ನಿಜವಾದ ಇಸ್ಲಾಮಿಕ್ ದೇಶವಾಗಿ ಪಾಕ್: ಸಯೀದ್ ನೂತನ ಪಕ್ಷದ ಗುರಿ
Team Udayavani, Aug 8, 2017, 5:04 PM IST
ಇಸ್ಲಾಮಾಬಾದ್ : ”ಪಾಕಿಸ್ಥಾನವನ್ನು ನಿಜವಾದ ಇಸ್ಲಾಮಿಕ್ ದೇಶವನ್ನಾಗಿ ಪರಿವರ್ತಿಸುವುದೇ ನನ್ನ ನೂತನ ಪಕ್ಷದ ಗುರಿ” ಎಂದು ಮುಂಬಯಿ ದಾಳಿಗಳ ಮಾಸ್ಟರ್ ಮೈಂಡ್, ನಿಷೇಧಿತ ಜಮಾತ್ ಉದ್ ದಾವಾ ಉಗ್ರ ಸಂಘಟನೆಯ ಸ್ಥಾಪಕ ಹಾಫೀಜ್ ಸಯೀದ್ ಹೇಳಿಕೊಂಡಿದ್ದಾನೆ.
ಹಾಫೀಜ್ ಸಯೀದ್‌ನ ನಿಕಟವರ್ತಿ ಸೈಫುಲ್ಲಾ ಖಾಲೀದ್ ಇಂದು ಮಂಗಳವಾರ “ಮಿಲ್ಲೀ ಮುಸ್ಲಿಂ ಲೀಗ್’ ಎಂಬ ಹೊಸ ರಾಜಕೀಯ ಪಕ್ಷವನ್ನು ಸ್ಥಾಪಿಸಿದ್ದಾನೆ. ಸಾರ್ವಜನಿಕ ಶಿಸ್ತು ಮತ್ತು ಸುವ್ಯವಸ್ಥೆಗೆ ಬೆದರಿಕೆಯಾಗಿ ಪರಿಣಮಿಸಿರುವ ಕಾರಣಕ್ಕಾಗಿ ಸಯೀದ್‌ನನ್ನು ಈ ವರ್ಷ ಜನವರಿಯಿಂದ ಗೃಹ ಬಂಧನದಲ್ಲಿ ಇರಿಸಲಾಗಿದೆ.
”ನಮ್ಮ ನೂತನ ಪಕ್ಷದ ನೋಂದಣೆಗಾಗಿ ನಾವು ಬೇಗನೆ ಪಾಕಿಸ್ಥಾನದ ಚುನಾವಣಾ ಆಯೋಗವನ್ನು ಸಂಪರ್ಕಿಸಲಿದ್ದೇವೆ” ಎಂದು ಖಾಲಿದ್ ಹೇಳಿದ್ದಾನೆ. ಮಾತ್ರವಲ್ಲದೆ ತಾನೇ ನೂತನ ಪಕ್ಷದ ಅಧ್ಯಕ್ಷನೆಂದೂ ಹೇಳಿದ್ದಾನೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Canada Court:ಹರ್ದೀಪ್ ನಿಜ್ಜರ್ ಹ*ತ್ಯೆ ಪ್ರಕರಣ: ನಾಲ್ವರು ಭಾರತೀಯರಿಗೆ ಜಾಮೀನು ಮಂಜೂರು
Los Angeles wildfires: ಕ್ಯಾಲಿಫೋರ್ನಿಯಾದಲ್ಲಿ ಕಾಳ್ಗಿಚ್ಚು… ಐವರು ಸಾವು
US-Canada Map: ಅಮೆರಿಕ ಭೂಪಟಕ್ಕೆ ಕೆನಡಾ ಸೇರಿಸಿದ ಟ್ರಂಪ್: ವಿವಾದ
Trump warns; ಹಮಾಸ್ ಒತ್ತೆಯಾಳುಗಳನ್ನು ಬಿಡುಗಡೆ ಮಾಡದಿದ್ದರೆ ನರಕ…
Pakistan; ಖರ್ಚು ಉಳಿಸಲು 6 ಸೋದರರಿಂದ 6 ಮಂದಿ ಸೋದರಿಯರ ವಿವಾಹ!
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.