Saudi Arabia ಎಲೆಕ್ಟ್ರಾನಿಕ್ ಏರ್ ಟ್ಯಾಕ್ಸಿ ಹಾರಾಟ ಯಶಸ್ವಿ!
Team Udayavani, Jun 26, 2023, 7:30 AM IST
ಅಬುದಾಬಿ: ಸೌದಿ ಅರೇಬಿಯದ ಬಹುನಿರೀಕ್ಷಿತ ಎಲೆಕ್ಟ್ರಾನಿಕ್ ಏರ್ ಟ್ಯಾಕ್ಸಿ ಸೇವೆಯ ಪರೀಕ್ಷಾರ್ಥ ಹಾರಾಟ ಯಶಸ್ವಿಯಾಗಿದ್ದು, ಫ್ಯೂಚರಿಸ್ಟ್ ಸ್ಮಾರ್ಟ್ ಸಿಟಿಯಲ್ಲಿ ಏರ್ ಟ್ಯಾಕ್ಸಿ ಒಂದು ವಾರದಿಂದ ಸುರಕ್ಷಿತ ಟೇಕಾಫ್ ಹಾಗೂ ಲ್ಯಾಂಡಿಂಗ್ ಪರೀಕ್ಷೆಗಳನ್ನು ಪೂರ್ಣಗೊಳಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ವೋಲೋಕಾಪ್ಟರ್ ಹಾಗೂ ಜನರಲ್ ಆಥಾರಿಟಿ ಆಫ್ ಸಿವಿಲ್ ಏವಿಯೇಷನ್‌ನ ಸಹಯೋಗದಲ್ಲಿ 18 ತಿಂಗಳ ಹಿಂದಿನಿಂದ ಅಭಿವೃದ್ಧಿ ಪಡಿಸಿರುವ ಇ- ಏರ್ ಟ್ಯಾಕ್ಸಿಯನ್ನು ನಿಯೋಮ್ ಸ್ಮಾರ್ಟ್‌ಸಿಟಿಯಲ್ಲಿ ಬಳಸಿಕೊಳ್ಳಲು ಯೋಜಿಸಲಾಗಿದೆ.
ಸೌದಿ ಅರೇಬಿಯದ ವಿನೂತನ ಸಾರಿಗೆ ವ್ಯವಸ್ಥೆಗೆ ಈ ಪರೀಕ್ಷೆಯು ಅಡಿಗಲ್ಲಾಗಲಿದೆ ಎಂದು ನಿಯೋಮ್ ಟ್ವಿಟರ್ ಖಾತೆಯಲ್ಲಿ ಹೇಳಲಾಗಿದೆ. ಮತ್ತೂಂದು ವಿಶೇಷವೆಂದರೆ, ದೇಶದಲ್ಲಿ ಇದೇ ಮೊದಲ ಬಾರಿಗೆ ಇ- ಏರ್‌ಟ್ಯಾಕ್ಸಿಯೊಂದಕ್ಕೆ ವಿಶೇಷ ವಿಮಾನ ಮಾನ್ಯತೆ ಹಾಗೂ ಅನುಮತಿ ದೊರೆತಿದೆ.
🤝 NEOM & Volocopter
🚁 Celebrating the first ever #eVTOL aircraft test flight in Saudi Arabia and marking a milestone in the creation of our innovative transportation system in #NEOM💡@Volocopter @KSAGACA pic.twitter.com/H6Uwps6wxV— NEOM (@NEOM) June 21, 2023
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Malpe: ಮನೆ ಮನೆಗಳಲ್ಲಿ ಕ್ಯಾರೋಲ್ ಗಾಯನ
Turkey: ಟೇಕ್ ಆಫ್ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು
87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!
Mangaluru: ಕ್ರಿಸ್ಮಸ್ ಸಂಭ್ರಮ; ‘ಮಿನುಗು ತಾರೆ’ಗಳ ಮೆರುಗು
Health: ಶೀಘ್ರ ಕ್ಯಾನ್ಸರ್ ಪತ್ತೆ, ಶಸ್ತ್ರಚಿಕಿತ್ಸೆ ತಿಳಿವಳಿಕೆ ಯಾಕೆ ಮುಖ್ಯ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.