![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, Jun 4, 2020, 4:37 PM IST
ರಿಯಾದ್: ಕೋವಿಡ್ 19 ಲಾಕ್ ಡೌನ್ ನಿಂದಾಗಿ ವಿದೇಶಗಳಲ್ಲಿ ಸಿಕ್ಕಿಹಾಕಿಕೊಂಡಿರುವ ಭಾರತೀಯರನ್ನು ಭಾರತಕ್ಕೆ ಕರೆತರುವ ವಂದೇ ಭಾರತ್ ಮಿಷನ್ ನ ಮೂರನೇ ಹಂತ ಜೂನ್ 10ರಿಂದ ಆರಂಭವಾಗಲಿದ್ದು, ಜುಲೈ 1ರವರೆಗೂ ವಿಮಾನಗಳು ಭಾರತೀಯ ಪ್ರಯಾಣಿಕರನ್ನು ತಾಯ್ನಾಡಿಗೆ ಕರೆತರಲಿದೆ. ಅಲ್ಲದೇ ಜೂನ್ 10ರಿಂದ 16ರವರೆಗೆ ಸೌದಿಅರೇಬಿಯಾದಲ್ಲಿರುವ ಭಾರತೀಯರನ್ನು ಬೆಂಗಳೂರು, ಕೋಝಿಕೋಡ್, ಕಣ್ಣೂರು, ತಿರುವನಂತಪುರಕ್ಕೆ ವಿಮಾನಗಳಲ್ಲಿ ಕರೆತರುವ ವಿಮಾನಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ.
ಸೌದಿ ಅರೇಬಿಯಾದಿಂದ ಜೂನ್ 12ರಂದು ದಮ್ಮಾಮ್ ನಿಂದ ಬೆಂಗಳೂರಿಗೆ ಭಾರತೀಯರು ಆಗಮಿಸಲಿದ್ದಾರೆ. ಜೂನ್ 13ರಂದು ಜೆಡ್ಡಾದಿಂದ ಬೆಂಗಳೂರಿಗೆ, ಜೂನ್ 15ರಂದು ರಿಯಾದ್ ನಿಂದ ಬೆಂಗಳೂರಿಗೆ ಪ್ರಯಾಣಿಕರು ಆಗಮಿಸಲಿದ್ದಾರೆ ಎಂದು ರಿಯಾದ್ ನಲ್ಲಿರುವ ಭಾರತೀಯ ರಾಯಭಾರಿ ಕಚೇರಿ ಟ್ವೀಟ್ ಮೂಲಕ ತಿಳಿಸಿದೆ.
ಅಷ್ಟೇ ಅಲ್ಲ ಜೂನ್ 10ರಿಂದ ರಿಯಾದ್ ನಿಂದ ಕೋಝಿಕೋಡ್, ಕಣ್ಣೂರು, ಕೊಚ್ಚಿ, ತಿರುವನಂತಪುರಕ್ಕೆ ಪ್ರಯಾಣಿಕರು ಆಗಮಿಸಲಿದ್ದಾರೆ. ರಿಯಾದ್ ನಿಂದ ಯಾವಾಗ ಯಾವ ವಿಮಾನದಲ್ಲಿ ಹೊರಡಲಿದ್ದಾರೆ ಎಂಬ ಪಟ್ಟಿ ಇಲ್ಲಿದೆ…
Corrigendum for the Embassy Press Release on flights from Saudi Arabia under Vande Bharat Mission from June 10-16, 2020 pic.twitter.com/PehjLTQRLh
— India in SaudiArabia (@IndianEmbRiyadh) June 4, 2020
Obama Is Queer: ಮಾಜಿ ಅಧ್ಯಕ್ಷ ಒಬಾಮಾ ಪತ್ನಿ ಮಿಚೆಲ್ ಗಂಡಸು: ಮಸ್ಕ್ ತಂದೆ
Cut Down: ವೆಚ್ಚ ಕಡಿತ: ಅಮೆರಿಕ ಸರಕಾರಿ ಉದ್ಯೋಗಿಗಳೇ ವಜಾ!
Mexico:ಯುರೋಪ್ ನ Most ವಾಂಟೆಡ್ ಕ್ರಿ*ಮಿನಲ್, ಡ್ರ*ಗ್ ಕಿಂಗ್ ಪಿನ್ ಮಾರ್ಕೋ ಹ*ತ್ಯೆ
Bourbon Whiskey: ಅಮೆರಿಕದ ಬೌರ್ಬನ್ ವಿಸ್ಕಿ ಆಮದು ಸುಂಕ ಕಡಿತ ಮಾಡಿದ ಭಾರತ
ರಷ್ಯಾ-ಉಕ್ರೇನ್ ಕಾಳಗ ತಪ್ಪಿಸಲು ಮುಂದಿನ ವಾರ 3 ದೇಶದ ಅಧಿಕಾರಿಗಳ ಸಭೆ
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ
You seem to have an Ad Blocker on.
To continue reading, please turn it off or whitelist Udayavani.