ಸಿಂಗಾಪುರ: ನೇಣಿನ ಕುಣಿಕೆಯಿಂದ ಪಾರಾದ ಭಾರತ ಸಂಜಾತ ಖುಲಾಸೆ


Team Udayavani, Feb 13, 2018, 11:47 AM IST

Noose-600.jpg

ಸಿಂಗಾಪುರ : ಅತ್ಯಂತ ಅಪರೂಪದ ಪ್ರಕರಣದಲ್ಲಿ , ಮಾದಕ ದ್ರವ್ಯ ಹೊಂದಿದ್ದ ಕಾರಣಕ್ಕೆ  ಮರಣದಂಡನೆ ಶಿಕ್ಷೆ ವಿಧಿಸಲ್ಪಟ್ಟಿದ್ದ  ಭಾರತ ಸಂಜಾತ ಮಲೇಶ್ಯನ್‌ ಪ್ರಜೆ, ಗೋಪು ಜಯರಾಮನ್‌ ಎಂಬಾತ ದೇಶದ ಸರ್ವೋಚ್ಚ ನ್ಯಾಯಾಲಯದಿಂದ ಖುಲಾಸೆಗೊಂಡು ನೇಣಿನ ಕುಣಿಕೆಯಿಂದ ಪಾರಾಗಿದ್ದಾನೆ.

ಸಿಂಗಾಪುರಕ್ಕೆ ತಾನು ಚಲಾಯಿಸಿಕೊಂಡು ಬಂದ ಬೈಕಿನಲ್ಲಿ ಡ್ರಗ್ಸ್‌ ಅವಿತಿಡಲಾಗಿತ್ತು ಎಂಬುದು ತನಗೆ ಗೊತ್ತಿರಲಿಲ್ಲ ಎಂದು ಸಾಬೀತುಪಡಿಸುವಲ್ಲಿ ಆರೋಪಿ ಗೋಪು ಜಯರಾಮನ್‌ ಯಶಸ್ವಿಯಾಗಿದ್ದ; ಅಂತೆಯೇ ಆತನನ್ನು ನೇಣಿನ ಕುಣಿಕೆಯಿಂದ ಪಾರು ಮಾಡುವ ಖುಲಾಸೆಯ ತೀರ್ಪನ್ನು ಸರ್ವೋಚ್ಚ ನ್ಯಾಯಾಲಯ ನಿನ್ನೆ ಸೋಮವಾರ ಪ್ರಕಟಿಸಿತು. 

2014ರ ಮಾರ್ಚ್‌ 24ರಂದು ಉತ್ತರದ ವುಡ್‌ಲ್ಯಾಂಡ್‌ ಚೆಕ್‌ ಪಾಯಿಂಟ್‌ ಮೂಲಕ ಸಿಂಗಾಪುರಕ್ಕೆ ಬೈಕ್‌ ರೈಡ್‌ ಮಾಡಿಕೊಂಡು ಬಂದಿದ್ದ ಗೋಪುವನ್ನು ಪೊಲೀಸರು ಬಂಧಿಸಿದ್ದರು.  ಆತನ ಬೈಕಿನಲ್ಲಿ ಮೂರು ಪೊಟ್ಟಣಗಳಲ್ಲಿ  ಅವಿತಿಡಲಾಗಿದ್ದ  ನಿಷೇಧಿತ ಮಾದಕ ದ್ರವ್ಯ ಡಯಾಮಾರ್ಫಿನ್‌ ಪತ್ತೆಯಾಗಿತ್ತು. ಡಯಾಮಾರ್ಫಿನ್‌, ಹೆರಾಯಿನ್‌ ಎಂದೂ ಕರೆಯಲ್ಪಡುತ್ತದೆ. 

ವಲಸೆ ಅಧಿಕಾರಿಗಳು ಗೋಪು ಜಯರಾಮನ್‌ನನ್ನು ತಡೆದು ನಿಲ್ಲಿಸಿ ಮಾದಕ ದ್ರವ್ಯವನ್ನು ಪತ್ತೆ ಹಚ್ಚಿದಾಗ, ಮೋಟಾರ್‌ ಬೈಕಿನಲ್ಲಿ ಅದನ್ನು ಅವಿತಿಡಲಾಗಿದ್ದುದು ತನಗೆ ಗೊತ್ತೇ ಇಲ್ಲ ಎಂದು ಹೇಳಿದ್ದ. ಮೋಟಾರ್‌ ಬೈಕ್‌ ಕೂಡ ತನ್ನದಲ್ಲ ಎಂದು ಆತ ಹೇಳಿಕೊಂಡಿದ್ದ. 

