ಭಾರತೀಯ ಬಾಲಕ ರಾಹುಲ್ ಬ್ರಿಟನ್‌ನ “ಚೈಲ್ಡ್ ಜೀನಿಯಸ್’
Team Udayavani, Aug 21, 2017, 8:50 AM IST
ಲಂಡನ್: ಭಾರತೀಯ ಮೂಲದ ಬಾಲಕ ರಾಹುಲ್ ದೋಶಿ, ಇಲ್ಲಿನ ಚಾನೆಲ್ 4 ಟೀವಿ ವಾಹಿನಿ ನಡೆಸಿಕೊಡುತ್ತಿರುವ ಪ್ರಖ್ಯಾತ ಕ್ವಿಜ್ ಸ್ಪರ್ಧೆ “ಚೈಲ್ಡ್ ಜೀನಿಯಸ್’ನಲ್ಲಿ ವಿಜೇತನಾಗಿದ್ದಾನೆ. ರಾಹುಲ್ (12) ತನ್ನ ಪ್ರತಿಸ್ಪರ್ಧಿ ರೊನಾನ್ (9) ವಿರುದ್ಧ 10-4ರಲ್ಲಿ ವಿಜಯಿಯಾಗಿದ್ದಾನೆ. ರಾಹುಲ್‌ನ ಐಕ್ಯೂ ಮಟ್ಟ 116 ಆಗಿದ್ದು, ಇದು ಆಲ್ಬರ್ಟ್ ಐನ್‌ಸ್ಟಿನ್‌ರಿಗಿಂತಲೂ ಹೆಚ್ಚು ಎಂದು ಹೇಳಲಾಗಿದೆ. ಶನಿವಾರ ಚೈಲ್ಡ್ ಜೀನಿಯಸ್ ಕ್ವಿಜ್‌ನ ಅಂತಿಮ ಸುತ್ತಿನ ಹಣಾಹಣಿ ನಡೆದಿತ್ತು. ರಾಹುಲ್ ಎಲ್ಲ ಪ್ರಶ್ನೆಗಳಿಗೆ ಸರಿಯುತ್ತರ ಹೇಳಿದ್ದು, ಭಾರೀ ಸುದ್ದಿಯಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಪರೀಕ್ಷೆಯಿಂದ ತಪ್ಪಿಸಿಕೊಳ್ಳಲು 23ಶಾಲೆಗೆ ಬಾಂಬ್ ಬೆದರಿಕೆ ಹಾಕಿದ್ದ 12ನೇ ತರಗತಿ ವಿದ್ಯಾರ್ಥಿ
Delhi-NCR: ದಟ್ಟ ಮಂಜು ಕವಿದ ವಾತಾವರಣ-ವಿಮಾನ,ವಾಹನ ಸಂಚಾರಕ್ಕೆ ಎಫೆಕ್ಟ್, ಟ್ರಾಫಿಕ್ ಜಾಮ್
Uchila: ಕಾರು ಢಿಕ್ಕಿಯಾಗಿ ಪಾದಚಾರಿ ಸ್ಥಳದಲ್ಲೇ ಸಾವು
Shimoga: ರಸ್ತೆ ಬದಿಯಲ್ಲಿ ನವಜಾತ ಶಿಶು ಬಿಟ್ಟು ಹೋದ ತಾಯಿ!; ಆರೈಕೆ ಮಾಡಿದ ಸ್ಥಳೀಯರು
Bengaluru: 7 ಮದುವೆ ಮುಚ್ಚಿಟ್ಟು 8ನೇ ಮದುವೆಯಾಗಿ ಪತಿಗೆ ವಂಚನೆ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.