Telegram ಸಿಇಒ ಡುರೋವ್ ವೀರ್ಯ ಆಯ್ಕೆ ಮಾಡಿದ್ರೆ ಉಚಿತ ಐವಿಎಫ್ ಚಿಕಿತ್ಸೆ
Team Udayavani, Nov 12, 2024, 9:53 PM IST
ಮಾಸ್ಕೋ: ಟೆಲಿಗ್ರಾಮ್ ಆ್ಯಪ್ ಸಿಇಒ ಪಾವೆಲ್ ಡುರೋವ್ ವೀರ್ಯ ಆಯ್ಕೆ ಮಾಡುವ ಮಹಿಳೆಯರಿಗೆ ಉಚಿತ ಐವಿಎಫ್ (ಕೃತಕ ಗರ್ಭಧಾರಣೆ) ಚಿಕಿತ್ಸೆ ನೀಡುವುದಾಗಿ ಮಾಸ್ಕೋದ ಐವಿಎಫ್ ಕೇಂದ್ರವೊಂದು ತಿಳಿಸಿದೆ.
ಈ ಕುರಿತು ಮಾಹಿತಿ ಹಂಚಿಕೊಂಡಿರುವ ಆಲ್ಟ್ರಾ ವಿಟಾ ಐವಿಎಫ್ ಕೇಂದ್ರ, “ಉದ್ಯಮಿ ಡುರೋವ್‌ರಿಂದ ಪಡೆದ ವೀರ್ಯವನ್ನು ಬಳಸಿ 37 ವರ್ಷದೊಳಗಿನ ಆರ್ಹ ಮಹಿಳೆಯರಿಗೆ ಉಚಿತ ಐವಿಎಫ್ ಚಿಕಿತ್ಸೆ ನೀಡಲಾಗುವುದು. ಈ ಪ್ರಕ್ರಿಯೆಯ ಸಂಪೂರ್ಣ ಖರ್ಚು ವೆಚ್ಚಗಳನ್ನು ಡುರೋವ್ ಭರಿಸಲಿದ್ದಾರೆ ಎಂದು ತಿಳಿಸಿದೆ.
ವರ್ಷಗಳ ಹಿಂದೆ, ವೀರ್ಯದಾನದ ಮೂಲಕ 100ಕ್ಕೂ ಹೆಚ್ಚು ಮಕ್ಕಳಿಗೆ ತಾನು ಜೈವಿಕ ತಂದೆಯಾಗಿದ್ದೇನೆ ಎಂದು ತಿಳಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Ranaji Trophy: ಉತ್ತರ ಪ್ರದೇಶ ವಿರುದ್ಧ ಕರ್ನಾಟಕಕ್ಕೆ ಮುನ್ನಡೆ
Alert: ವಾಟ್ಸ್‌ಆ್ಯಪ್‌ನಲ್ಲಿ ಬರುವ ಮದುವೆ ಆಮಂತ್ರಣ ಆ್ಯಪ್ ತೆರೆದೀರಿ ಜೋಕೆ!
Vitla:ಮಾಣಿ -ಮೈಸೂರು ರಾಜ್ಯ ಹೆದ್ದಾರಿಯಲ್ಲಿ ಲಾರಿ ಮೇಲೆ ಮರ ಬಿದ್ದು ರಸ್ತೆ ಸಂಪೂರ್ಣ ಬ್ಲಾಕ್
Self Treatment!: ಸ್ವಯಂ ಚಿಕಿತ್ಸೆಯ ಮೂಲಕ ಸ್ತನ ಕ್ಯಾನ್ಸರ್ ಗೆದ್ದ ವಿಜ್ಞಾನಿ!
Vivek Ramaswamy: ವಿವೇಕ್‌ಗೆ ಟ್ರಂಪ್ ಸರಕಾರದ ಕಾರ್ಯಕ್ಷಮತೆ ಇಲಾಖೆ ಹೊಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.