Golden Globe Awards: ʼಬಾರ್ಬಿʼ ಟು ʼಓಪನ್ ಹೈಮರ್ʼ ಇಲ್ಲಿದೆ ಪ್ರಶಸ್ತಿ ಗೆದ್ದವರ ಪಟ್ಟಿ


Team Udayavani, Jan 8, 2024, 11:55 AM IST

TDY-6

ನವದೆಹಲಿ: ಸಿನಿಮಾ ಹಾಗೂ ಕಿರುತೆರೆ ವಿಭಾಗ ಕಲಾವಿದರಿಗೆ ಕೊಡಮಾಡುವ ಪ್ರತಿಷ್ಠಿತ ಗೋಲ್ಡನ್‌ ಗ್ಲೋಬ್ ಪ್ರಶಸ್ತಿ ಕಾರ್ಯಕ್ರಮ ಸೋಮವಾರ(ಜ.8 ರಂದು) ನಡೆದಿದೆ.

81ನೇ ಗೋಲ್ಡನ್‌ ಗ್ಲೋಬ್‌ ನಲ್ಲಿ ಅನೇಕ ಕಲಾವಿದರು ಹಾಗೂ ಹಲವು ಸಿನಿಮಾಗಳು ಪ್ರಶಸ್ತಿ ಪಡೆದಿವೆ. ಇಲ್ಲಿದೆ ಪ್ರಮುಖರ ಪಟ್ಟಿ.

ಬೆಸ್ಟ್‌ ಫಿಲ್ಮ್‌ ಡ್ರಾಮಾ: ಓಪನ್ ಹೈಮರ್

ಅತ್ಯುತ್ತಮ ನಟ ಮೋಷನ್‌ ಪಿಕ್ಚರ್ ಡ್ರಾಮಾ: ಸಿಲಿಯನ್ ಮರ್ಫಿ (ಓಪನ್ ಹೈಮರ್)  ‌

ಅತ್ತುತ್ತಮ ನಟಿ ಮೋಷನ್‌ ಪಿಕ್ಚರ್‌ : ಮ್ಯೂಸಿಕಲ್‌ / ಕಾಮಿಡಿ: ಎಮ್ಮಾ ಸ್ಟೋನ್ (‘ಪೂರ್ ಥಿಂಗ್ಸ್’)

ಅತ್ಯುತ್ತಮ ನಟಿ ಡ್ರಾಮಾ: ಲಿಲಿ ಗ್ಲಾಡ್‌ಸ್ಟೋನ್ (‘ಕಿಲ್ಲರ್ಸ್ ಆಫ್ ದಿ ಫ್ಲವರ್ ಮೂನ್’ )

ಬೆಸ್ಟ್‌ ಡೈರೆಕ್ಟರ್‌ ಮೋಷನ್‌ ಪಿಕ್ಚರ್‌ ಡ್ರಾಮಾ:  ಕ್ರಿಸ್ಟೋಫರ್ ನೋಲನ್ (‘ಓಪನ್‌ಹೈಮರ್’)

ಬೆಸ್ಟ್‌ ಫಿಲ್ಮ್ ; ಮ್ಯೂಸಿಕಲ್‌ / ಕಾಮಿಡಿ: ‘ಪೂವರ್ ಥಿಂಗ್ಸ್’

ಅತ್ಯುತ್ತಮ ನಟ: ಮ್ಯೂಸಿಕಲ್/ ಕಾಮಿಡಿ: ಪೌಲ್ ಗಿಯಮಟ್ಟಿ (‘ದಿ ಹೋಲ್ಡವರ್ಸ್’)

ಅತ್ಯುತ್ತಮ ಪೋಷಕ ನಟಿ – ಮೋಷನ್‌ ಪಿಕ್ಚರ್: ಡೇವಿನ್ ಜಾಯ್ ರಾಂಡೋಲ್ಫ್ (‘ದಿ ಹೋಲ್ಡವರ್ಸ್’)

ಅತ್ಯುತ್ತಮ ಪೋಷಕ ನಟ – ಮೋಷನ್‌ ಪಿಕ್ಚರ್: ರಾಬರ್ಟ್ ಡೌನಿ ಜೂನಿಯರ್(ಓಪನ್‌ಹೈಮರ್)

ಅತ್ಯುತ್ತಮ ಚಿತ್ರಕಥೆ – ಮೋಷನ್‌ ಪಿಕ್ಚರ್:‌  ಜಸ್ಟಿನ್ ಟ್ರಿಯೆಟ್ ಮತ್ತು ಆರ್ಥರ್ ಹರಾರಿ (‘ಅನ್ಯಾಟಮಿ ಆಫ್ ಎ ಫಾಲ್’ )

