ಜರ್ಮನಿಯಲ್ಲಿ ಪಿಜ್ಝಾ ಮಾರುತ್ತಿದ್ದಾರೆ ಅಫ್ಘಾನಿಸ್ಥಾನದ ಮಾಜಿ ಸಚಿವ!
Team Udayavani, Aug 26, 2021, 6:55 AM IST
ಜರ್ಮನಿ: ಕೇವಲ ಒಂದು ವರ್ಷದ ಹಿಂದೆ ಅಫ್ಘಾನಿಸ್ಥಾನದ ಮಾಹಿತಿ ತಂತ್ರಜ್ಞಾನ ಸಚಿವರಾಗಿದ್ದ ಸೈಯದ್ ಅಹ್ಮದ್ ಶಾ ಸಾದತ್, ಈಗ ಜರ್ಮನಿಯಲ್ಲಿ ಮನೆಗೆಮನೆಗೆ ಸಿದ್ಧಾಹಾರ ಮಾರುತ್ತಿದ್ದಾರೆ! ಲೆಫೆರಾಂಡೊ ಸಂಸ್ಥೆಗಾಗಿ ಸೈಕಲ್ ತುಳಿದುಕೊಂಡು ಹೋಗಿ ಪಿಜ್ಝಾ ಮಾರುತ್ತಿರುವುದನ್ನು ಜರ್ಮನಿಯ ಒಬ್ಬ ಪತ್ರಕರ್ತರೊಬ್ಬರು ಬಹಿರಂಗಪಡಿಸಿದ್ದಾರೆ.
ಜರ್ಮನಿಯ ಲೀಪ್ಝಿಗ್ ಬೀದಿಯಲ್ಲಿ ಪಿಜಾl ಹಂಚಲು ಸೈಯದ್ ಸೈಕಲ್ ಹತ್ತಿ ಹೋಗುತ್ತಿದ್ದಾಗ; ಪತ್ರಕರ್ತ ಜೋಸಾ ಮೇನಿಯ ಚಿತ್ರಗಳನ್ನು ತೆಗೆದಿದ್ದಾರೆ. ನೀವೇನು ಮಾಡುತ್ತಿದ್ದೀರಿ ಎಂದು ಪ್ರಶ್ನಿಸಿ ದಾಗ, ನಾನು ಪಿಜ್ಝಾ ಮಾರುತ್ತಿದ್ದೇನೆ ಎಂದು ಸೈಯದ್ ಮಾರುತ್ತರಿಸಿದ್ದಾರೆ. ಇದು ಸಾಮಾ ಜಿಕ ತಾಣಗಳಲ್ಲಿ ವಿಪರೀತ ಓಡಾಡುತ್ತಿದೆ. ಈ ಚಿತ್ರಗಳು ತನ್ನವೇ ಎಂದು ಸೈಯದ್ ಖಚಿತಪಡಿಸಿದ್ದಾರೆ.
ಸೈಯದ್ 2018ರಲ್ಲಿ ಅಶ್ರಫ್ ಘನಿಯವರ ಸಂಪುಟ ಸೇರಿ ಕೇಂದ್ರ ಮಾಹಿತಿ ಮತ್ತು ತಂತ್ರಜ್ಞಾನ ಸಚಿವರಾಗಿದ್ದರು. 2020ರಲ್ಲಿ ತಮ್ಮ ಹುದ್ದೆಗೆ ರಾಜೀನಾಮೆ ನೀಡಿ ಜರ್ಮನಿಗೆ ತಲುಪಿದ್ದರು. ಅವರು ಆಕ್ಸ್ಫರ್ಡ್ ವಿಶ್ವವಿದ್ಯಾನಿಲಯದಲ್ಲಿ ಸಂವಹನ ಮತ್ತು ತಂತ್ರಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ!
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Viral Video: ಖ್ಯಾತ ನ್ಯೂಸ್ ಆ್ಯಂಕರ್ ನ ಖಾಸಗಿ ವಿಡಿಯೋ ಲೀಕ್..? ಸಿಕ್ಕಾಪಟ್ಟೆ ವೈರಲ್
Donald Trump: ನೀವು ತೆರಿಗೆ ಹಾಕಿದರೆ ನಾವೂ ಹಾಕುತ್ತೇನೆ… ಭಾರತಕ್ಕೆ ಟ್ರಂಪ್ ಎಚ್ಚರಿಕೆ
Earthquake…! ರೋಡ್ ರೋಲರ್ ಶಬ್ದವನ್ನು ಭೂಕಂಪ ಎಂದು ಗ್ರಹಿಸಿ ಕಿಟಕಿಯಿಂದ ಜಿಗಿದರು
H-1B visa: ಎಚ್1ಬಿ ವೀಸಾ ನಿಯಮ ಸಡಿಲಿಕೆ… ಭಾರತೀಯ ಟೆಕ್ಕಿಗಳಿಗೆ ಸಂತಸ
Russia; ಅಭಿವೃದ್ಧಿಪಡಿಸಲಾದ ಕ್ಯಾನ್ಸರ್ ಲಸಿಕೆ ಉಚಿತವಾಗಿ ಲಭ್ಯ
MUST WATCH
ಹೊಸ ಸೇರ್ಪಡೆ
Parliament; ಸಂಸತ್ ಭವನ ಎದುರು ತಳ್ಳಾಟ; ಇಬ್ಬರು ಸಂಸದರಿಗೆ ಗಾಯ, ರಾಹುಲ್ ವಿರುದ್ದ ಆರೋಪ
BBK11: ಕೊನೆಗೂ ಬಿಗ್ ಬಾಸ್ ಬಿಟ್ಟು ಬಂದಿದ್ದಕ್ಕೆ ಕಾರಣ ಬಹಿರಂಗಪಡಿಸಿದ ಗೋಲ್ಡ್ ಸುರೇಶ್
ಕತ್ತರಿಸಿದ ಮೂಗನ್ನು ಚೀಲದಲ್ಲಿ ಇಟ್ಟು ಆಸ್ಪತ್ರೆಗೆ ಓಡಿ ಬಂದ ಮಹಿಳೆ, ಬೆಚ್ಚಿ ಬಿದ್ದ ವೈದ್ಯರು
Belthangady: ಕುತ್ಲೂರು ನಿವಾಸಿಗಳ ಕೂಗು ಅರಣ್ಯರೋದನ!
Viral Video: ಖ್ಯಾತ ನ್ಯೂಸ್ ಆ್ಯಂಕರ್ ನ ಖಾಸಗಿ ವಿಡಿಯೋ ಲೀಕ್..? ಸಿಕ್ಕಾಪಟ್ಟೆ ವೈರಲ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.