“ನೋ ಮ್ಯಾನ್ಸ್‌ ಲ್ಯಾಂಡ್‌’ಗೆ ನಾನೇ ದೊರೆ ಎಂದ ಭಾರತೀಯ!

Team Udayavani, Nov 16, 2017, 12:10 PM IST

No-mans-land.jpg

ಕೈರೋ: “ಯಾರೂ ಇಲ್ಲದ ಊರಿನಲ್ಲಿ ಇರುವವನೇ ಗೌಡ’ ಎಂಬ ಮಾತಿಗೆ ಉದಾಹರಣೆಯೆಂಬಂತೆ, ಇಂದೋರ್‌ ಮೂಲದ 24ರ ಹರೆಯದ ಸುಯಶ್‌ ದೀಕ್ಷಿತ್‌ ಎಂಬ ಉದ್ಯಮಿಯೊಬ್ಬ ಈಜಿಪ್ಟ್ ಹಾಗೂ ಸುಡಾನ್‌ ದೇಶಗಳ ನಡುವಿನ ನಿರ್ಜನ ಹಾಗೂ ಯಾವ ದೇಶಕ್ಕೂ ಅಧಿಕೃತವಾಗಿ ಸೇರದ ಪ್ರಾಂತ್ಯವೊಂದನ್ನು ತನ್ನ ದೇಶವೆಂದು ಘೋಷಿಸಿಕೊಂಡಿದ್ದಾನೆ!

ಅಷ್ಟೇ ಅಲ್ಲ, ತಾನು ಅದರ ಪ್ರಧಾನಿಯೆಂದೂ, ತನ್ನ ತಂದೆ ಅಧ್ಯಕ್ಷರೆಂದೂ ಘೋಷಿಸಿರುವ ಆತ, ಈ ಸಂಬಂಧ ತನ್ನ ದೇಶಕ್ಕೆ ಮಾನ್ಯತೆ ನೀಡಬೇಕೆಂದು ವಿಶ್ವಸಂಸ್ಥೆಗೂ ಮನವಿ ಸಲ್ಲಿಸಿದ್ದಾನೆ! ಈತ ಘೋಷಿಸಿಕೊಂಡಿರುವ ದೇಶದ ಹೆಸರು ಕಿಂಗ್‌ಡಮ್‌ ಆಫ್ ದೀಕ್ಷಿತ್‌ (ಕೆಒಡಿ)!

ಎಲ್ಲಿದೆ ಈ ಭೂಮಿ?: ಈಜಿಪ್ಟ್ ಹಾಗೂ ಸುಡಾನ್‌ ದೇಶಗಳ ಗಡಿಯಲ್ಲಿರುವ ಸುಮಾರು 2,060 ಚದರ ಕಿ.ಮೀ ವ್ಯಾಪ್ತಿಯ “ಬಿರ್‌ ಟಾವಿಲ್‌’ ಹೆಸರಿನ ಮರಳುಗಾಡು ಅದು. 1899ರಲ್ಲಿ ಸುಡಾನ್‌-ಈಜಿಪ್ಟ್ ಗಡಿ ಗುರುತಿಸಿದ್ದ ಬ್ರಿಟಿಷರು ಪ್ರಮಾದವಶಾತ್‌ ಆಗಿ ಈ ಜಾಗ ಯಾವ ದೇಶಕ್ಕೂ ಸೇರಿಸದೇ ಬಿಟ್ಟುಬಿಟ್ಟರು. ಆಗಿನಿಂದಲೂ ಇದು ಈ ಭೂಮಿಯ “ಯಾವುದೇ ದೇಶಕ್ಕೆ ಸೇರದ, ಮನುಷ್ಯರು ಜೀವಿಸಬಹುದಾದ ಏಕೈಕ ಸ್ಥಳ’ ಎಂದೇ ಹೆಸರು ಗಳಿಸಿದೆ.