ಅತ್ಯುತ್ತಮ ಚಿತ್ರ – ಅನಿಮೇಟೆಡ್: ‘ದಿ ಬಾಯ್ ಅಂಡ್ ದಿ ಹೆರಾನ್’ (ಹಯಾಕೊ ಮಿಯಾಜಾಕಿ -ನಿರ್ದೇಶನ)

ಅತ್ಯುತ್ತಮ ಚಿತ್ರ – ನಾನ್‌ ಇಂಗ್ಲಿಷ್ :  ‘ಅನಾಟಮಿ ಆಫ್ ಎ ಫಾಲ್’

ಅತ್ಯುತ್ತಮ ಸ್ಕೋರ್ ಮೋಷನ್‌ ಪಿಕ್ಚರ್ – ಲುಡ್ವಿಗ್ ಗೊರಾನ್ಸನ್ (ಓಪನ್‌ಹೈಮರ್)  ‌

ಅತ್ಯುತ್ತಮ ಹಾಡು – ಮೋಷನ್‌ ಪಿಕ್ಚರ್:‌ ವಾಟ್ ವಾಸ್‌ ಐ ಮೇಡ್‌ ಫಾರ್‌? (‘ಬಾರ್ಬಿ’: ಬಿಲ್ಲಿ ಎಲಿಶ್ ಮತ್ತು ಫಿನ್ನಿಯಾಸ್)

ಸಿನಿಮ್ಯಾಟಿಕ್‌ ಬಾಕ್ಸ್ ಆಫೀಸ್ ಸಾಧನೆ – ಬಾರ್ಬಿ

ಟಿವಿ ವಿಜೇತರ ಸಂಪೂರ್ಣ ಪ್ರಮುಖ ಪಟ್ಟಿ:

ಬೆಸ್ಟ್ ಟೆಲಿವೀಷನ್‌ ಸಿರೀಸ್ ಡ್ರಾಮಾ: ‘ಸಕ್ಸೆಶನ್’

ಬೆಸ್ಟ್‌ ಟೆಲಿವೀಷನ್‌ ಸಿರೀಸ್‌ : ಮ್ಯೂಸಿಕಲ್‌ / ಕಾಮಿಡಿ: ʼದಿ ಬೇರ್‌ʼ

ಟಿವಿ ಸರಣಿಯಲ್ಲಿ ಅತ್ಯುತ್ತಮ ಪ್ರದರ್ಶ ನೀಡಿದ ನಟ: ಕೀರನ್ ಕುಲ್ಕಿನ್ ‘ಸಕ್ಸೆಶನ್’)

ಟಿವಿ ಸರಣಿಯಲ್ಲಿ ಅತ್ಯುತ್ತಮ ಪ್ರದರ್ಶ ನೀಡಿದ ನಟಿ: ಸಾರಾ ಸ್ನೂಕ್ (‘ಸಕ್ಸೆಶನ್’)

ಅತ್ಯುತ್ತಮ ಪೋಷಕ ನಟ: ಮ್ಯಾಥ್ಯೂ ಮ್ಯಾಕ್‌ಫಾಡಿಯನ್ (‘ಸಕ್ಸೆಶನ್’)

ಅತ್ಯುತ್ತಮ ಪೋಷಕ ನಟಿ: ಎಲಿಜಬೆತ್ ಡೆಬಿಕ್ಕಿ (‘ದಿ ಕ್ರೌನ್’)

 

ಟಾಪ್ ನ್ಯೂಸ್

1-yati

Prophet Hate Speech; ಯತಿ ನರಸಿಂಹಾನಂದ ಸರಸ್ವತಿ ಯುಪಿ ಪೊಲೀಸರ ವಶಕ್ಕೆ

congress

Exit poll results; ಹರಿಯಾಣದಲ್ಲಿ ಕೈಗೆ ಅಧಿಕಾರ, ಜಮ್ಮು ಮತ್ತು ಕಾಶ್ಮೀರ ಅತಂತ್ರ?

