ಸಮುದ್ರದಾಳದಲ್ಲಿ ಇಂಡೋನೇಶ್ಯ ವಿಮಾನ ಪತ್ತೆ: ಮಿಲಿಟರಿ ಮುಖ್ಯಸ್ಥ
Team Udayavani, Oct 31, 2018, 12:08 PM IST
ಜಕಾರ್ತಾ : ಎರಡು ದಿನಗಳ ಹಿಂದೆ ಸುಮಾತ್ರಾ ದ್ವೀಪ ದೂರ ಸಮುದ್ರದಲ್ಲಿ ಪತನಗೊಂಡು 189 ಮಂದಿ ಪ್ರಯಾಣಿಕರು ಮೃತಪಟ್ಟಿದ್ದ ಇಂಡೋನೇಶ್ಯದ ಲಯನ್ ಜೆಟ್ ವಿಮಾನ ಬಿದ್ದಿರುವ ನಿರ್ದಿಷ್ಟ ತಾಣ ಮತ್ತು ಧ್ವಂಸಗೊಂಡಿರುವ ಅದರ ಫ್ಯೂಸ್ ಲೇಜ್ ಪತ್ತೆಯಾಗಿರುವುದಾಗಿ ಇಂಡೋನೇಶ್ಯದ ಮಿಲಿಟರಿ ಮುಖ್ಯಸ್ಥ ಹದಿ ತಜಾಂತೋ ಹೇಳಿದ್ದಾರೆ.
ಬೋಯಿಂಗ್ 737 ಮ್ಯಾಕ್ಸ್ ಪ್ಲೇನ್ ನ ಫ್ಯೂಸ್ ಲೇಜ್ ಅವಶೇಷಗಳು ಬಿದ್ದಿರುವ ತಾಣವನ್ನು ಸೋನಾರ್ ತಾಂತ್ರಿಕತೆಯಿಂದ ಪತ್ತೆ ಹಚ್ಚಲಾಗಿದೆ ಎಂದವರು ಹೇಳಿದ್ದಾರೆ.
ಬೋಯಿಂಗ್ 737 ವಿಮಾನದ ಜೆಟಿ 610 ಫ್ಯೂಸ್ ಲೇಜ್ ಪತ್ತೆಯಾಗಿರುವ ಬಗ್ಗೆ ನಮಗೆ ವಿಶ್ವಾಸವಿದೆ ಎಂದು ಹದಿ ಅವರು ಜಕಾರ್ತದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
BBK11: ಮುಖವಾಡ ಬಯಲು ಮಾಡುತ್ತೇವೆ..ಆರಂಭದಲ್ಲೇ ರೊಚ್ಚಿಗೆದ್ದ ವೈಲ್ಡ್ ಕಾರ್ಡ್ ಸ್ಪರ್ಧಿಗಳು
Bengaluru: ಎಸ್‌ಎಸ್‌ಎಲ್‌ಸಿ ಫೇಲ್ ಆಗಿದ್ದಕ್ಕೆ ಭುವನೇಶ್ವರಿ ವಿಗ್ರಹ ವಿರೂಪಗೊಳಿಸಿದ ಯುವಕ
Fraud: ಡ್ರಗ್ಸ್ ಕೇಸ್ ಹೆಸರಲ್ಲಿ ಟೆಕಿಗೆ ಬೆದರಿಸಿ 40 ಲಕ್ಷ ವಂಚನೆ
Bengaluru Krishi Mela: ಜಿಕೆವಿಕೆ ಕೃಷಿ ಮೇಳಕ್ಕೆ 34.13 ಲಕ್ಷ ಜನರ ಭೇಟಿ
Mangaluru: ಕೇರಳ ಏಜೆನ್ಸಿಯಿಂದ ಇಸ್ರೇಲ್‌ನಲ್ಲಿ ಉದ್ಯೋಗದ ಆಮಿಷ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.