ಭಾರತ ಆಕ್ರೋಶ: ನಾಗಾ ಮಾನವ ತಲೆಬುರುಡೆ ಹರಾಜು ವಾಪಸ್!
Team Udayavani, Oct 10, 2024, 7:30 AM IST
ಲಂಡನ್: ನಾಗಾಲ್ಯಾಂಡ್‌ನ ಭಾವನಾತ್ಮಕ ಅಂಶಗಳಲ್ಲೊಂದಾದ “ನಾಗಾ ಮಾನವ ತಲೆಬುರುಡೆ’ ಹರಾಜು ಪ್ರಕ್ರಿಯೆಗೆ ಮುಂದಾಗಿದ್ದ ಇಂಗ್ಲೆಂಡ್‌ನ ಹರಾಜು ಸಂಸ್ಥೆ ಕೊನೆಗೂ ತನ್ನ ನಿರ್ಧಾರದಿಂದ ಹಿಂದೆ ಸರಿದಿದೆ.
ಹರಾಜು ನಡೆಗೆ ನಾಗಾಲ್ಯಾಂಡ್ ಸಿಎಂ ನೈಫಿಯು ರಿಯೊ ಸೇರಿ ಹಲವರಿಂದ ಭಾರೀ ವಿರೋಧ ವ್ಯಕ್ತವಾಗಿತ್ತು. ಆಕ್ಸ್‌ಫರ್ಡ್ ಶೈನ್ಸ್ ಟೆಟ್‌ಸ್ವರ್ತ್ ನಲ್ಲಿರುವ ಸ್ವಾನ್ ಹರಾಜು ಘಟಕದಲ್ಲಿ ತಲೆ ಬುರುಡೆಗಳ ಸಹಿತ ಹಲವು ವಸ್ತುಗಳ ಹರಾಜಿಗೆ ಚಾಲನೆ ನೀಡಲಾಗಿತ್ತು. ಇದರಲ್ಲಿ “ನಾಗಾ ಮಾನವ ತಲೆಬುರುಡೆ’ ಇತ್ತು.
ವಿದೇಶಾಂಗ ಸಚಿವ ಎಸ್ ಜೈಶಂಕರ್‌ಗೆ ಪತ್ರ ಬರೆದಿದ್ದ ರಿಯೊ, ನಮ್ಮ ಸಂಪ್ರದಾಯದಲ್ಲಿ ಮೃತರ ಅವಶೇಷಗಳಿಗೆ ಅತ್ಯುನ್ನತ ಗೌರವ ಇದೆ. ಹೀಗಾಗಿ ಹರಾಜು ತಡೆಗೆ ತಾವು ಮಧ್ಯ ಪ್ರವೇಶಿಸಬೇಕು ಎಂದು ಕೋರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kim Jong Un: ಉತ್ತರ ಕೊರಿಯಾದಿಂದ ಆತ್ಮಹತ್ಯಾ ಡ್ರೋನ್ ಪರೀಕ್ಷೆ
Iran: ಹಿಜಾಬ್ ನಿರಾಕರಿಸಿದರೆ ವಿಶೇಷ ಕ್ಲಿನಿಕ್: ಇರಾನ್ ತೀರ್ಮಾನಕ್ಕೆ ಆಕ್ರೋಶ
Canada: ದೇಗುಲದ ಮೇಲೆ ದಾಳಿ: ಕೆನಡಾ ಪೊಲೀಸ್ಗೆ ಕ್ಲೀನ್ಚಿಟ್
UK; ಪ್ರಧಾನಿ ದೀಪಾವಳಿ ಪಾರ್ಟಿಯಲ್ಲಿ ಮದ್ಯ, ಮಾಂಸ: ಕೊನೆಗೂ ಕ್ಷಮೆ ಯಾಚನೆ
Sri Lanka Election Result:ಸಂಸತ್ ಚುನಾವಣೆ-ಅಧ್ಯಕ್ಷ ಅನುರಾ ದಿಸ್ಸಾನಾಯಕೆ ಪಕ್ಷ ಜಯಭೇರಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.