ಕೋರ್ಟ್ ನಿಂದನೆ: ಭಾರತೀಯ ಡಿಜೆಗೆ ಜೈಲು ಶಿಕ್ಷೆ ಸಂಭವ
Team Udayavani, Apr 28, 2018, 4:18 PM IST
ಲಂಡನ್ : ಸರಕಾರಿ ಆರೋಗ್ಯ ಸೇವಾ ಕೇಂದ್ರದಲ್ಲಿನ ಅಲಕ್ಷ್ಯದ ಚಿಕಿತ್ಸೆಯ ಪರಿಣಾಮವಾಗಿ ತಾನು ನಿರುದ್ಯೋಗಿಯಾಗಿ ಬೇರೆಯವರ ಮೇಲೆ ಅವಲಂಬಿತನಾದೆ ಎಂದು ಸುಳ್ಳು ಹೇಳಿ 8,37,000 ಪೌಂಡ್ ಪರಿಹಾರ ಆಗ್ರಹಿಸಿದ ಕೋರ್ಟ್ ನಿಂದನೆಗಾಗಿ ಭಾರತೀಯ ಮೂಲದ ಡಿಸ್ಕ್ ಜಾಕಿ (ಡಿಜೆ) ಸಂದೀಪ್ ಸಿಂಗ್ ಅತ್ವಾಲ್ ಅಲಿಯಾಸ್ ಸನ್ನಿಗೆ ಜೈಲು ಶಿಕ್ಷೆಯಾಗುವ ಸಂಭವವಿದೆ ಎಂದು ವರದಿಯಾಗಿದೆ.
ಲಂಡನ್ನಲ್ಲಿ ನ್ಯಾಶನಲ್ ಹೆಲ್ತ್ ಸರ್ವಿಸ್ (ಎನ್ಎಚ್ಎಸ್) ಟ್ರಸ್ಟ್ ದಾಖಲಿಸಿರುವ ಮೊದಲ ಕೋರ್ಟ್ ನಿಂದನೆಯ ಕೇಸ್ ಇದಾಗಿದೆ.
33ರ ಹರೆಯದ ಸಂದೀಪ್ ಸಿಂಗ್ ಅತ್ವಾಲ್ 14 ಅಂಶಗಳ ಕೋರ್ಟ್ ನಿಂದನೆ ಎಸಗಿರುವುದು ಕಂಡುಬಂದಿದೆ. ಜೂನ್ 1ರಂದು ಆತನಿಗೆ ಕೋರ್ಟ್ ಶಿಕ್ಷೆ ಪ್ರಕಟಿಸಲಿದೆ. ಕೋರ್ಟ್ ನಿಂದನೆಗೆ ಗರಿಷ್ಠ 2 ವರ್ಷಗಳ ಜೈಲು ಶಿಕ್ಷೆ ಇದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್ನ ಅತ್ಯುನ್ನತ ಗೌರವ ಪ್ರದಾನ
Turkey: ಟೇಕ್ ಆಫ್ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು
Sheikh Hasina ಅವಧಿಯಲ್ಲಾದ ಅಪಹರಣಗಳಿಗೆ ಭಾರತ ಕುಮ್ಮಕ್ಕು: ಬಾಂಗ್ಲಾ ವರದಿ
Meditation; ಜಾಗತಿಕ ಶಾಂತಿ, ಏಕತೆಗೆ ಧ್ಯಾನ ಮುಖ್ಯ ಸಾಧನ: ಶ್ರೀ ಶ್ರೀ ರವಿಶಂಕರ್
Israel ಮೇಲೆ ದಾಳಿಗೆ ಇರಾನ್ನಿಂದ ಮಕ್ಕಳ ಬಳಕೆ?
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.