ಟ್ವಿಟರ್‌ನಲ್ಲಿ ಇನ್ನು ಬಣ್ಣ ಬಣ್ಣದ ಟಿಕ್‌! ಮುಂದಿನ ವಾರದಿಂದ ಗೋಲ್ಡ್‌, ಗ್ರೇ, ಬ್ಲೂ ಟಿಕ್‌ ಹಂಚಿಕೆ


Team Udayavani, Nov 26, 2022, 7:45 AM IST

ಟ್ವಿಟರ್‌ನಲ್ಲಿ ಇನ್ನು ಬಣ್ಣ ಬಣ್ಣದ ಟಿಕ್‌! ಮುಂದಿನ ವಾರದಿಂದ ಗೋಲ್ಡ್‌, ಗ್ರೇ, ಬ್ಲೂ ಟಿಕ್‌ ಹಂಚಿಕೆ

ವಾಷಿಂಗ್ಟನ್‌: ಟ್ವಿಟರ್‌ ಮುಂದಿನ ಶುಕ್ರವಾರದಿಂದ ತನ್ನ ಬ್ಲೂ ಟಿಕ್‌ ಚಂದಾದಾರಿಕೆಯನ್ನು ಪುನರ್‌ ಆರಂಭಿಸುತ್ತಿದ್ದು, ಪರಿಶೀಲಿತ ಖಾತೆಗಳಿಗೆ ಗೋಲ್ಡ್‌, ಗ್ರೇ ಮತ್ತು ಬ್ಲೂ ಟಿಕ್‌ ಮಾರ್ಕ್‌ ನೀಡಲು ತೀರ್ಮಾನಿಸಿದೆ.

ಈ ಕುರಿತು ಮಾಹಿತಿ ನೀಡಿದ ಟ್ವಿಟರ್‌ ಮಾಲೀಕ ಎಲಾನ್‌ ಮಸ್ಕ್, “ತಡವಾಗಿದಕ್ಕೆ ಕ್ಷಮೆಯಿರಲಿ. ಮುಂದಿನ ಶುಕ್ರವಾರದಿಂದ ವೆರಿಫೈಡ್‌ ಖಾತೆಗಳ ಸೇವೆಯನ್ನು ಆರಂಭಿಸುತ್ತಿದ್ದೇವೆ. ಕಂಪನಿಗಳಿಗೆ ಗೋಲ್ಡ್‌ ಟಿಕ್‌, ಸರ್ಕಾರಗಳಿಗೆ ಗ್ರೇ ಟಿಕ್‌ ಮತ್ತು ವ್ಯಕ್ತಿಗಳಿಗೆ ಬ್ಲೂ ಟಿಕ್‌ ನೀಡಲಾಗುತ್ತದೆ. ಎಲ್ಲ ವೆರಿಫೈಡ್‌ ಖಾತೆಗಳನ್ನು ಚಟುವಟಿಕೆಗಳ ಮೊದಲು ದೃಢೀಕರಿಸಲಾಗುತ್ತದೆ,’ ಎಂದು ಟ್ವೀಟ್‌ ಮಾಡಿದ್ದಾರೆ.

ಅಮಾತುಗೊಂಡ ಖಾತೆಗಳು ಸಕ್ರಿಯ:
ಮುಂದಿನ ವಾರದಿಂದ ಅಮಾತುಗೊಂಡ ಟ್ವಿಟರ್‌ ಖಾತೆಗಳನ್ನು ಸಕ್ರಿಯಗೊಳಿಸಲಾಗುವುದು ಎಂದು ಮಸ್ಕ್ ಘೋಷಿಸಿದ್ದಾರೆ. ಇದಕ್ಕೂ ಮುನ್ನ ಅವರು “ಕಾನೂನನ್ನು ಉಲ್ಲಂಘಿಸದ ಅಥವಾ ಅತಿರೇಕದ ಸ್ಲಾéಮ್‌ಗಳಲ್ಲಿ ತೊಡಗದ ಅಮಾನತುಗೊಂಡ ಖಾತೆಗಳನ್ನು ಸಕ್ರಿಯಗೊಳಿಸಬೇಕೇ, ಬೇಡವೇ’ ಎಂದು ಟ್ವಿಟರ್‌ನಲ್ಲಿ ಸಮೀಕ್ಷೆ ನಡೆಸಿದ್ದರು.

ಸಕ್ರಿಯಗೊಳಿಸಬೇಕು ಎಂದು ಶೇ. 72.4ರಷ್ಟು ಬಳಕೆದಾರರು ಮತ ಹಾಕಿದರೆ, ಶೇ. 27.6ರಷ್ಟು ಜನರು ಬೇಡ ಎಂದು ವೋಟ್‌ ಮಾಡಿದರು. “ಜನರು ಮಾತನಾಡಿದ್ದಾರೆ. ಮುಂದಿನ ವಾರ ಕ್ಷಮಾಪಣೆ ಕಾರ್ಯ ಆರಂಭವಾಗಲಿದೆ,’ ಎಂದು ಮಸ್ಕ್ ಟ್ವೀಟ್‌ ಮಾಡಿದ್ದಾರೆ.

