ಭಾರತ ಮೂಲದ ಅನನ್ಯಾಗೆ “ಸ್ಪೆಲ್ಲಿಂಗ್ ಬೀ’ ಪ್ರಶಸ್ತಿ
Team Udayavani, Jun 3, 2017, 3:45 AM IST
ವಾಷಿಂಗ್ಟನ್: ಅಮೆರಿಕದ ಪ್ರತಿಷ್ಟಿತ ಸ್ಪರ್ಧೆ “ಸ್ಪೆಲ್ಲಿಂಗ್ ಬೀ’ಯಲ್ಲಿ ಭಾರತೀಯ ಸಮುದಾಯದ ಆಧಿಪತ್ಯ ಈ ಬಾರಿಯೂ ಮುಂದುವರಿದಿದೆ.
ಭಾರತೀಯ ಮೂಲದ 12 ವರ್ಷ ವಯಸ್ಸಿನ ಬಾಲಕಿ ಅನನ್ಯಾ ವಿನಯ್ ಶುಕ್ರವಾರ “ಸ್ಕ್ರಿಪ್ಸ್ ನ್ಯಾಷನಲ್ ಸ್ಪೆಲ್ಲಿಂಗ್ ಬೀ’ ಸ್ಪರ್ಧೆಯಲ್ಲಿ ಜಯಗಳಿಸಿ, 25 ಲಕ್ಷ ರೂ. ನಗದು ಬಹುಮಾನವನ್ನು ತಮ್ಮದಾಗಿಸಿಕೊಂಡಿದ್ದಾರೆ.
“ಮಾರೊಕೈನ್’ ಎಂಬ ಪದದ ಅಕ್ಷರಗಳನ್ನು ಸರಿಯಾಗಿ ಹೇಳುವ ಮೂಲಕ ಅವರು ಈ ಸ್ಪರ್ಧೆ ಗೆದ್ದರು. ವಿಶೇಷ ವೆೆಂದರೆ ಅಂತಿಮ ಹಂತದಲ್ಲಿ ಅನನ್ಯಾಗೆ ಸ್ಪರ್ಧೆ ನೀಡಿದ್ದು ಕೂಡ ರೋಹನ್ ರಾಜೀವ್ ಭಾರತೀಯ ಬಾಲಕ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Social Media: ಈ ದೇಶದಲ್ಲಿ 16 ವರ್ಷದೊಳಗಿನವರು ಇನ್ಸ್ಟಾಗ್ರಾಮ್, ಫೇಸ್ಬುಕ್ ಬಳಸುವಂತಿಲ್ಲ!
Sydney; ಮಿಲಿಸೆಕೆಂಡಲ್ಲೇ ವಾಸನೆ ಪತ್ತೆ ಹಚ್ಚುವ ರೋಬೋಟ್ ಸೃಷ್ಟಿ!
Canada-India: ಕಾನ್ಸುಲರ್ ಕ್ಯಾಂಪ್ ರದ್ದು; ಕೆನಡಾಗೆ ಭಾರತ ತಿರುಗೇಟು
Australia: ಜಾಲತಾಣ ಬಳಕೆಗೆ ಕನಿಷ್ಠ 16 ವರ್ಷ ಮಿತಿ ನಿಗದಿ?
US: ಮೊದಲ ದಿನವೇ ಜಗತ್ತಿಗೆ ಟ್ರಂಪ್ “ಎನರ್ಜಿ’ ಶಾಕ್!
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.