ಎಚ್-1 ಬಿ ವೀಸಾ: ಒಂದಕ್ಕಿಂತ ಹೆಚ್ಚು ಕಡೆ ಕೆಲಸ ಕಡ್ಡಾಯ
Team Udayavani, Dec 14, 2017, 12:15 PM IST
ವಾಷಿಂಗ್ಟನ್: ಅಮೆರಿಕ ಎಚ್1ಬಿ ವೀಸಾ ನಿಯಮಗಳನ್ನು ಇನ್ನಷ್ಟು ಕಠಿನಗೊಳಿಸಿದ್ದು, ಈ ಮೂಲಕ ಭಾರತ ಸೇರಿ ವಿದೇಶಿ ವಲಸೆ ಐಟಿ ವೃತ್ತಿಪರರಲ್ಲಿ ತಲೆನೋವು ಹೆಚ್ಚಿಸಿದೆ.
ಎಚ್1ಬಿ ವೀಸಾ ಮೂಲಕ ಅಮೆರಿಕದಲ್ಲಿ ಉದ್ಯೋಗ ಕಂಡುಕೊಂಡಿರುವ ಐಟಿ ಉದ್ಯೋಗಿ ಇನ್ನು ಒಂದಕ್ಕಿಂತ ಹೆಚ್ಚು ಕಂಪೆನಿಗಳಲ್ಲಿ ಕೆಲಸ ಮಾಡಲೇಬೇಕೆಂದು ಅಮೆರಿಕ ವಲಸೆ ನಿಯಂತ್ರಣ ಸಂಸ್ಥೆ ಹೇಳಿದೆ. ಅದರಲ್ಲೂ ತಾಂತ್ರಿಕ ವಿಭಾಗದಲ್ಲಿರುವವರಿಗೆ ಇದು ಕಡ್ಡಾಯವಾಗಿದೆ. ಈ ನಿಯಮ ಮೊದಲೇ ಇದ್ದರೂ ಅದನ್ನು ಕಡ್ಡಾಯಗೊಳಿಸಿರಲಿಲ್ಲ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.