ಟ್ವಿಟರ್ ಬಳಕೆದಾರರಿಗೆ ಗುಡ್ ನ್ಯೂಸ್: ಅಕ್ಷರದ ಮಿತಿ 4 ಸಾವಿರಕ್ಕೆ?
Team Udayavani, Dec 13, 2022, 6:30 AM IST
ವಾಷಿಂಗ್ಟನ್: ಟ್ವಿಟರ್‌ನಲ್ಲಿ ಈಗಿರುವ ಅಕ್ಷರಗಳ ಮಿತಿಯನ್ನು 280ರಿಂದ 4,000ಕ್ಕೆ ಹೆಚ್ಚಿಸಲು ಕಂಪೆನಿ ಮುಂದಾಗಿದೆ.
ಈ ಕುರಿತು ಟ್ವಿಟರ್ ಮಾಲಕ ಎಲಾನ್ ಮಸ್ಕ್, “ಟ್ವಿಟರ್ ಅಕ್ಷರಗಳ ಮಿತಿಯನ್ನು ಶೀಘ್ರದಲ್ಲೇ 4,000 ಅಕ್ಷರಗಳಿಗೆ ಏರಿಕೆ ಮಾಡ ಲಾಗುವುದು,’ ಎಂದು ಟ್ವೀಟ್ ಮಾಡಿದ್ದಾರೆ.
ಎಲಾನ್ ಮಸ್ಕ್ ಅವರ ಈ ನಿರ್ಧಾರಕ್ಕೆ ಪರ-ವಿರೋಧದ ಅಭಿಪ್ರಾಯ ಕೇಳಿಬಂದಿದೆ. “ಅಕ್ಷರಗಳ ಮಿತಿಯನ್ನು 4,000ಕ್ಕೆ ಏರಿಸಿದರೆ ಅದು ಪ್ರಬಂಧವಾಗುವುದು.
ಟ್ವೀಟ್ ಆಗುವುದಿಲ್ಲ,’ ಎಂದು ಬಳಕೆದಾರ ರೊಬ್ಬರು ಅಭಿಪ್ರಾಯಪಟ್ಟಿದ್ದಾರೆ. ಮತ್ತೂಂದೆಡೆ ರವಿವಾರದಿಂದ ಜಗತ್ತಿನಾದ್ಯಂತ ಇರುವ ಬಳಕೆದಾರರಿಗೆ “ಕಮ್ಯುನಿಟಿ ನೋಟ್ಸ್’ ಸೌಲಭ್ಯವನ್ನು ಕಂಪೆನಿ ಕಲ್ಪಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Our beautiful blessing..; ಚೊಚ್ಚಲ ಮಗುವಿನ ಖುಷಿ ಹಂಚಿಕೊಂಡ ರಾಹುಲ್ – ಅಥಿಯಾ ಶೆಟ್ಟಿ
ಬೆಳಗಾವಿಯ ಶ್ರೀನಿವಾಸ ಠಾಣೇದಾರ ಅಮೆರಿಕ ಸಂಸತ್‌ಗೆ ಆಯ್ಕೆ
Supreme Court; ಆದಾಯ ಮೀರಿದ ಆಸ್ತಿ ಪ್ರಕರಣ: ರಾಜ್ಯ ಸರಕಾರ, ಡಿ.ಕೆ.ಶಿವಕುಮಾರ್ ಗೆ ನೋಟಿಸ್
Sirsi: ಗವಿನಗುಡ್ಡ ಸುತ್ತ ಕಬ್ಬು, ಭತ್ತದ ಗದ್ದೆಗಳಿಗೆ ಕಾಡಾನೆ ದಾಳಿ… ಬೆಳೆ ನಾಶ
Waqf Property: ಸಚಿವ ಜಮೀರ್ ಅಶ್ವಮೇಧ ಕುದುರೆ ತಡೆದಿದ್ದೇನೆ: ಶಾಸಕ ಯತ್ನಾಳ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.