ಗೋಪು ಜಯರಾಮನ್‌ ಹೇಳಿಕೆಯನ್ನು ಕೂಲಂಕಷ ತನಿಖೆ ಮಾಡಿದ ಅಧಿಕಾರಿಗಳಿಗೆ ಗೋಪು ಹೇಳಿದ ಮಾತಿನಲ್ಲಿ ಸತ್ಯಾಂಶ ಇರುವುದು ಮನವರಿಕೆಯಾಯಿತು. ಗೋಪು ಬಳಸಿದ್ದ ಬೈಕನ್ನು ಈ ಹಿಂದೆ ಎರಡು ಬಾರಿ ಇನ್ಯಾರೋ ಬಳಸಿಕೊಂಡು ಮಾದಕ ದ್ರವ್ಯ ಕಳ್ಳಸಾಗಣೆ ಮಾಡಿದುದು ದಾಖಲೆಗಳಿಂದ ಪತ್ತೆಯಾಯಿತು.

ಚೀಫ್ ಜಸ್ಟಿಸ್‌ ಸುಂದರೇಶ್‌ ಮೆನನ್‌ ಮತ್ತು ಮೇಲ್ಮನವಿ ನ್ಯಾಯಾಧೀಶರಾದ ಜುಡಿತ್‌ ಪ್ರಕಾಶ್‌ ಅವರು ಗೋಪು ಜಯರಾಮನ್‌ ನನ್ನು ಖುಲಾಸೆಗೊಳಿಸಿ ತೀರ್ಪು ನೀಡಿದರು. 

ಟಾಪ್ ನ್ಯೂಸ್

Kundapura ಪೊಲೀಸ್‌ ಹೆಸರಿನಲ್ಲಿ ಲಕ್ಷ ದೋಚಿದರುKundapura ಪೊಲೀಸ್‌ ಹೆಸರಿನಲ್ಲಿ ಲಕ್ಷ ದೋಚಿದರು

Kundapura ಪೊಲೀಸ್‌ ಹೆಸರಿನಲ್ಲಿ ಲಕ್ಷ ದೋಚಿದರು

police crime

Jammu; ಶಿವನ ದೇವಾಲಯ ಧ್ವಂಸ: 43 ಆರೋಪಿಗಳ ಬಂಧನ

1-dssd

Heavy Rain; ಜುಲೈ 5 ರಂದು ಉಡುಪಿಯ 3 ತಾಲೂಕುಗಳಲ್ಲಿ ಪಿಯುಸಿವರೆಗೆ ರಜೆ

1-wewqewqe

Rajasthan; ಮೋದಿಗೆ ಕೊಟ್ಟ ಭರವಸೆ ಈಡೇರದ್ದಕ್ಕೆ ಪ್ರಭಾವಿ ಸಚಿವ ರಾಜೀನಾಮೆ

Kollur: ಸೊಸೈಟಿ ಗುಡ್ಡೆ ಬಳಿ ಧರೆ ಕುಸಿದು ಮಣ್ಣಿನಡಿ ಸಿಲುಕಿ ಮಹಿಳೆ ಸಾವು

Kollur: ಸೊಸೈಟಿಗುಡ್ಡೆ ಬಳಿ ಧರೆ ಕುಸಿದು ಮಣ್ಣಿನಡಿ ಸಿಲುಕಿ ಮಹಿಳೆ ಸಾವು

Dengue-nagendra

Hunasuru: ಡೆಂಗ್ಯೂಗೆ ಆರೋಗ್ಯಾಧಿಕಾರಿಯೇ ಮೃತ್ಯು!

1983ರ ಕಥೆ! ಅಂದು ಅವಮಾನದಿಂದ ಬಿಸಿಸಿಐಯನ್ನು ಕಾಪಾಡಿದ್ದು ಲತಾ ಮಂಗೇಶ್ಕರ್

1983ರ ಕಥೆ! ಅಂದು ಅವಮಾನದಿಂದ ಬಿಸಿಸಿಐಯನ್ನು ಕಾಪಾಡಿದ್ದು ಲತಾ ಮಂಗೇಶ್ಕರ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

UK Polls: ಬ್ರಿಟನ್‌ ಸಂಸತ್‌ ಚುನಾವಣೆ-ರಿಷಿ ಪಕ್ಷಕ್ಕೆ ಸೋಲು, ಲೇಬರ್‌ ಪಕ್ಷ ಜಯಭೇರಿ?

UK Polls: ಬ್ರಿಟನ್‌ ಸಂಸತ್‌ ಚುನಾವಣೆ-ರಿಷಿ ಪಕ್ಷಕ್ಕೆ ಸೋಲು, ಲೇಬರ್‌ ಪಕ್ಷ ಜಯಭೇರಿ?

