ವಿಶ್ವದ ಮೊದಲ ಕೃತಕ ಹೃದಯ ಕಸಿ..!
ಇಟಾಲಿಯನ್ ಮೂಲದ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ವ್ಯಕ್ತಿಯೋರ್ವರಿಗೆ ಕೃತಕ ಹೃದಯ ಕಸಿ
Team Udayavani, Jul 20, 2021, 12:10 PM IST
ಸಾಂದರ್ಭಿಕ ಚಿತ್ರ
ಫ್ರೆಂಚ್ : ಫ್ರೆಂಚ್ ಪ್ರಾಸ್ತೆಟಿಕ್ಸ್ ಉತ್ಪಾದಕ ಕಾರ್ಮಾಟ್ ತನ್ನ ಮೊದಲ ಬಾರಿಗೆ ಕೃತಕ ಹೃದಯವೊಂದನ್ನು ಮಾರಾಟ ಮಾಡಿದೆ.
ಇಟಾಲಿಯನ್ ಮೂಲದ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ವ್ಯಕ್ತಿಯೋರ್ವರಿಗೆ ಕಸಿ ಮಾಡುವ ಮುಲಕ ಅಳವಡಿಸುವ ಉದ್ದೇಶದಿಂದ ಈ ಕೃತಕ ಹೃದಯ ಮಾರಾಟವಾಗಿದೆ ಎಂದು ಸಂಸ್ಥೆ ತಿಳಿಸಿದೆ.
ಇನ್ನು, ಕೃತಕ ಹೃದಯ ಮಾನವನಿಗೆ ಕಸಿ ಮಾಡುವುದಕ್ಕೆ ಯುರೋಪಿಯನ್ ಸಿಇ ಮಾನ್ಯತೆಯನ್ನು 2020 ರಲ್ಲಿ ಸಂಸ್ಥೆ ಪಡೆದುಕೊಂಡಿದೆ ಎಂದು ವರದಿ ಹೇಳಿದೆ.
ಇದನ್ನೂಓದಿ : ಮುಖ್ಯಮಂತ್ರಿಗಳ ಬಗ್ಗೆ ಪಕ್ಷದಲ್ಲಿ ಯಾವುದೇ ಅಪಸ್ವರವಿಲ್ಲ: ಸಚಿವ ಕೋಟ ಶ್ರೀನಿವಾಸ ಪೂಜಾರಿ
2008 ರಲ್ಲಿ ಸ್ಥಾಪನೆಯಾದ ಸಂಸ್ಥೆ ಕಾರ್ಮಾಟ್, ಇದೇ ಮೊದಲ ಬಾರಿಗೆ ಕೃತಕ ಹೃದಯವೊಂದನ್ನು ಮಾರಾಟ ಮಾಡಿದೆ ಎಂದು ಅಂತರಾಷ್ಟ್ರೀಯ ಸುದ್ದಿ ಸಂಸ್ತೆಯೊಂದು ವರದಿ ಮಾಡಿದೆ.
ಈ ಕೃತಕ ಹೃದಯ ಕಸಿ ಕಾರ್ಯವನ್ನು “ಇಟಲಿಯ ಕೃತಕ ಹೃದಯಗಳ ಕ್ಷೇತ್ರದಲ್ಲಿ ಅತ್ಯುತ್ತಮ ಅನುಭವ ಹೊಂದಿರುವ ಸಂಶೋಧನಾ ಕೇಂದ್ರಗಳಲ್ಲಿ ಒಂದಾದ ನೇಪಲ್ಸ್ ನ ಅಜೀಂಡಾ ಒಸ್ಪೆಡಲಿಯೆರಾ ಡಿ ಕೊಲ್ಲಿ ಆಸ್ಪತ್ರೆಯಲ್ಲಿ ಹೃದಯ ಶಸ್ತ್ರಚಿಕಿತ್ಸಕ ಡಾ. ಸಿರೋ ಮೈಲ್ಲೊ ಅವರ ನೇತೃತ್ವದಲ್ಲಿ ಅಳವಡಿಸಲಾಗಿದೆ ಎಂದು ಕಾರ್ಮಾಟ್ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
ಇನ್ನು, ಈ ಕೃತಕ ಹೃದಯ ಅಳವಡಿಸುವಿಕೆಯ ಕಸಿ ಮಾಡುವುದಕ್ಕೆ ಸುಮಾರು 150,000 ಯೂರೋ (177 ಮಿಲಿಯನ್ ಡಾಲರ್ ) ವೆಚ್ಚವಾಗಿದೆ ಎಂದು ಹೇಳಲಾಗಿದ್ದು, ದುಬಾರಿ ಶಸ್ತ್ರಚಿಕಿತ್ಸೆಯೆಂದು ವರದಿಯಾಗಿದೆ.
ಇದನ್ನೂಓದಿ : ನಾನೇ ಸಿಎಂ ಎಂದು ಯಾರು ಬೇಕಾದರೂ ಹೇಳಿಕೊಳ್ಳುವ ಸಂಸ್ಕ್ರತಿ ಬಿಜೆಪಿಯಲ್ಲಿಲ್ಲ: ರೇಣುಕಾಚಾರ್ಯ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Prime Minister Modi; ಗಯಾನಾ, ಡೊಮಿನಿಕಾ ಗೌರವ ಪ್ರದಾನ
Pakistan; ಶಿಯಾ ಮುಸ್ಲಿಮರನ್ನು ಗುರಿಯಾಗಿರಿಸಿ ಗುಂಡಿನ ದಾಳಿ: ಕನಿಷ್ಠ 50 ಬ*ಲಿ
Netanyahu ವಿರುದ್ಧ ಅಂತಾರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯದಿಂದ ಬಂಧನ ವಾರಂಟ್
Russia ದಿಂದ ಉಕ್ರೇನ್ ಮೇಲೆ ICBM ದಾಳಿ; ನ್ಯೂಕ್ಲಿಯರ್ ದಾಳಿ ಉದ್ವಿಗ್ನತೆ ಹೆಚ್ಚಳ
Chrome Browser: ಗೂಗಲ್ ಸರ್ಚ್ ಎಂಜಿನ್ ಕ್ರೋಮ್ ಮಾರಾಟ?
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.