೆ ಪೂರಕವಾಗಿ ಗುವಾಂಗ್‌ಡಾಂಗ್ ಹಾಗೂ ಶೆನ್‌ಜೆನ್ ಪ್ರಾಂತ್ಯಗಳ ವಿಮಾನ ನಿಲ್ದಾಣಗಳಿಗೆ ಟೊರಾಂಟೋ ಮತ್ತು ಸಿಂಗಾಪುರದಿಂದ ಆಗಮಿಸಿದ 387 ಪ್ರಯಾಣಿಕರನ್ನು ಸ್ವಾಗತಿಸಲಾಯಿತು. ಇದರ ಜತೆಗೆ ಚೀನ ಇತರ ದೇಶಗಳ ಜತೆಗೆ ಹೊಂದಿಕೊಂಡಿರುವ ಗಡಿಗಳಲ್ಲಿಯೂ ಅಡ್ಡಿ ಇಲ್ಲದೆ ಪ್ರಯಾಣಿಕರ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ.
ಕೊರೋನಾ ಪ್ರಕರಣಗಳ ಸಂಖ್ಯೆ ಕಡಿಮೆ ಮಾಡಲು ಚೀನ ಅನುಸರಿಸಿದ್ದ ಶೂನ್ಯ ಕೊರೊನಾ ನೀತಿಯ ವಿರುದ್ಧ ಭಾರೀ ಟೀಕೆ ಹಾಗೂ ಪ್ರತಿಭಟನೆ ವ್ಯಕ್ತವಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
![Obama Is Queer: ಮಾಜಿ ಅಧ್ಯಕ್ಷ ಒಬಾಮಾ ಪತ್ನಿ ಮಿಚೆಲ್ ಗಂಡಸು: ಮಸ್ಕ್ ತಂದೆ](https://www.udayavani.com/wp-content/uploads/2025/02/obama-150x80.jpg)

Obama Is Queer: ಮಾಜಿ ಅಧ್ಯಕ್ಷ ಒಬಾಮಾ ಪತ್ನಿ ಮಿಚೆಲ್ ಗಂಡಸು: ಮಸ್ಕ್ ತಂದೆ
![Trump-musk](https://www.udayavani.com/wp-content/uploads/2025/02/Trump-musk-150x90.jpg)

Cut Down: ವೆಚ್ಚ ಕಡಿತ: ಅಮೆರಿಕ ಸರಕಾರಿ ಉದ್ಯೋಗಿಗಳೇ ವಜಾ!
![Mexico:ಯುರೋಪ್ ನ Most ವಾಂಟೆಡ್ ಕ್ರಿ*ಮಿನಲ್, ಡ್ರ*ಗ್ ಕಿಂಗ್ ಪಿನ್ ಮಾರ್ಕೋ ಹತ್ಯೆ](https://www.udayavani.com/wp-content/uploads/2025/02/Mexic-150x84.jpg)

Mexico:ಯುರೋಪ್ ನ Most ವಾಂಟೆಡ್ ಕ್ರಿ*ಮಿನಲ್, ಡ್ರ*ಗ್ ಕಿಂಗ್ ಪಿನ್ ಮಾರ್ಕೋ ಹ*ತ್ಯೆ
![India cuts import duty on American Bourbon Whiskey](https://www.udayavani.com/wp-content/uploads/2025/02/wisky-150x83.jpg)

Bourbon Whiskey: ಅಮೆರಿಕದ ಬೌರ್ಬನ್ ವಿಸ್ಕಿ ಆಮದು ಸುಂಕ ಕಡಿತ ಮಾಡಿದ ಭಾರತ
![ರಷ್ಯಾ-ಉಕ್ರೇನ್ ಕಾಳಗ ತಪ್ಪಿಸಲು ಮುಂದಿನ ವಾರ 3 ದೇಶದ ಅಧಿಕಾರಿಗಳ ಸಭೆ](https://www.udayavani.com/wp-content/uploads/2025/02/uk-1-150x100.jpg)

ರಷ್ಯಾ-ಉಕ್ರೇನ್ ಕಾಳಗ ತಪ್ಪಿಸಲು ಮುಂದಿನ ವಾರ 3 ದೇಶದ ಅಧಿಕಾರಿಗಳ ಸಭೆ