ಅಮೆರಿಕ ಉಗ್ರ ಪಟ್ಟಿಗೆ ಎಲ್‌ಇಟಿಯ ಎಂಎಂಎಲ್‌: ಭಾರತದ ಸ್ವಾಗತ


Team Udayavani, Apr 3, 2018, 3:18 PM IST

MEA-SPOKESMAN-700.jpg

ನ್ಯೂಯಾರ್ಕ್‌ : ಪಾಕ್‌ ಮೂಲದ ಲಷ್ಕರ್‌ ಎ ತಯ್ಯಬ ಉಗ್ರ ಸಂಘಟನೆಯ ರಾಜಕೀಯ ಸಂಸ್ಥೆಯಾಗಿರುವ ಮಿಲ್ಲೀ ಮುಸ್ಲಿಂ ಲೀಗ್‌ (MML) ಸಂಸ್ಥೆಯನ್ನು ಅಮೆರಿಕ ತನ್ನ ಉಗ್ರ ಸಮೂಹಗಳ ಪಟ್ಟಿಗೆ ಸೇರಿಸಿರುವ ಅಮೆರಿಕದ ನಿರ್ಧಾರವನ್ನು ಭಾರತ ಸರಕಾರ ಸ್ವಾಗತಿಸಿದೆ.

“ಮಿಲ್ಲಿ ಮುಸ್ಲಿಂ ಲೀಗ್‌, ಎಲ್‌ಇಟಿಯ ಅಲಿಯಾಸ್‌ ಸಂಸ್ಥೆ ಯನ್ನು ಭಯೋತ್ಪಾದಕ ಸಮೂಹಗಳ ಪಟ್ಟಿಗೆ ಸೇರಿಸಿರುವ ಅಮೆರಿಕದ ಕ್ರಮವನ್ನು ಭಾರತ ಸ್ವಾಗತಿಸುತ್ತದೆ. ಅಮೆರಿಕದ ಈ ಕ್ರಮದಿಂದ ಪಾಕಿಸ್ಥಾನವು ತನ್ನಲ್ಲಿನ ಉಗ್ರ ಸಮೂಹಗಳ ವಿರುದ್ಧ ತಕ್ಕುದಾದ ಕ್ರಮಕೈಗೊಂಡಿಲ್ಲ ಎಂಬ ಭಾರತದ ನಿಲುವು ದೃಢಪಟ್ಟಂತಾಗಿದೆ‌’ ಎಂದು ವಿದೇಶ ವ್ಯವಹಾರಗಳ ಸಚಿವಾಲಯ ಹೇಳಿದೆ. 

ಎಲ್‌ಇಟಿ ಉಗ್ರ ಸಂಘಟನೆಯ ರಾಜಕೀಯ ಸಂಸ್ಥೆಯಾಗಿರುವ ಮಿಲ್ಲಿ ಮುಸ್ಲಿಂ ಲೀಗ್‌ (ಎಂಎಂಎಲ್‌) ಅನ್ನು ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರ ಅಮೆರಿಕ ಆಡಳಿತೆ ಉಗ್ರ ಪಟ್ಟಿಗೆ ಸೇರಿಸಿದ ಕ್ರಮ ಪ್ರಕಟಗೊಂಡ ಒಡನೆಯೇ ಭಾರತ ತನ್ನ  ಸ್ವಾಗತದ ಪ್ರತಿಕ್ರಿಯೆಯನ್ನು ವ್ಯಕ್ತಪಡಿಸಿದೆ. 

ಅಮೆರಿಕದಿಂದ ಉಗ್ರ ಪಟ್ಟಿಗೆ ಸೇರಿಸಲ್ಪಟ್ಟಿರುವ ಎಂಎಂಎಲ್‌ನ ನಾಯಕರೆಂದರೆ ಉಪಾಧ್ಯಕ್ಷ ಮುಝಮ್ಮಿಲ್‌ ಇಕ್ಬಾಲ್‌ ಹಾಶಿಮಿ, ಜಂಟಿ ಕಾರ್ಯದರ್ಶಿ ಮುಹಮ್ಮದ್‌ ಹ್ಯಾರಿಸ್‌ ದಾರ್‌,  ಮಾಹಿತಿ ಕಾರ್ಯದರ್ಶಿ ತಬೀಶ್‌ ಕಯ್ಯೂಮ್‌, ಹಣಕಾಸು ಕಾರ್ಯದರ್ಶಿ ಮುಹಮ್ಮದ್‌ ಎಹಸಾನ್‌ ಮತ್ತು ಫೈಸಲ್‌ ನದೀಮ್‌. 

ಅಮೆರಿಕದ ಕ್ರಮದಿಂದಾಗಿ ಪಾಕ್‌ ಎಲ್‌ಇಟಿ ಇದರ ರಾಜಕೀಯ ಸಂಸ್ಥೆಯಾಗಿರುವ ಎಂಎಂಎಲ್‌ ಇದೀಗ ನಿಷೇಧಿತ ವಿದೇಶ ಉಗ್ರ ಸಂಘಟನೆ (ಎಫ್ಟಿಓ)  ಮತ್ತು ವಿಶೇಷವಾಗಿ ನಿಯೋಜಿತವಾಗಿರುವ ಜಾಗತಿಕ ಉಗ್ರ ಸಂಘಟನೆ (ಎಸ್‌ಡಿಜಿಟಿ) ಎಂದು ಎರಡು ಪ್ರತ್ಯೇಕ ಕಾನೂನಿನಡಿ ಪರಿಗಣಿಸಲ್ಪಟ್ಟಿವೆ. 

