Switzerland; ಅಕ್ರಮವಾಗಿ ಆತ್ಮಹ*ತ್ಯಾ ಕೋಶ ಬಳಕೆ
ಸಾರ್ಕೋದಲ್ಲಿ ಸತ್ತ ಸ್ತ್ರೀಯ ಕತ್ತು ಹಿಸುಕಲಾಗಿತ್ತು: ವರದಿ
Team Udayavani, Nov 5, 2024, 6:58 AM IST
ಹೊಸದಿಲ್ಲಿ: ಸ್ವಿಜರ್ಲೆಂಡ್ನಲ್ಲಿ ತಯಾರಿಸಲಾಗಿದ್ದ ಆತ್ಮಹತ್ಯಾ ಕೋಶದಲ್ಲಿ ಮೊದಲ ಬಾರಿ ಸತ್ತ ಮಹಿಳೆಯ ಕತ್ತು ಹಿಸುಕಲಾಗಿತ್ತು ಎಂದು ವರದಿಯೊಂದು ತಿಳಿಸಿದೆ. ಸಾರ್ಕೋ ಹೆಸರಿನ ಈ ಆತ್ಮಹತ್ಯಾ ಕೋಶಕ್ಕೆ ಸ್ವಿಜರ್ಲೆಂಡ್ನಲ್ಲಿ ನಿಷೇಧ ವಿಧಿಸಲಾಗಿದ್ದರೂ ಅಕ್ರಮವಾಗಿ ಅರಣ್ಯ ಪ್ರದೇಶದಲ್ಲಿ ಇದರ ಪ್ರಯೋಗ ನಡೆಸಲಾಗಿತ್ತು. ಇದೀಗ ಇದರಲ್ಲಿ ಸತ್ತ ಮಹಿಳೆಯ ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು, ಆಕೆಯ ಕತ್ತಿನ ಸುತ್ತ ಬಲವಾದ ಗಾಯವಾಗಿದ್ದು, ಉಸಿರುಗಟ್ಟಿಸಿ ಸಾಯಿಸಿರುವ ಸಾಧ್ಯತೆ ಇದೆ.
ಅಲ್ಲದೇ ಪ್ರಯೋಗದ ಸಮಯದಲ್ಲಿ ಸಾರ್ಕೋದ ಬಾಗಿಲನ್ನು ಹಲವು ಬಾರಿ ತೆಗೆದು ಮುಚ್ಚಲಾಗಿದೆ ಎನ್ನಲಾಗಿದೆ. ಪ್ರಯೋಗದ ವೇಳೆ ಮಾಡಲಾಗಿದ್ದ ವೀಡಿಯೋವನ್ನಿಟ್ಟುಕೊಂಡು ಪೊಲೀ ಸರು ಮತ್ತೆ ತನಿಖೆ ಆರಂಭಿಸಿದ್ದಾರೆ. ಸೆ.23ರಂದು ಇದರ ಬಳಕೆ ಮಾಡಲಾ ಗಿತ್ತು. ಬಳಿಕ ಘಟನೆಗೆ ಕಾರಣವಾದ ವರನ್ನು ಪೊಲೀಸರು ಬಂಧಿಸಿದ್ದರು.
ಏನಿದು ಸಾರ್ಕೋ?: ದಯಾಮರಣ ಬಯಸುವವರಿಗಾಗಿ ಈ ಯಂತ್ರ ತಯಾರಿಸಲಾಗಿದ್ದು, ಇದರಲ್ಲಿ ನೈಟ್ರೋ ಜನ್ ಬಿಡುಗಡೆಯಾಗುವ ಮೂಲಕ ಒಳಗಿರುವ ವ್ಯಕ್ತಿ ಕೆಲವೇ ಕ್ಷಣಗಳಲ್ಲಿ ಗಾಢ ನಿದ್ರೆಗೆ ಜಾರಿ, ಬಳಿಕ ಆಮ್ಲಜನಕದ ಕೊರತೆಯಿಂದ ಸಾವನ್ನಪ್ಪುತ್ತಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Kudur: ಮನೆ ಕಳ್ಳತನ ಪ್ರಕರಣ; 24ಗಂಟೆಯಲ್ಲೇ ಕಳ್ಳರ ಹೆಡೆಮುರಿ ಕಟ್ಟಿದ ಕುದೂರು ಪೊಲೀಸರು
Allu Arjun: ನಟ ಅಲ್ಲು ಅರ್ಜುನ್ ಮನೆ ಮೇಲೆ ಕಲ್ಲು ತೂರಾಟ; ದಾಳಿಗೆ ಯತ್ನ
Malpe: ಮನೆ ಮನೆಗಳಲ್ಲಿ ಕ್ಯಾರೋಲ್ ಗಾಯನ
Turkey: ಟೇಕ್ ಆಫ್ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು
87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.