ಪ್ಯಾಲೇಸ್ತೀನ್ ಪ್ರಧಾನಿ ಹತ್ಯೆಗೆ ವಿಫಲ ಯತ್ನ: ಬಾಂಬ್ ಸ್ಫೋಟ
Team Udayavani, Mar 13, 2018, 3:38 PM IST
ಜಬಾಲಿಯಾ, ಗಾಜಾ ಪಟ್ಟಿ : ಗಾಜಾ ಪಟ್ಟಿಗೆ ನೀಡಿದ ಅಪರೂಪದ ಭೇಟಿಯ ವೇಳೆ ಪ್ಯಾಲೇಸ್ತೀನ್ ಪ್ರಧಾನಿ ರಮೀ ಹಮದಲ್ಲ ಅವರ ಬೆಂಗಾವಲು ವಾಹನಗಳ ಸಾಲನ್ನು ಗುರಿ ಇರಿಸಿ ನಡೆಸಲಾದ ದಾಳಿಯಲ್ಲಿ ಭಾರೀ ಬಾಂಬ್ ಸ್ಫೋಟ ಸಂಭವಿಸಿರುವುದಾಗಿ ವರದಿಯಾಗಿದೆ.
ಪ್ರಧಾನಿಯವರ ಫತಾ ಪಕ್ಷವು ಈ ದಾಳಿಗೆ ಗಾಜಾ ಬಂಡುಕೋರರೇ ಕಾರಣ ಎಂದು ದೂರಿದ್ದು ಪ್ರಧಾನಿಯ ಹತ್ಯೆಗೆ ನಡೆಸಲಾದ ವಿಫಲ ಯತ್ನವೆಂದು ಹೇಳಿದೆ.
ಇಸ್ರೇಲ್ ಜತೆಗಿನ ಎರೆಝ ಕ್ರಾಸಿಂಗ್ ಮೂಲಕ ಪ್ಯಾಲೇಸ್ತೀನ್ ಪ್ರಧಾನಿಯವರ ಬೆಂಗಾವಲು ವಾಹನ ಸಾಲು ಗಾಜಾ ಪಟ್ಟಿ ಪ್ರವೇಶಿಸುತ್ತಿದ್ದಂತೆಯೇ ಈ ಬಾಂಬ್ ನ್ಪೋಟ ನಡೆದಿದೆ. ಆದರೆ ಪ್ರಧಾನಿ ಹಮದಲ್ಲ ಅವರು ಯಾವುದೇ ಗಾಯಗಳಿಲ್ಲದೆ ಪಾರಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
G20 Summit: : ಪ್ರಧಾನಿ ನರೇಂದ್ರ ಮೋದಿ, ಬೈಡೆನ್ ಚರ್ಚೆ
Sri Lanka: ಪ್ರಧಾನ ಮಂತ್ರಿಯಾಗಿ ಹರಿಣಿ ಅಮರಸೂರ್ಯ ಪದಗ್ರಹಣ
Missile Strike: ಉಕ್ರೇನ್ ಮೇಲೆ ರಷ್ಯಾ ದಾಳಿ:2 ಮಕ್ಕಳು ಸೇರಿ 11 ಜನ ಸಾವು
Explained:ಈ ವರ್ಷ ಸೌದಿ ಅರೇಬಿಯಾ 100ಕ್ಕೂ ಅಧಿಕ ವಿದೇಶಿಯರನ್ನು ನೇಣಿಗೇರಿಸಲು ಕಾರಣ ಏನು!
Kyiv: ಉಕ್ರೇನ್ ವಿದ್ಯುತ್ ಸ್ಥಾವರ ಮೇಲೆ ರಷ್ಯಾ 120 ಕ್ಷಿಪಣಿ ದಾಳಿ
MUST WATCH
ಹೊಸ ಸೇರ್ಪಡೆ
G20 Summit: : ಪ್ರಧಾನಿ ನರೇಂದ್ರ ಮೋದಿ, ಬೈಡೆನ್ ಚರ್ಚೆ
Delhi; ಈಗ ಟೈಂ ಬಾಂಬ್! ವಾಯು ಗುಣಮಟ್ಟ ಸೂಚ್ಯಂಕ 495ಕ್ಕೇರಿಕೆ
Students: ಅಮೆರಿಕಕ್ಕೆ ವ್ಯಾಸಂಗ ಕ್ಕೆತೆರಳುವ ವಿದ್ಯಾರ್ಥಿಗಳಲ್ಲಿ ಭಾರತೀಯರೇ ಹೆಚ್ಚು!
Congress: ಜಮೀರ್ “ಕರಿಯ’ ಹೇಳಿಕೆ ಕುರಿತು ಶಿಸ್ತು ಸಮಿತಿಗೆ ವರದಿ ಕೊಟ್ಟರೆ ಕ್ರಮ: ಪರಂ
Manipur; ಹಿಂಸೆ ಉಲ್ಬಣ: ಗೋಲಿಬಾರ್‌ಗೆ ಒಬ್ಬ ಬಲಿ: ಕರ್ಫ್ಯೂ ಮುಂದುವರಿಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.