ಗೂಗಲ್ ಕೆಲ್ಸ ಕೋರಿ 7 ವರ್ಷದ ಬಾಲೆ ಅರ್ಜಿ!
Team Udayavani, Feb 17, 2017, 3:45 AM IST
ಲಂಡನ್: “ಡಿಯರ್ ಗೂಗಲ್ ಬಾಸ್, ಟ್ಯಾಬ್ಲೆಟ್ ಅಂದ್ರೆ ನನಗೆ ಕ್ರಷ್. ರೊಬೊಟ್ ಜ್ಞಾನವೂ ನನಗಿದೆ. ಈ ಅರ್ಹತೆ ನೋಡಿ ನನಗೆ ಕೆಲಸ ಕೊಡಿ’ ಹೀಗೊಂದು ಕೆಲಸದ ಅರ್ಜಿಯನ್ನು ನೋಡಿ ಗೂಗಲ್ ಸಿಇಒ, ಭಾರತೀಯ ಮೂಲದ ಸುಂದರ್ ಪಿಚೆò ಹುಬ್ಬೇರಿಸಿದ್ದಾರೆ! ಪಿಚೆò ಅಚ್ಚರಿಗೆ ಕಾರಣ, ಆ ಅರ್ಜಿ ಸಲ್ಲಿಸಿದಾಕೆಯ ವಯಸ್ಸು ಕೇವಲ 7 ಅನ್ನೋದು! ಕ್ಲೋ ಬ್ರಿಡ್ಜ್ ವಾಟರ್ ಎಂಬ 7 ವರ್ಷದ ಬ್ರಿಟಿಷ್ ಬಾಲಕಿಯ ಈ ಅರ್ಜಿಗೆ ಪಿಚೆò ಪ್ರತಿಕ್ರಿಯೆ ನೀಡಿ, “ಅರ್ಜಿ ಕಳುಹಿಸಿದ್ದಕ್ಕೆ ಧನ್ಯವಾದ. ಗೂಗಲ್‌ನಲ್ಲಿ ಕೆಲಸ ಮಾಡುವುದೆಂದರೆ ಒಲಿಂಪಿಕ್‌ನಲ್ಲಿ ಈಜಿದಂತೆ. ಯಾವಾಗ ನಿನ್ನ ಓದು ಪೂರ್ತಿ ಮುಗಿಯುತ್ತೋ ಆಗ ಈ ಅರ್ಜಿ ಪರಿಗಣಿಸುವೆ’ ಎಂದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Russia 200 ಕ್ಷಿಪಣಿ, ಡ್ರೋನ್‌ಗಳಿಂದ ದಾಳಿ: ಕತ್ತಲೆಯಲ್ಲಿ ಉಕ್ರೇನ್‌ನ 10 ಲಕ್ಷ ಮನೆ!
America:ಭಾರತೀಯ ಮೂಲದ ವೈದ್ಯರಿಗೆ 17 ಕೋಟಿ ರೂ. ದಂಡ
Bangladesh; ಚಿನ್ಮಯಿ ಕೃಷ್ಣದಾಸ್‌ಗೂ ನಮಗೂ ಸಂಬಂಧವಿಲ್ಲ: ಇಸ್ಕಾನ್ ಸ್ಪಷ್ಟನೆ
Bangladesh:ಇಸ್ಕಾನ್ ನಿಷೇಧಿಸಲು ನಿರಾಕರಿಸಿದ ಬಾಂಗ್ಲಾದೇಶ ಹೈಕೋರ್ಟ್,ಸರ್ಕಾರಕ್ಕೆ ಮುಖಭಂಗ
Bengaluru ಭಯೋ*ತ್ಪಾದಕ ಚಟುವಟಿಕೆ ಆರೋಪಿ, ಉ*ಗ್ರ ಖಾನ್ ರುವಾಂಡದಿಂದ ಭಾರತಕ್ಕೆ ಗಡಿಪಾರು!
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Manada Kadalu: ಯುವ ಜೋಡಿಗಳ ʼಮನದ ಕಡಲುʼ; ಮತ್ತೆ ಒಂದಾದ ಮುಂಗಾರು ಮಳೆ ಟೀಂ
Pune: ಮೈದಾನದಲ್ಲೇ ಕುಸಿದು ಬಿದ್ದು ಸಾವನ್ನಪ್ಪಿದ ಬ್ಯಾಟರ್!; ವಿಡಿಯೋ ವೈರಲ್
Alur: ವಿದ್ಯುತ್ ಶಾರ್ಟ್ ಸರ್ಕ್ಯೂಟ್- ಆಕಸ್ಮಿಕ ಬೆಂಕಿ; ಗೃಹೋಪಯೋಗಿ ವಸ್ತುಗಳು ಬೆಂಕಿಗಾಹುತಿ
Hunsur: ಖಾಸಗಿ ಪೈನಾನ್ಸ್ ನ ಕಿರುಕುಳಕ್ಕೆ ಗೃಹಿಣಿ ಆತ್ಮಹತ್ಯೆಗೆ ಶರಣು
Kalaburagi: ವಿದ್ಯುತ್ ತಂತಿ ತಗುಲಿ 6 ಎಕರೆ ಕಬ್ಬಿನ ಬೆಳೆ ಬೆಂಕಿಗಾಹುತಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.