CM-Sidda-Raichuru

Manvi: ವಿಪಕ್ಷಗಳ ಬೆದರಿಕೆಗಳಿಗೆ ಜಗ್ಗಲ್ಲ, ಜನರಿಗಾಗಿ ಹೋರಾಟ ಮುಂದುವರಿಸುವೆ: ಸಿದ್ದರಾಮಯ್ಯ

01

ನಾಡೋಜ‌ ಜಿ. ಶಂಕರ್ 69ನೇ ಹುಟ್ಟು ಹಬ್ಬ: ಉಚ್ಚಿಲ‌ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ವಿಶೇಷ ಪೂಜೆ

1-deee

Haryana Polls; ಕೈ ಕಾರ್ಯಕರ್ತರು ಮತ್ತು ಪಕ್ಷೇತರನ ಬೆಂಬಲಿಗರ ಮಾರಾಮಾರಿ

010

Bigg Boss: ಬಿಗ್‌ ಬಾಸ್‌ ಮನೆಯಲ್ಲಿ ರಾದ್ಧಾಂತ ಸೃಷ್ಟಿಸಿದ ವಿವಾದಿತ ಸ್ಪರ್ಧಿಗಳಿವರು..

Irani Cup: Tanush Kotyan puts up a brave fight; Mumbai won the Irani Cup after 27 years

Irani Cup: ತನುಷ್‌ ಕೋಟ್ಯಾನ್‌ ದಿಟ್ಟ ಹೋರಾಟ; 27 ವರ್ಷದ ಬಳಿಕ ಇರಾನಿ ಕಪ್‌ ಗೆದ್ದ ಮುಂಬೈ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-trew

Iran ಸರ್ವೋಚ್ಚ ನಾಯಕನ ಕೈಯಲ್ಲಿ ರೈಫಲ್!; ಇಸ್ರೇಲ್ ದೀರ್ಘಕಾಲ ಉಳಿಯುವುದಿಲ್ಲ..

Hashem

Hashem Safieddine: ಹಿಜ್ಬುಲ್ಲಾ ಉತ್ತರಾಧಿಕಾರಿಯನ್ನು ಹೊಡೆದುರುಳಿಸಿತಾ ಇಸ್ರೇಲ್?

Zakir Naik

Hindu ಸಂತರು ಗೋ ಮಾಂಸ ತಿನ್ನುತ್ತಾರೆ: ಪಾಕಿಸ್ಥಾನದಲ್ಲಿ ಝಾಕಿರ್‌ ನಾಯ್ಕ

1-weqwe

Strikes again; ಲೆಬನಾನ್‌,ಗಾಜಾ ಮೇಲೆ ಮತ್ತೆ ಮುಗಿಬಿದ್ದ ಇಸ್ರೇಲ್‌:40ಕ್ಕೂ ಹೆಚ್ಚು ಸಾ*ವು

Israel ವೈಮಾನಿಕ ದಾಳಿಗೆ ಗಾಜಾದ ಹಮಾಸ್‌ ಮುಖ್ಯಸ್ಥ ಮುಶ್ತಾನಾ ಸೇರಿ ಮೂವರು ಸಾವು

Israel ವೈಮಾನಿಕ ದಾಳಿಗೆ ಗಾಜಾದ ಹಮಾಸ್‌ ಮುಖ್ಯಸ್ಥ ಮುಶ್ತಾನಾ ಸೇರಿ ಮೂವರು ಸಾವು

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

1-yati

Prophet Hate Speech; ಯತಿ ನರಸಿಂಹಾನಂದ ಸರಸ್ವತಿ ಯುಪಿ ಪೊಲೀಸರ ವಶಕ್ಕೆ

2

Theft Case: ಬ್ಯಾಂಕಿನಿಂದ ಹಣದ ಬ್ಯಾಗ್‌ ಕಳವು ಪ್ರಕರಣ

congress

Exit poll results; ಹರಿಯಾಣದಲ್ಲಿ ಕೈಗೆ ಅಧಿಕಾರ, ಜಮ್ಮು ಮತ್ತು ಕಾಶ್ಮೀರ ಅತಂತ್ರ?

CM-Sidda-Raichuru

Manvi: ವಿಪಕ್ಷಗಳ ಬೆದರಿಕೆಗಳಿಗೆ ಜಗ್ಗಲ್ಲ, ಜನರಿಗಾಗಿ ಹೋರಾಟ ಮುಂದುವರಿಸುವೆ: ಸಿದ್ದರಾಮಯ್ಯ

01

ನಾಡೋಜ‌ ಜಿ. ಶಂಕರ್ 69ನೇ ಹುಟ್ಟು ಹಬ್ಬ: ಉಚ್ಚಿಲ‌ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ವಿಶೇಷ ಪೂಜೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.