ಭಾರತೀಯ ರೈತನ ಸಾಧನೆ
Team Udayavani, Jun 8, 2018, 8:30 AM IST
ದುಬೈ: ಭಾರತೀಯ ಮೂಲದ ರೈತನೊಬ್ಬ ಸಂಯುಕ್ತ ಅರಬ್ ಸಂಸ್ಥಾನ (ಯುಎಇ)ದಲ್ಲಿ ಅತಿ ಹೆಚ್ಚು ಸಂಖ್ಯೆಯಲ್ಲಿ ಕರಿಬೇವಿನ ಸಸಿಗಳನ್ನು ವಿತರಿಸುವ ಮೂಲಕ ಗಿನ್ನೆಸ್ ದಾಖಲೆಗೆ ಸೇರಿದ್ದಾರೆ. ಕೇರಳ ಮೂಲದ ಸುಧೀಶ್ ಗುರುವಾಯುರ್ ಈ ಸಾಧನೆ ಮಾಡಿರುವ ವ್ಯಕ್ತಿ. ಮಂಗಳವಾರ ಅವರು ಸಾವಯವ ವಿಧಾನದಲ್ಲಿ ಬೆಳೆದ 4,914 ಕರಿಬೇವಿನ ಸಸಿಗಳನ್ನು ಅಲ್ಲಿಯ ಜನರಿಗೆ ಹಂಚಿದ್ದಾರೆ. ಈ ಮೂಲಕ 3 ರೀತಿಯ ಸಸ್ಯಗಳ 2,083 ಸಸಿಗಳನ್ನು ದಿಲ್ಲಿ ವಿದ್ಯಾರ್ಥಿಗಳಿಗೆ ಹಂಚಿ ದಾಖಲೆ ನಿರ್ಮಿಸಿದ್ದ ಗುರುನಾನಕ್ ದರ್ಬರ್ ರ ದಾಖಲೆಯನ್ನು ಮುರಿದಿದ್ದಾರೆ ಎಂದು ಗಲ್ಫ್ ನ್ಯೂಸ್ ವರದಿ ಮಾಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Adani; ಆಸೀಸ್ ಕಲ್ಲಿದ್ದಲು ಗಣಿಯಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಆರೋಪ
London: ಶಂಕಾಸ್ಪದ ಲಗೇಜ್ ಪತ್ತೆ: ಲಂಡನ್ ಏರ್‌ಪೋರ್ಟ್ ಖಾಲಿ ಮಾಡಿಸಿ ತನಿಖೆ!
ಆಕಸ್ಮಿಕವಾಗಿ ಹಾರಿದ ಗುಂಡು: ಬರ್ತ್ ಡೇ ದಿನವೇ ಹಾರಿ ಹೋಯ್ತು ಭಾರತೀಯ ಮೂಲದ ವಿದ್ಯಾರ್ಥಿ ಜೀವ
Canada-India Row: ನಿಜ್ಜರ್ ಹತ್ಯೆ ಹಿಂದೆ ಭಾರತದ ಪಾತ್ರವಿಲ್ಲ… :ಟ್ರುಡೋ ಸರ್ಕಾರ
Khalistan; ಕೆನಡಾ ಹಿಂದೂಗಳ ಮೇಲೆ ದಾಳಿ: ಉಗ್ರರ ಹೊಸ ಬೆದರಿಕೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.