ಭಾರತ ಮೂಲದ ದರ್ಶನಾ ನಾರ್ಥ್ ಕೌಂಟಿ ಕ್ಷೇತ್ರದ ಅಭ್ಯರ್ಥಿ
Team Udayavani, Feb 28, 2023, 7:23 AM IST
ವಾಷಿಂಗ್ಟನ್: ಭಾರತ ಮೂಲದ ಸಂಶೋಧನಾ ವಿಜ್ಞಾನಿ ದರ್ಶನಾ ಪಟೇಲ್ ಅವರು 2024ರ ಕ್ಯಾಲಿಫೋರ್ನಿಯಾ ಪ್ರಾಂತ್ಯದ ಅಸೆಂಬ್ಲಿ ಡಿಸ್ಟ್ರಿಕ್ಟ್ 76 ಕ್ಷೇತ್ರದ ಡೆಮಾಕ್ರಾಟಿಕ್ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ.
ಪ್ರಸ್ತುತ ಬ್ರಿಯಾನ್ ಮೈನ್‌ಶೆನ್ ಅವರು ನಾರ್ಥ್ ಕೌಂಟಿ ಕ್ಷೇತ್ರದ ಶಾಸಕರಾಗಿದ್ದು, ಈ ಸ್ಥಾನಕ್ಕೆ 2024ರಲ್ಲಿ ನಡೆಯುವ ಚುನಾವಣೆಗೆ ದರ್ಶನಾ(48) ಸ್ಪರ್ಧಿಸುತ್ತಿದ್ದಾರೆ. ದರ್ಶನಾ ಅವರ ತಂದೆ-ತಾಯಿ ಭಾರತದವರಾಗಿದ್ದಾರೆ.
ಬಯೋಕೆಮಿಸ್ಟ್ರಿನಲ್ಲಿ ಬಿಎ ಹಾಗೂ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದಿಂದ ಬಯೋಫಿಸಿಕ್ಸ್‌ನಲ್ಲಿ ಪಿಎಚ್.ಡಿ ಮಾಡಿದ್ದಾರೆ. ಪ್ರಸ್ತುತ ದರ್ಶನಾ ಅವರು ಪತ್ನಿ ಹಾಗೂ ಮೂವರು ಪುತ್ರಿಯರೊಂದಿಗೆ ಸ್ಯಾನ್ ಡಿಯಾಗೋನಲ್ಲಿ ವಾಸಿಸುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
BBK11: ಕ್ಯಾಪ್ಟನ್ ಹನುಮಂತುಗೆ ನಿಯತ್ತಿನ ಪ್ರಶ್ನೆ ಹಾಕಿ, ರೇಗಾಡಿದ ಚೈತ್ರಾ
Sagara: ಚಿರತೆ ಉಗುರು, ಹಲ್ಲು ಅಕ್ರಮ ಸಾಗಣೆ… ಸೊತ್ತು ಸಮೇತ ವ್ಯಕ್ತಿ ವಶ
Mudhol: ಸಾಲಬಾಧೆಗೆ ಹೆದರಿ ರೈತ ಮಹಿಳೆ ಬಾವಿಗೆ ಹಾರಿ ಆತ್ಮಹತ್ಯೆ
Belegavi: ‘ನಾ ಡ್ರೈವರ್’ ಹಾಡಿನ ಗಾಯಕ ಮಾಳು ನಿಪನಾಳನಿಂದ ಯುವಕನ ಮೇಲೆ ಹಲ್ಲೆ
Horoscope: ಉದ್ಯೋಗ ಸ್ಥಾನದಲ್ಲಿ ಎರಡೂ ಬಗೆಯ ಅನುಭವಗಳು ಆಗಲಿದೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.