Pak ಚುನಾವಣಾ ಆಯೋಗದ ವಿರುದ್ಧ ಪ್ರತಿಭಟನೆ: ಇಮ್ರಾನ್‌ ಖುಲಾಸೆ

Pak ಚುನಾವಣಾ ಆಯೋಗದ ವಿರುದ್ಧ ಪ್ರತಿಭಟನೆ: ಇಮ್ರಾನ್‌ ಖುಲಾಸೆ

UK Election 2024: ಇಂದು ಬ್ರಿಟನ್‌ನಲ್ಲಿ ಸಂಸತ್‌ ಚುನಾವಣೆ… ನಾಳೆ ಫ‌ಲಿತಾಂಶ

UK Election 2024: ಇಂದು ಬ್ರಿಟನ್‌ನಲ್ಲಿ ಸಂಸತ್‌ ಚುನಾವಣೆ… ನಾಳೆ ಫ‌ಲಿತಾಂಶ

1-sadsad

Italy; ಕೈ ತುಂಡಾದ ಭಾರತೀಯ ಕಾರ್ಮಿಕನನ್ನು ರಸ್ತೆಗೆ ಎಸೆದ ಮಾಲಕ ಅರೆಸ್ಟ್

Indian based businessman arrested in 8300 crore scam

8300 ಕೋಟಿ ಹಗರಣದಲ್ಲಿ ಭಾರತ ಮೂಲದ ಉದ್ಯಮಿ ಬಂಧನ

MUST WATCH

udayavani youtube

ಹತ್ರಾಸ್‌ನಲ್ಲಿ ಸತ್ಸಂಗದ ವೇಳೆ ಕಾಲ್ತುಳಿತ ಸಾವಿನ ಸಂಖ್ಯೆ 121 ಕ್ಕೆ ಏರಿಕೆ

udayavani youtube

ಕರ್ನಾಟಕ ಪ್ರವಾಸೋದ್ಯಮದ ಕುರಿತು ರಾಜ್ಯಸಭೆಯಲ್ಲಿ ಸುಧಾಮೂರ್ತಿ ಹೇಳಿದ್ದೇನು

udayavani youtube

ಹದಗೆಟ್ಟ ರಸ್ತೆಯಲ್ಲಿ ಜೀವ ಕೈಯಲ್ಲಿ ಹಿಡಿದು ಓಡಾಡುವ ವಾಹನ ಸವಾರರು!|

udayavani youtube

ಎಕ್ರೆಗಟ್ಟಲೆ ಹಡಿಲು ಭೂಮಿಗೆ ಜೀವ ತುಂಬಿದ ರೈತ

udayavani youtube

ಶ್ರೀ ಕ್ಷೇ.ಧ.ಗ್ರಾ.ಯೋಜನೆ | ಅರಣ್ಯ ಸಚಿವರಿಂದ ದಶಲಕ್ಷ ಗಿಡಗಳ ನಾಟಿಗೆ ಚಾಲನೆ

ಹೊಸ ಸೇರ್ಪಡೆ

Kundapura ಪೊಲೀಸ್‌ ಹೆಸರಿನಲ್ಲಿ ಲಕ್ಷ ದೋಚಿದರುKundapura ಪೊಲೀಸ್‌ ಹೆಸರಿನಲ್ಲಿ ಲಕ್ಷ ದೋಚಿದರು

Kundapura ಪೊಲೀಸ್‌ ಹೆಸರಿನಲ್ಲಿ ಲಕ್ಷ ದೋಚಿದರು

1-asdsdas

Yakshagana; ಖ್ಯಾತ ಪ್ರಸಾಧನ ಕಲಾವಿದ ಬಾಲಕೃಷ್ಣ ನಾಯಕ್‌ ವಿಧಿವಶ

police crime

Jammu; ಶಿವನ ದೇವಾಲಯ ಧ್ವಂಸ: 43 ಆರೋಪಿಗಳ ಬಂಧನ

1-dssd

Heavy Rain; ಜುಲೈ 5 ರಂದು ಉಡುಪಿಯ 3 ತಾಲೂಕುಗಳಲ್ಲಿ ಪಿಯುಸಿವರೆಗೆ ರಜೆ

1-wewqewqe

Rajasthan; ಮೋದಿಗೆ ಕೊಟ್ಟ ಭರವಸೆ ಈಡೇರದ್ದಕ್ಕೆ ಪ್ರಭಾವಿ ಸಚಿವ ರಾಜೀನಾಮೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.