Swiss bank ಠೇವಣಿದಾರರ 5ನೇ ಸೆಟ್ ದಾಖಲೆ ಭಾರತಕ್ಕೆ ಹಸ್ತಾಂತರ
Team Udayavani, Oct 9, 2023, 11:42 PM IST
ಬರ್ನ್: ಸ್ವಿಸ್ ಬ್ಯಾಂಕ್‌ನಲ್ಲಿ ಠೇವಣಿ ಇರಿಸಿರುವ ಭಾರತೀಯರ ವಿವರಗಳುಳ್ಳ ಐದನೇ ಸೆಟ್ ದಾಖಲೆಗಳನ್ನು ಕೇಂದ್ರ ಸರಕಾರಕ್ಕೆ ಹಸ್ತಾಂತರಿ ಸಲಾಗಿದೆ.
ಭಾರತ ಮತ್ತು ಸ್ವಿಟ್ಸರ್ಲೆಂಡ್ ನಡುವಿನ ಒಪ್ಪಂದದ ಅನ್ವಯ ಈ ವಿವರಗಳನ್ನು ನೀಡಲಾಗಿದೆ. ಸದ್ಯ ಕೈಸೇರಿರುವ ದಾಖಲೆಗಳಲ್ಲಿ ಕಾರ್ಪೊರೇಟ್ ಸಂಸ್ಥೆಗಳು, ಟ್ರಸ್ಟ್‌ಗಳು, ಕೆಲವೊಂದು ವ್ಯಕ್ತಿಗಳು ಹೊಂದಿರುವ ಹಲವಾರು ಖಾತೆಗಳ ವಿವರಗಳೂ ಸೇರಿಕೊಂಡಿವೆ.
ಕೆಲವೊಂದರಲ್ಲಿ ಖಾತೆದಾರರ ವಿಳಾಸಗಳೂ ಸೇರಿವೆ ಎಂದು ಮೂಲಗಳು ತಿಳಿಸಿವೆ. ಒಟ್ಟು 104 ದೇಶಗಳೊಂದಿಗೆ 36 ಲಕ್ಷ ಖಾತೆಗಳ ಮಾಹಿತಿಯನ್ನು ಸ್ವಿಸ್ ಸರಕಾರ ಭಾರತದೊಂದಿಗೆ ಹಂಚಿಕೊಂಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Prime Minister Modi; ಗಯಾನಾ, ಡೊಮಿನಿಕಾ ಗೌರವ ಪ್ರದಾನ
Pakistan; ಶಿಯಾ ಮುಸ್ಲಿಮರನ್ನು ಗುರಿಯಾಗಿರಿಸಿ ಗುಂಡಿನ ದಾಳಿ: ಕನಿಷ್ಠ 50 ಬ*ಲಿ
Netanyahu ವಿರುದ್ಧ ಅಂತಾರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯದಿಂದ ಬಂಧನ ವಾರಂಟ್
Russia ದಿಂದ ಉಕ್ರೇನ್ ಮೇಲೆ ICBM ದಾಳಿ; ನ್ಯೂಕ್ಲಿಯರ್ ದಾಳಿ ಉದ್ವಿಗ್ನತೆ ಹೆಚ್ಚಳ
Chrome Browser: ಗೂಗಲ್ ಸರ್ಚ್ ಎಂಜಿನ್ ಕ್ರೋಮ್ ಮಾರಾಟ?
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.