ಇಮ್ರಾನ್ಗೆ ಅಕ್ರಮ ಮಕ್ಕಳು!
Team Udayavani, Jul 14, 2018, 6:00 AM IST
ಲಾಹೋರ್: ಪಾಕಿಸ್ತಾನ-ತೆಹ್ರಿಕ್-ಇ- ಇನ್ಸಾಫ್ ನಾಯಕ ಇಮ್ರಾನ್ ಖಾನ್ಗೆ ಅಕ್ರಮ ಸಂಬಂಧದಿಂದ ಐವರು ಮಕ್ಕಳು ಹುಟ್ಟಿದ್ದಾರೆ ಎಂದು ಅವರ ಮಾಜಿ ಪತ್ನಿ ರೆಹಾಂ ಖಾನ್ ಆರೋಪಿಸಿದ್ದಾರೆ. ಈ ಪೈಕಿ ಭಾರತೀಯರೂ ಇದ್ದಾರೆ ಎಂಬ ಕುತೂಹಲಕಾರಿ ಮಾಹಿತಿಯನ್ನೂ ಬಹಿರಂಗಪಡಿಸಿದ್ದಾರೆ. “ರೆಹಾಂ ಖಾನ್’ ಎಂಬ ಪುಸ್ತಕದಲ್ಲಿ ಈ ಅಂಶಗಳಿವೆ. ಅದನ್ನು ಅವರೇ ಬರೆದಿದ್ದಾರೆ. ನನಗೆ ಐವರು ಮಕ್ಕಳಿದ್ದು, ಅವರಲ್ಲಿ ಕೆಲವರು ಭಾರತೀಯರು ಎಂದು ಸ್ವತಃ ಇಮ್ರಾನೇ ತಮ್ಮ ಬಳಿ ಹೇಳಿಕೊಂಡಿದ್ದರು ಎಂದು ರೆಹಾಂ ಬರೆದುಕೊಂಡಿದ್ದಾರೆ.
ನಟಿ ಜತೆ ಸಂಬಂಧ?: ಮಾಜಿ ಕ್ರಿಕೆಟಿಗನ ರಸಿಕ ಜೀವನದ ಘಟನೆಗಳ ಬಗ್ಗೆ ಬರೆದಿರುವ ಅವರು, 1970ರ ದಶಕದಲ್ಲಿ ಜನಪ್ರಿಯ ಮತ್ತು ಅತ್ಯಂತ ಮಾದಕ ನಟಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದ ಹಿಂದಿ ಚಿತ್ರನಟಿಯ ಜತೆಗೂ ಇಮ್ರಾನ್ಗೆ ಸಂಬಂಧವಿತ್ತು ಎಂದು ಅವರು ಆರೋಪಿಸಿದ್ದಾರೆ.
ಗರ್ಭಪಾತದ ಆರೋಪ: ಈ ಎಲ್ಲ ಮಾಹಿತಿಗಿಂತ ಗುರುತರವಾಗಿರುವ ಆರೋಪವನ್ನೂ ಮಾಡಿರುವ ರೆಹಾಂ, ಇಮ್ರಾನ್ ಖಾನ್ ಲಂಡನ್ನಲ್ಲಿ ಯುವತಿಗೆ ಬಲವಂತವಾಗಿ ಗರ್ಭಪಾತ ಮಾಡಿಸಿದ್ದರು ಎಂದು ಬರೆದುಕೊಂಡಿದ್ದಾರೆ. ಆದರೆ ಈ ಆರೋಪವನ್ನು ಖಾನ್ ಬಲವಾಗಿ ತಿರಸ್ಕರಿಸಿದ್ದಾರೆ. ಆದರೆ ಮೂರನೇ ಪತ್ನಿ ಬರೆದುಕೊಂಡ ಪ್ರಕಾರ, ಈ ವಿಚಾರವನ್ನು ಇಮ್ರಾನ್ ಒಪ್ಪಿಕೊಂಡಿದ್ದರು. ಜತೆಗೆ, ಖಾನ್ಗೆ ಮಾದಕ ದ್ರವ್ಯ ಸೇವನೆಯ ಚಟವಿತ್ತು ಎಂಬುದನ್ನೂ ಪುಸ್ತಕದಲ್ಲಿ ಬರೆದುಕೊಂಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
GDP ಕುಸಿತ: ಆರ್ಥಿಕ ಹಿಂಜರಿತದತ್ತ ನ್ಯೂಜಿಲ್ಯಾಂಡ್
Afghanistan: 2 ಅಪಘಾತ: 50 ಸಾವು, 76 ಮಂದಿಗೆ ಗಾಯ
Missile Development: ಕ್ಷಿಪಣಿ ನಿರ್ಮಾಣ ಆರೋಪ: ಪಾಕ್ಗೆ ಅಮೆರಿಕ ನಿರ್ಬಂಧ
Viral Video: ಖ್ಯಾತ ನ್ಯೂಸ್ ಆ್ಯಂಕರ್ ನ ಖಾಸಗಿ ವಿಡಿಯೋ ಲೀಕ್..? ಸಿಕ್ಕಾಪಟ್ಟೆ ವೈರಲ್
Donald Trump: ನೀವು ತೆರಿಗೆ ಹಾಕಿದರೆ ನಾವೂ ಹಾಕುತ್ತೇನೆ… ಭಾರತಕ್ಕೆ ಟ್ರಂಪ್ ಎಚ್ಚರಿಕೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Mandya:ಟಿಪ್ಪು ಆಳ್ವಿಕೆ- ಪ್ರವಾಸಿಗರ ಕಣ್ಮನ ಸೆಳೆಯುವ ಜಾಮೀಯಾ ಮಸೀದಿ, ಬೇಸಿಗೆ ಅರಮನೆ
BGT 2024: ಉಳಿದೆರಡು ಪಂದ್ಯಗಳಿಗೆ ಆಸೀಸ್ ತಂಡ ಪ್ರಕಟ: ಮೂರು ಬದಲಾವಣೆ ಮಾಡಿದ ಆಸ್ಟ್ರೇಲಿಯಾ
Parcel: ಮನೆಗೆ ಬಂದ ಪಾರ್ಸೆಲ್ ನಲ್ಲಿ ಇದ್ದದ್ದು ವ್ಯಕ್ತಿಯ ಮೃತದೇಹ… ಮಹಿಳೆಗೆ ಶಾಕ್ !
Dhruva-Prem: ಡಿ.24ಕ್ಕೆ ʼಕೆಡಿʼ ಶಿವ ಶಿವ ಹಾಡು ರಿಲೀಸ್
Mandya: ಬ್ರಹ್ಮ, ಶಿವನ ಪೂಜಿಸುವ ಏಕೈಕ ದೇಗುಲ ಬ್ರಹ್ಮಲಿಂಗೇಶ್ವರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.