ಪ್ರಾಣ ಒತ್ತೆಯಿಟ್ಟು ಬಂದೆ!: ಇಲ್ಲಿಗೆ ತಲುಪುವುದು ಸುಲಭವಲ್ಲ. ಈ ಮರಳುಗಾಡಿಗೆ ಸೂಕ್ತ ರಸ್ತೆಯಿಲ್ಲ. ಇದರ ಸುತ್ತಲೂ ಸುಡಾನ್‌ ಬಂಡುಕೋರರ ಅಡಗುದಾಣಗಳಿವೆ. ಹೆಜ್ಜೆ ಹೆಜ್ಜೆಗೂ ಅಪಾಯದ ಭೀತಿಯ ಈ ನಾಡಿಗೆ ಗಂಟೆಗಟ್ಟಲೆ ಪಯಣಿಸಿ, ಪ್ರಾಣ ಒತ್ತೆಯಿಟ್ಟು ಬಂದಿದ್ದಾಗಿ ದೀಕ್ಷಿತ್‌ ಹೇಳಿ ಕೊಂಡಿದ್ದಾನೆ. ಬರೀ ಮರಳು, ಶಿಲಾ ಬೆಟ್ಟಗಳಿರುವ ಇಲ್ಲಿ “ಉಳುವವನೇ ಒಡೆಯ’ ಎಂಬ ನಿಯಮ ದಡಿ ತಾನು ಬೀಜವೊಂದನ್ನು ಬಿತ್ತಿ, ನೀರು ಹಾಕಿದ್ದು ಇಲ್ಲಿ ಕೃಷಿ ಆರಂಭಿಸಿರುವ ಹಿನ್ನೆಲೆಯಲ್ಲಿ ನನಗೇ ಈ ಪ್ರಾಂತ್ಯದ ಒಡೆತನದ ಹಕ್ಕು ನೀಡಬೇಕೆಂದು ಆಗ್ರಹಿಸಿದ್ದಾನೆ. ಯಾರಾದರೂ ಈ ಜಾಗ ನಮ್ಮದೆಂದು ಬಂದರೆ “ಕಾಫಿ ಆತಿಥ್ಯದ’ ಯುದ್ಧವಾಗುತ್ತೆ ಅಂತ ತಮಾಷೆಯಾಗಿ ಎಚ್ಚರಿ ಸಿದ್ದಾನೆ! ಈತ ಫೇಸ್‌ಬುಕ್‌ನಲ್ಲಿ ಈ ವಿಚಾರವನ್ನು ಬರೆದುಕೊಂಡಿದ್ದಾನೆ.

ಕಾನೂನು ಏನು ಹೇಳುತ್ತೆ?

ಅಂತಾರಾಷ್ಟ್ರೀಯ ಕಾನೂನಿನ ಪ್ರಕಾರ, ಯಾವುದೇ ಪ್ರಾಂತ್ಯವನ್ನು ಯಾವುದೇ ರಾಷ್ಟ್ರ ಅಥವಾ ರಾಜ್ಯ ತನ್ನದೆಂದು ಘೋಷಿ ಸಿಕೊಳ್ಳ ಬಹುದೇ ವಿನಃ ವ್ಯಕ್ತಿಯೊಬ್ಬ ಹಾಗೆ ಘೋಷಿಸಿಕೊಳ್ಳಲು ಸಾಧ್ಯವಿಲ್ಲ.

ಟಾಪ್ ನ್ಯೂಸ್

2-kulur-1

Kuloor: ಮೊಯ್ದೀನ್‌ ಬಾವಾ ಸೋದರ ಮಮ್ತಾಜ್‌ ಅಲಿ ನಾಪತ್ತೆ; ಅಪಘಾತ ಸ್ಥಿತಿಯಲ್ಲಿ ಕಾರು ಪತ್ತೆ

Navratri special: ಮತ್ತೆ ಪರಪಂಚಕೆ ಸಿಗುವುದೇ ಉಸಿರಲಿ ಬೆರೆಯುವ ಹಸಿರಾದ ಪ್ರೀತಿ?

Navratri special: ಮತ್ತೆ ಪರಪಂಚಕೆ ಸಿಗುವುದೇ ಉಸಿರಲಿ ಬೆರೆಯುವ ಹಸಿರಾದ ಪ್ರೀತಿ?

