ಹಾಸಿಗೆ ಭರ್ತಿಯಾದ ವೆಂದು ಕೋವಿಡ್ ರೋಗಿಗಳನ್ನೇ ಕೊಲೆಗೈದ ವೈದ್ಯ?
Team Udayavani, Jan 28, 2021, 8:00 AM IST
ಬ್ರೆಸ್ಕಿಯಾ: ಬೆಡ್ಗಳನ್ನು ಖಾಲಿಮಾಡಿಸುವುದಕ್ಕಾಗಿ ಇಬ್ಬರು ರೋಗಿಗಳನ್ನು ಕೊಂದ ಆರೋಪ ಸಂಬಂಧ ಇಟಲಿಯ ಮೊಂಟಿಚಿಯಾರಿ ಆಸ್ಪತ್ರೆಯ ವೈದ್ಯ ಡಾ| ಕಾರ್ಲೋ ಮೋಸ್ಕಾರನ್ನು ಬಂಧಿಸಲಾಗಿದೆ.
ಈ ಪ್ರದೇಶವು ಕೋವಿಡ್ ಮೊದಲ ಅಲೆ ಸಂದರ್ಭದಲ್ಲಿ ಅತೀ ಹೆಚ್ಚು ಪ್ರಕರಣಗಳಿಗೆ ಸಾಕ್ಷಿಯಾಗಿತ್ತು. ದಿನಕ್ಕೆ 800ಕ್ಕೂ ಅಧಿಕ ಜನ ಸಾವನ್ನಪ್ಪುತ್ತಿದ್ದರು. ಅಲ್ಲಿನ ಆಸ್ಪತ್ರೆಗಳೆಲ್ಲ ತೀವ್ರವಾಗಿ ಬೆಡ್ನ ಕೊರತೆಎದುರಿಸುತ್ತಿದ್ದವು. ಇಂಥ ಸಮಯದಲ್ಲೇ ಇಬ್ಬರು ಸೋಂಕಿತರಿಗೆ ಡಾ| ಕಾರ್ಲೋ ಅವರು ಅನಸ್ತೇಶಿಯಾ ಮತ್ತು ವಿವಿಧ ಔಷಧಗಳನ್ನು ಕೊಟ್ಟು ಸಾಯಿಸಿದ್ದರು ಎನ್ನಲಾಗುತ್ತದೆ. ಬೆಡ್ಗಳ ತೀವ್ರ ಅಭಾವ ಎದುರಾದಾಗ ಅನ್ಯ ರೋಗಿಗಳಿಗೆ ಜಾಗ ಸಿಗಬೇಕೆಂದು ಅವರು ಹೀಗೆ ಮಾಡಿದ್ದಾರೆ. ಆತ ಹುಚ್ಚ, ಬೆಡ್ ಖಾಲಿ ಮಾಡಲು ರೋಗಿಗಳನ್ನು ಸಾಯಿಸುತ್ತಿದ್ದಾನೆ ಎಂಬ ಅನಾಮಿಕ ಸಂದೇಶ ಆಧರಿಸಿ ತನಿಖೆ ಆರಂಭಿಸಿದ ಪೊಲೀಸರು ಈಗ ಅತನನ್ನು ಬಂಧಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Syria ಸರ್ವಾಧಿಕಾರಿ ಬಶರ್ ಅಸಾದ್ ಪತ್ನಿಗೆ ಲ್ಯುಕೇಮಿಯಾ: ವರದಿ
Maulana Masood: 26/11 ದಾಳಿಯ ಮಾಸ್ಟರ್ ಮೈಂಡ್: ಭಯೋ*ತ್ಪಾದಕ ಮಸೂದ್ ಗೆ ಹೃದಯಾಘಾತ
Kazakhstan: ವಿಮಾನ ದುರಂತ ಸಂದರ್ಭದ ಕೊನೆಯ ಕ್ಷಣದ ಭಯಾನಕ ವಿಡಿಯೋ ವೈರಲ್…
ಬಾಹ್ಯಾಕಾಶದಲ್ಲಿ ಕ್ರಿಸ್ಮಸ್ ಆಚರಿಸಿದ ಸುನೀತಾ ವಿಲಿಯಮ್ಸ್
Kazakhstan: ಅಜೆರ್ಬೈಜಾನ್ ಏರ್ ಲೈನ್ಸ್ ಪತನ, 25ಕ್ಕೂ ಅಧಿಕ ಪ್ರಯಾಣಿಕರ ಮೃತ್ಯು?
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.