ವರ್ಲ್ಡ್ ಐಕಾನ್ ಶಿಪ್! ವಿಶ್ವದಲ್ಲಿ ಈವರೆಗೆ ನಿರ್ಮಿಸಲಾದ ಅತೀ ದೊಡ್ಡ ವಿಲಾಸಿ ನೌಕೆ
ಒಂದು ಬಾರಿಗೆ 7,960 ಪ್ರಯಾಣಿಕರನ್ನು ಕರೆದೊಯ್ಯುವ ಸಾಮರ್ಥ್ಯ
Team Udayavani, Jul 4, 2023, 7:32 AM IST
ವಿಶ್ವದ ಅತಿದೊಡ್ಡ ವಿಲಾಸಿ ನೌಕೆ “ಐಕಾನ್ ಆಫ್ ದಿ ಸೀಸ್’ 2024ರ ಜ.27ರಿಂದ ಪ್ರಯಾಣ ಆರಂಭಿಸುವುದಾಗಿ ಘೋಷಿಸಿದ್ದು, ಮೊದಲ ಪರೀಕ್ಷಾರ್ಥ ಸಮುದ್ರಯಾನವನ್ನು ಟರ್ಕು ಮತ್ತು ಫಿನ್ಲ್ಯಾಂಡ್ ನಲ್ಲಿ ಯಶಸ್ವಿಯಾಗಿ ಪೂರೈಸಿದೆ. ಪೂರ್ವ ಮತ್ತು ಪಶ್ಚಿಮ ಕೆರಬಿಯನ್ ಸಮುದ್ರದ ಮೂಲಕ ಫ್ಲೋರಿಡಾದ ಮೈಮಿ ಕರಾವಳಿ ಯಿಂದ ಪ್ರಯಾಣ ಆರಂಭಿಸಲಿರುವ ಈ ನೌಕೆಯ ವೈಶಿಷ್ಟ್ಯಗಳ ವಿವರ ಇಂತಿದೆ..
ನೌಕೆಯ ಒಳಗೇನಿದೆ ?
20 ಮಹಡಿಯ ಬೃಹದಾಕರದ ಈ ನೌಕೆಯು ಪ್ರಯಾಣಿಕರಿಗೆ ಐಷಾರಾಮಿ ಪ್ರವಾಸ ಒದಗಿಸುವುದು ಮಾತ್ರವಲ್ಲದೇ, ಸರ್ವ ರೀತಿಯ ಸೌಕರ್ಯಗಳನ್ನೂ ಒದಗಿಸುತ್ತಿದೆ. ಫ್ಯಾಮಿಲಿ ಏರಿಯಾ, ವಾಟರ್ ಪಾರ್ಕ್, ಸಿಟ್ಟಿಂಗ್ ಏರಿಯಾ, ಆಕ್ವಾ ಥಿಯೇಟರ್, ಸ್ವಿಮ್ ಅಪ್ ಬಾರ್, ಪೂಲ್ ಏರಿಯಾದ ಜತೆಗೆ ನೌಕೆಯ ಒಳಗಿನಿಂದಲೇ ಸಮುದ್ರದ ಸೌಂದರ್ಯ ಸವಿಯಲು ಅವಕಾಶ ನೀಡುವ 220 ಡಿಗ್ರಿ ವ್ಯೂನ ಸೀಲಿಂಗ್ ಹಾಗೂ ವಿಂಡೋಗಳನ್ನೂ ನೌಕೆ ಹೊಂದಿದೆ. ಇನ್ನು ಪ್ರಯಾಣಿಕರ ಮನರಂಜನೆಗಾಗಿ 6 ಕ್ಯಾಟಗರಿಯ ನೀರಿನ ಜಾರುಬಂಡಿ, 7 ಈಜು ಕೊಳ ಹಾಗೂ 9 ಸುರುಳಿ ಕೊಳಗಳೂ ಕೂಡ ಇವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Beirut ಮೇಲೆ ದಾಳಿ…ಇಸ್ರೇಲ್ ಮೇಲೆ 250 ರಾಕೆಟ್ ದಾಳಿ ನಡೆಸಿದ ಹೆಜ್ಬುಲ್ಲಾ; ಪ್ರತಿದಾಳಿ
Cape Canaveral: ತಾತ್ಕಾಲಿಕ ಉಪಗ್ರಹವಾಗಿದ್ದ “ಮಿನಿ ಮೂನ್’ಗೆ ಗುಡ್ ಬೈ
Elon Musk: ಭಾರತದಲ್ಲಿ 1 ದಿನದಲ್ಲಿ 6.4 ಕೋಟಿ ಮತ ಎಣಿಕೆ: ಉದ್ಯಮಿ ಮಸ್ಕ್ ಮೆಚ್ಚುಗೆ!
Sheikh Hasina, ಅದಾನಿ ನಡುವಿನ ಒಪ್ಪಂದದ ಪರಿಶೀಲನೆಗೆ ಸಮಿತಿ ರಚಿಸಿದ ಬಾಂಗ್ಲಾದೇಶ!
Nijjar ಹ*ತ್ಯೆಗೆ ಮೋದಿ ನಂಟು ವರದಿ: “ಗುಪ್ತಚರರ’ ವಿರುದ್ಧ ಟ್ರಾಡೊ ಗರಂ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.