Oxford University: ಆಕ್ಸ್‌ಫರ್ಡ್ ವಿವಿ ಕುಲಪತಿ ಹುದ್ದೆ… ಭಾರತ ಮೂಲದವರು ರೇಸ್‌ನಲ್ಲಿ
Team Udayavani, Oct 17, 2024, 10:04 AM IST
ಲಂಡನ್: ಆಕ್ಸ್‌ಫರ್ಡ್ ವಿಶ್ವವಿದ್ಯಾಲಯವು ನೂತನ ಕುಲಪತಿ ಹುದ್ದೆಗೆ 38 ಮಂದಿಯ ಅಂತಿಮ ಪಟ್ಟಿ ಬಿಡುಗಡೆ ಮಾಡಿದ್ದು, ಅದರಲ್ಲಿ ಅಚ್ಚರಿಯೆಂಬಂತೆ ಭಾರತೀಯ ಮೂಲದ ಅಭ್ಯರ್ಥಿ ಗಳಿದ್ದು, ಪಾಕಿಸ್ಥಾನ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಹೆಸರು ಕಂಡಿಲ್ಲ.
ಬರ್ಕ್‌ಶೈರ್ ಬ್ರಾಕ್‌ನೆಲ್ ಫಾರೆಸ್ಟ್ ಮೇಯರ್ ಅಂಕುರ್ ಶಿವ್ ಭಂಡಾರಿ, ಅಂತಾರಾಷ್ಟ್ರೀಯ ಉದ್ಯಮ ಶೀಲತೆಯ ಪ್ರೊಫೆಸರ್ ನಿರ್ಪಾಲ್ ಸಿಂಗ್ ಪೌಲ್ ಭಾಂಗಲ್, ವೈದ್ಯ ಪ್ರತೀಕ್ ತರಾÌಡಿ ಹೆಸರು ಪಟ್ಟಿಯಲ್ಲಿದೆ.
ವಿವಿ ನಿಗದಿ ಪಡಿಸಿದ 4 ಮಾನದಂಡಗಳ ಮೇಲೆ ಕುಲಪತಿಗಳ ಚುನಾವಣ ಸಮಿತಿ ಅರ್ಜಿಗಳನ್ನು ಪರಿಗಣಿಸಿದೆ ಎಂದು ಪ್ರಕಟನೆ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Russia; ಅಭಿವೃದ್ಧಿಪಡಿಸಲಾದ ಕ್ಯಾನ್ಸರ್ ಲಸಿಕೆ ಉಚಿತವಾಗಿ ಲಭ್ಯ
Israel ನಡೆಸಿದ ಭಾರೀ ದಾಳಿಗೆ ಸಿರಿಯಾದಲ್ಲಿ ಲಘು ಭೂಕಂಪನ!
New York: ಅಮೆರಿಕದಲ್ಲಿ ಶೂಟೌಟ್: ಇಬ್ಬರ ಕೊಂದು ವಿದ್ಯಾರ್ಥಿನಿ ಆತ್ಮಹ*ತ್ಯೆ
Moscow: ಕೆಮಿಕಲ್ ಅಸ್ತ್ರ ಬಳಸಿದ್ದ ರಷ್ಯಾ ಪರಮಾಣು ರಕ್ಷಣಾಪಡೆ ಮುಖ್ಯಸ್ಥನ ಹತ್ಯೆ
Watch Video: ದ್ವೀಪರಾಷ್ಟ್ರ ವನವಾಟುನಲ್ಲಿ ಪ್ರಬಲ ಭೂಕಂಪ, ಹಲವಾರು ಕಟ್ಟಡ ಕುಸಿತ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.