ಸೊಳ್ಳೆಗಳ ಮೂಲಕ ಕಳ್ಳನನ್ನು ಪತ್ತೆ ಹಚ್ಚಿದ ಪೊಲೀಸರು! ಆಗಿದ್ದು ಇಷ್ಟೇ…
Team Udayavani, Jul 20, 2022, 7:05 AM IST
ಬೀಜಿಂಗ್: ಚೀನ ಪೊಲೀಸರು ಫೌಂಗ್ಜು ಪ್ರಾಂತ್ಯದಲ್ಲಿನ ಫ್ಲಾಟ್ ಒಂದರಲ್ಲಿ ಕಳ್ಳತನ ಮಾಡಿದ್ದವನನ್ನು ಪತ್ತೆ ಹಚ್ಚಲು ಎರಡು ಸೊಳ್ಳೆಗಳು ನೆರವಾಗಿವೆ!
ಕಳ್ಳನೊಬ್ಬ ಬೀಗ ಹಾಕಿದ್ದ ಫ್ಲಾಟ್ನೊಳಕ್ಕೆ ನುಗ್ಗಿ ಬೇಕಾದ್ದನ್ನು ದೋಚಿದ. ಒಂದು ರಾತ್ರಿಯನ್ನು ಅಲ್ಲೇ ಕಳೆದಿದ್ದ. ಆ ಸಂದರ್ಭದಲ್ಲಿ ಆತನನ್ನು ಕಚ್ಚಿದ್ದ ಎರಡು ಸೊಳ್ಳೆಗಳನ್ನು ಅವು ಫ್ಲಾಟ್ನ ಹಾಲ್ನಲ್ಲಿರುವ ಗೋಡೆಯ ಮೇಲೆ ಹೋಗಿ ಕೂತಿದ್ದಾಗ ಅದನ್ನೂ ಸಾಯಿಸಿದ್ದ. ಅಷ್ಟೇ.
ಅದೇ ಪೊಲೀಸರಿಗೆ ಆತನ ರಕ್ತದ ಡಿಎನ್ಎ ಮಾದರಿ ಸಿಗುವಂತೆ ಮಾಡಿತು. ಅದರ ಆಧಾರದಲ್ಲಿ ತನಿಖೆ ಮುಂದುವರಿಸಿದ ಪೊಲೀಸರು 19 ದಿನಗಳ ನಂತರ ಕಳ್ಳನನ್ನು ಪತ್ತೆ ಹಚ್ಚಿ ಬಂಧಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Khalistan; ಕೆನಡಾ ಹಿಂದೂಗಳ ಮೇಲೆ ದಾಳಿ: ಉಗ್ರರ ಹೊಸ ಬೆದರಿಕೆ
Prime Minister Modi; ಗಯಾನಾ, ಡೊಮಿನಿಕಾ ಗೌರವ ಪ್ರದಾನ
Pakistan; ಶಿಯಾ ಮುಸ್ಲಿಮರನ್ನು ಗುರಿಯಾಗಿರಿಸಿ ಗುಂಡಿನ ದಾಳಿ: ಕನಿಷ್ಠ 50 ಬ*ಲಿ
Netanyahu ವಿರುದ್ಧ ಅಂತಾರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯದಿಂದ ಬಂಧನ ವಾರಂಟ್
Russia ದಿಂದ ಉಕ್ರೇನ್ ಮೇಲೆ ICBM ದಾಳಿ; ನ್ಯೂಕ್ಲಿಯರ್ ದಾಳಿ ಉದ್ವಿಗ್ನತೆ ಹೆಚ್ಚಳ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.