ಹಿಟ್ಲರ್ ಫೋನು 1.60 ಕೋಟಿ ರೂ.ಗೆ ಹರಾಜು!
Team Udayavani, Feb 21, 2017, 3:45 AM IST
ವಾಷಿಂಗ್ಟನ್: ಅಡಾಲ್ಫ್ ಹಿಟ್ಲರ್ ಹಲೋ ಎಂದಿದ್ದ ಟೆಲಿಫೋನ್ ಈಗ ಭರ್ಜರಿ ಸುದ್ದಿಯಲ್ಲಿದೆ! ಜರ್ಮನಿಯ ಸರ್ವಾಧಿಕಾರಿ ಬಳಸಿದ್ದ ದೂರವಾಣಿಯನ್ನು ಹರಾಜು ಹಾಕಲಾಗಿದ್ದು, 1.60 ಕೋಟಿ ರೂಪಾಯಿಗೆ ಬಿಕರಿಯಾಗಿದೆ.
1945ರ ಮಹಾಯುದ್ಧದಲ್ಲಿ ಜರ್ಮನ್ ಸೇನಾಪಡೆ ಸೋತ ಮೇಲೆ ಬರ್ಲಿನ್ ಬಂಕರ್‌ನಲ್ಲಿ ಈ ಫೋನ್ ಅನ್ನು ಅಮೆರಿಕದ ಸೈನಿಕರು ವಶಪಡಿಸಿಕೊಂಡಿದ್ದರು. ಕಪ್ಪು ಬೇಕ್‌ಲೈಟ್ ಫೋನ್ ಇದಾಗಿದ್ದು, ನಂತರದಲ್ಲಿ ಇದಕ್ಕೆ ಕಡುಗೆಂಪು ಬಣ್ಣವನ್ನು ಬಳಿಯಲಾಗಿತ್ತು. ಇದರ ಮೇಲಿನ ಅಡಾಲ್ಫ್ ಹಿಟ್ಲರ್ ಹೆಸರು ಇನ್ನೂ ಹಾಗೆಯೇ ಇದೆ. ಅಲೆಕ್ಸಾಂಡರ್ ಐತಿಹಾಸಿಕ ಹರಾಜು ಸಂಸ್ಥೆ ಇದನ್ನು ಹರಾಜಿಗಿಟ್ಟಿತ್ತು. 1ರಿಂದ 2 ಕೋಟಿ ರೂ.ವರೆಗೆ ಬಿಕರಿ ಆಗಬಹುದು ಎಂದು ಅಂದಾಜಿಸಿದ್ದ ಸಂಸ್ಥೆಗೆ ಕೊನೆಗೂ ಮೋಸ ಆಗಲಿಲ್ಲ. ಹರಾಜಿಗೆ ಪಡೆದ ವ್ಯಕ್ತಿಯ ಹೆಸರನ್ನು ಸಂಸ್ಥೆ ಗೌಪ್ಯವಾಗಿಟ್ಟಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Beirut ಮೇಲೆ ದಾಳಿ…ಇಸ್ರೇಲ್ ಮೇಲೆ 250 ರಾಕೆಟ್ ದಾಳಿ ನಡೆಸಿದ ಹೆಜ್ಬುಲ್ಲಾ; ಪ್ರತಿದಾಳಿ
Cape Canaveral: ತಾತ್ಕಾಲಿಕ ಉಪಗ್ರಹವಾಗಿದ್ದ “ಮಿನಿ ಮೂನ್’ಗೆ ಗುಡ್ ಬೈ
Elon Musk: ಭಾರತದಲ್ಲಿ 1 ದಿನದಲ್ಲಿ 6.4 ಕೋಟಿ ಮತ ಎಣಿಕೆ: ಉದ್ಯಮಿ ಮಸ್ಕ್ ಮೆಚ್ಚುಗೆ!
Sheikh Hasina, ಅದಾನಿ ನಡುವಿನ ಒಪ್ಪಂದದ ಪರಿಶೀಲನೆಗೆ ಸಮಿತಿ ರಚಿಸಿದ ಬಾಂಗ್ಲಾದೇಶ!
Nijjar ಹ*ತ್ಯೆಗೆ ಮೋದಿ ನಂಟು ವರದಿ: “ಗುಪ್ತಚರರ’ ವಿರುದ್ಧ ಟ್ರಾಡೊ ಗರಂ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Adani funding; 100 ಕೋಟಿ ನಿಧಿಯನ್ನು ಸ್ವೀಕರಿಸುವುದಿಲ್ಲ ಎಂದ ರೇವಂತ್ ರೆಡ್ಡಿ
Katpadi: ಹೆದ್ದಾರಿ ಅಂಚಿನಲ್ಲಿ ಅಪಾಯ!; ರಸ್ತೆ ಬದಿಯಲ್ಲಿ ಉದ್ದಕ್ಕೂ ಹೊಂಡಗುಂಡಿ
ಒಕ್ಕಲಿಗ ಸಂಘದ ಕಾರ್ಯಕ್ರಮದಲ್ಲಿ ಕೆ.ಜೆ.ಜಾರ್ಜ್ ಭಾಷಣಕ್ಕೆ ಆಕ್ಷೇಪ: ಕ್ಷಮೆಯಾಚಿಸಿದ ಸಚಿವರು
Gurupura: ನಾಡಕಚೇರಿ ಕಟ್ಟಡ ಉದ್ಘಾಟನೆಗೆ ಸಿದ್ಧ
Health Card: ಮಣಿಪಾಲ ಆರೋಗ್ಯಕಾರ್ಡ್ ನೋಂದಾವಣೆಗೆ ಐದು ದಿನ ಬಾಕಿ: ನ.30 ಕೊನೆಯ ದಿನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.