ಟಾಪ್ ನ್ಯೂಸ್

1-knna

87ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಅದ್ದೂರಿ ಚಾಲನೆ :ಹಿಂದಿ ಹೇರಿಕೆಯ ವಿರುದ್ಧ ಕಹಳೆ

Udupi: ಗೀತಾರ್ಥ ಚಿಂತನೆ-131: ಮನುಷ್ಯತ್ವ ದೇಹದಲ್ಲಿಯೋ? ಆತ್ಮನಲ್ಲಿಯೋ?

Udupi: ಗೀತಾರ್ಥ ಚಿಂತನೆ-131: ಮನುಷ್ಯತ್ವ ದೇಹದಲ್ಲಿಯೋ? ಆತ್ಮನಲ್ಲಿಯೋ?

Udupi: ಅಂಬಲಪಾಡಿ ಮೇಲ್ಸೇತುವೆ ಕಾಮಗಾರಿ ಬದಲಿಲ್ಲ: ಕೋಟ

Udupi: ಅಂಬಲಪಾಡಿ ಮೇಲ್ಸೇತುವೆ ಕಾಮಗಾರಿ ಬದಲಿಲ್ಲ: ಕೋಟ

Foot ball

ಬೆಂಗಳೂರಿನಲ್ಲಿ ಭಾರತ- ಮಾಲ್ಡೀವ್ಸ್‌   ವನಿತಾ ಫುಟ್‌ಬಾಲ್‌

Congress ಸರಕಾರದಿಂದ ಗೂಂಡಾಗಳಿಗೆ ಮಣೆ: ನಳಿನ್‌ ಟೀಕೆ

Congress ಸರಕಾರದಿಂದ ಗೂಂಡಾಗಳಿಗೆ ಮಣೆ: ನಳಿನ್‌ ಟೀಕೆ

Dec.24: ಬಸ್ರೂರು “ಅಪ್ಪಣ್ಣ ಹೆಗ್ಡೆ 90′: ವಕ್ವಾಡಿಯಲ್ಲಿ ಸಾರ್ವಜನಿಕ ಸಂಭ್ರಮ

Dec.24: ಬಸ್ರೂರು “ಅಪ್ಪಣ್ಣ ಹೆಗ್ಡೆ 90′: ವಕ್ವಾಡಿಯಲ್ಲಿ ಸಾರ್ವಜನಿಕ ಸಂಭ್ರಮ

Sasthan Toll Plaza: ವಾಣಿಜ್ಯ ವಾಹನಗಳಿಗೆ ಮತ್ತೆ ಶುಲ್ಕ: ಪ್ರತಿಭಟನೆ

Sasthan Toll Plaza: ವಾಣಿಜ್ಯ ವಾಹನಗಳಿಗೆ ಮತ್ತೆ ಶುಲ್ಕ: ಪ್ರತಿಭಟನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

17-gdp

GDP ಕುಸಿತ: ಆರ್ಥಿಕ ಹಿಂಜರಿತದತ್ತ ನ್ಯೂಜಿಲ್ಯಾಂಡ್‌

14-

Afghanistan: 2 ಅಪಘಾತ: 50 ಸಾವು, 76 ಮಂದಿಗೆ ಗಾಯ

11-missile

Missile Development: ಕ್ಷಿಪಣಿ ನಿರ್ಮಾಣ ಆರೋಪ: ಪಾಕ್‌ಗೆ ಅಮೆರಿಕ ನಿರ್ಬಂಧ

Viral Video: ಖ್ಯಾತ ನ್ಯೂಸ್ ಆ್ಯಂಕರ್ ನ ಖಾಸಗಿ ವಿಡಿಯೋ ಲೀಕ್..? ಸಿಕ್ಕಾಪಟ್ಟೆ ವೈರಲ್

Viral Video: ಖ್ಯಾತ ನ್ಯೂಸ್ ಆ್ಯಂಕರ್ ನ ಖಾಸಗಿ ವಿಡಿಯೋ ಲೀಕ್..? ಸಿಕ್ಕಾಪಟ್ಟೆ ವೈರಲ್

Donald Trump: ನೀವು ತೆರಿಗೆ ಹಾಕಿದರೆ ನಾವೂ ಹಾಕುತ್ತೇನೆ… ಭಾರತಕ್ಕೆ ಟ್ರಂಪ್‌ ಎಚ್ಚರಿಕೆ

Donald Trump: ನೀವು ತೆರಿಗೆ ಹಾಕಿದರೆ ನಾವೂ ಹಾಕುತ್ತೇನೆ… ಭಾರತಕ್ಕೆ ಟ್ರಂಪ್‌ ಎಚ್ಚರಿಕೆ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

1-knna

87ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಅದ್ದೂರಿ ಚಾಲನೆ :ಹಿಂದಿ ಹೇರಿಕೆಯ ವಿರುದ್ಧ ಕಹಳೆ

1-jyo

Asian Weightlifting: ಜೋಶ್ನಾ ನೂತನ ದಾಖಲೆ

1-bcc

U-19 ವನಿತಾ ಏಷ್ಯಾ ಕಪ್‌: ಫೈನಲ್‌ಗೆ ಭಾರತ

1-J-PP

Pro Kabaddi: ಜೈಪುರ್‌ 12ನೇ ವಿಜಯ

1-bangla

T20;ಮೂರೂ ಪಂದ್ಯ ಗೆದ್ದ ಬಾಂಗ್ಲಾ: ವಿಂಡೀಸಿಗೆ ವೈಟ್‌ವಾಶ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.