ಟಾಪ್ ನ್ಯೂಸ್

PriyankKharge

Waqf Bill: ಜೆಪಿಸಿ ಅಧ್ಯಕ್ಷರ ಭೇಟಿ ಚುನಾವಣ ನಿಯಮ ಉಲ್ಲಂಘನೆ: ಸಚಿವ ಪ್ರಿಯಾಂಕ್‌

VIjayendra

MUDA: ಆರೋಪಿ ಸ್ಥಾನದಲ್ಲಿರುವ ಸಿಎಂ ತಮ್ಮ ಬೆನ್ನು ತಾವೇ ತಟ್ಟಿಕೊಳ್ಳುತ್ತಿದ್ದಾರೆ: ಬಿವೈವಿ

HDK-Chennapattana

By Election: ಒಬ್ಬ ಯುವಕನ ಕಟ್ಟಿ ಹಾಕಲು ಬೀಡುಬಿಟ್ಟ ಕೈ ನಾಯಕರ ದಂಡು: ಎಚ್.ಡಿ.ಕುಮಾರಸ್ವಾಮಿ

Himanth-Bisw

Rahul Gandhi ಗುರಿ ತಪ್ಪಿದ ಕ್ಷಿಪಣಿ, ಸೋನಿಯಾರಿಂದ ತರಬೇತಿ ಅಗತ್ಯ: ಹಿಮಾಂತ

jairam 2

Constitution ಅಳಿಸಲೆಂದೇ ಜಾತಿಗಣತಿಗೆ ಮೋದಿ ವಿರೋಧ: ಜೈರಾಮ್‌

1-kashmir

Kashmir; ನಿಲ್ಲದ ಸ್ಥಾನಮಾನ ಗದ್ದಲ: ಸದನದಲ್ಲಿ ಜಟಾಪಟಿ

DK-Shivakuamar

Congress: ಸಿದ್ದರಾಮಯ್ಯ ಮಾಸ್‌ ಲೀಡರ್‌, ಮುಗಿಸಲು ಬಿಜೆಪಿ ಯತ್ನ: ಡಿ.ಕೆ.ಶಿವಕುಮಾರ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Social Media: In this country, people under the age of 16 cannot use Instagram, Facebook!

Social Media: ಈ ದೇಶದಲ್ಲಿ 16 ವರ್ಷದೊಳಗಿನವರು ಇನ್ಸ್ಟಾಗ್ರಾಮ್, ಫೇಸ್‌ಬುಕ್ ಬಳಸುವಂತಿಲ್ಲ!

Sydney; ಮಿಲಿಸೆಕೆಂಡಲ್ಲೇ ವಾಸನೆ ಪತ್ತೆ ಹಚ್ಚುವ ರೋಬೋಟ್‌ ಸೃಷ್ಟಿ!

Sydney; ಮಿಲಿಸೆಕೆಂಡಲ್ಲೇ ವಾಸನೆ ಪತ್ತೆ ಹಚ್ಚುವ ರೋಬೋಟ್‌ ಸೃಷ್ಟಿ!

Canada-India: ಕಾನ್ಸುಲರ್‌ ಕ್ಯಾಂಪ್‌ ರದ್ದು; ಕೆನಡಾಗೆ ಭಾರತ ತಿರುಗೇಟು

Canada-India: ಕಾನ್ಸುಲರ್‌ ಕ್ಯಾಂಪ್‌ ರದ್ದು; ಕೆನಡಾಗೆ ಭಾರತ ತಿರುಗೇಟು

Australia: ಜಾಲತಾಣ ಬಳಕೆಗೆ ಕನಿಷ್ಠ 16 ವರ್ಷ ಮಿತಿ ನಿಗದಿ?

Australia: ಜಾಲತಾಣ ಬಳಕೆಗೆ ಕನಿಷ್ಠ 16 ವರ್ಷ ಮಿತಿ ನಿಗದಿ?

US: ಮೊದಲ ದಿನವೇ ಜಗತ್ತಿಗೆ ಟ್ರಂಪ್‌ “ಎನರ್ಜಿ’ ಶಾಕ್‌!

US: ಮೊದಲ ದಿನವೇ ಜಗತ್ತಿಗೆ ಟ್ರಂಪ್‌ “ಎನರ್ಜಿ’ ಶಾಕ್‌!

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

PriyankKharge

Waqf Bill: ಜೆಪಿಸಿ ಅಧ್ಯಕ್ಷರ ಭೇಟಿ ಚುನಾವಣ ನಿಯಮ ಉಲ್ಲಂಘನೆ: ಸಚಿವ ಪ್ರಿಯಾಂಕ್‌

VIjayendra

MUDA: ಆರೋಪಿ ಸ್ಥಾನದಲ್ಲಿರುವ ಸಿಎಂ ತಮ್ಮ ಬೆನ್ನು ತಾವೇ ತಟ್ಟಿಕೊಳ್ಳುತ್ತಿದ್ದಾರೆ: ಬಿವೈವಿ

HDK-Chennapattana

By Election: ಒಬ್ಬ ಯುವಕನ ಕಟ್ಟಿ ಹಾಕಲು ಬೀಡುಬಿಟ್ಟ ಕೈ ನಾಯಕರ ದಂಡು: ಎಚ್.ಡಿ.ಕುಮಾರಸ್ವಾಮಿ

Himanth-Bisw

Rahul Gandhi ಗುರಿ ತಪ್ಪಿದ ಕ್ಷಿಪಣಿ, ಸೋನಿಯಾರಿಂದ ತರಬೇತಿ ಅಗತ್ಯ: ಹಿಮಾಂತ

CBI

Delhi; ಕಾನೂನು ಅಧಿಕಾರಿ ನಿವಾಸದಲ್ಲಿ 3.79 ಕೋಟಿ ನಗದು ಸಿಬಿಐನಿಂದ ವಶಕ್ಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.