Martin: ಇಂದು ಧ್ರುವ ಸರ್ಜಾ ಬರ್ತ್‌ಡೇ; ದಾವಣಗೆರೆಯಲ್ಲಿ ಪ್ರೀ ರಿಲೀಸ್‌ ಇವೆಂಟ್‌

Martin: ಇಂದು ಧ್ರುವ ಸರ್ಜಾ ಬರ್ತ್‌ಡೇ; ದಾವಣಗೆರೆಯಲ್ಲಿ ಪ್ರೀ ರಿಲೀಸ್‌ ಇವೆಂಟ್‌

Kumara-Parvatha

New Guideline For Trekkers: ಇಂದಿನಿಂದ ಕುಮಾರ ಪರ್ವತ ಚಾರಣಕ್ಕೆ ಅವಕಾಶ

Malpe-See-Ambulance

Tender Open: ತುರ್ತು ಸೇವೆಗೆ ಬರಲಿದೆ ಮೂರು ಸೀ ಆ್ಯಂಬುಲೆನ್ಸ್‌

Bus-Travel-1

Mangaluru: ಖಾಸಗಿ ಬಸ್ಸಿಗೆ “ಇಸ್ರೇಲ್‌’ ಹೆಸರು; ಆಕ್ಷೇಪದ ಬಳಿಕ “ಜೆರುಸಲೇಂ”!

T20 series: ಬಾಂಗ್ಲಾ ವಿರುದ್ಧ ಯುವ ದರ್ಬಾರ್‌ 

T20 series: ಬಾಂಗ್ಲಾ ವಿರುದ್ಧ ಯುವ ದರ್ಬಾರ್‌ 

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Burkina Faso: ಬುರ್ಕಿನಫಾಸೋದಲ್ಲಿ ಒಂದೇ ಗಂಟೆಯಲ್ಲಿ 600 ಮಂದಿ ಹತ್ಯೆ

Burkina Faso: ಬುರ್ಕಿನಫಾಸೋದಲ್ಲಿ ಒಂದೇ ಗಂಟೆಯಲ್ಲಿ 600 ಮಂದಿ ಹತ್ಯೆ

Zakir Naik

Zakir Naik ವಿವಾದ; ಎಲ್ಲರೂ ಅಲ್ಲಾಹನನ್ನಷ್ಟೇ ಪ್ರಾರ್ಥಿಸಿದರೆ ಶಾಂತಿ…

Donald-Trumph

Iran ಅಣ್ವಸ್ತ್ರ ಕೇಂದ್ರದ ಮೇಲೆ ದಾಳಿ ಮಾಡಿ: ಇಸ್ರೇಲ್‌ಗೆ ಟ್ರಂಪ್‌

1-weqwe

Middle East latest; ನಿರಾಶ್ರಿತರ ಶಿಬಿರದ ಮೇಲೆ ಇಸ್ರೇಲ್ ದಾಳಿ: ಹಮಾಸ್ ಅಧಿಕಾರಿ ಸಾ*ವು

1-trew

Iran ಸರ್ವೋಚ್ಚ ನಾಯಕನ ಕೈಯಲ್ಲಿ ರೈಫಲ್!; ಇಸ್ರೇಲ್ ದೀರ್ಘಕಾಲ ಉಳಿಯುವುದಿಲ್ಲ..

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

2-kulur-1

Kuloor: ಮೊಯ್ದೀನ್‌ ಬಾವಾ ಸೋದರ ಮಮ್ತಾಜ್‌ ಅಲಿ ನಾಪತ್ತೆ; ಅಪಘಾತ ಸ್ಥಿತಿಯಲ್ಲಿ ಕಾರು ಪತ್ತೆ

Navratri special: ಮತ್ತೆ ಪರಪಂಚಕೆ ಸಿಗುವುದೇ ಉಸಿರಲಿ ಬೆರೆಯುವ ಹಸಿರಾದ ಪ್ರೀತಿ?

Navratri special: ಮತ್ತೆ ಪರಪಂಚಕೆ ಸಿಗುವುದೇ ಉಸಿರಲಿ ಬೆರೆಯುವ ಹಸಿರಾದ ಪ್ರೀತಿ?

Martin: ಇಂದು ಧ್ರುವ ಸರ್ಜಾ ಬರ್ತ್‌ಡೇ; ದಾವಣಗೆರೆಯಲ್ಲಿ ಪ್ರೀ ರಿಲೀಸ್‌ ಇವೆಂಟ್‌

Martin: ಇಂದು ಧ್ರುವ ಸರ್ಜಾ ಬರ್ತ್‌ಡೇ; ದಾವಣಗೆರೆಯಲ್ಲಿ ಪ್ರೀ ರಿಲೀಸ್‌ ಇವೆಂಟ್‌

Kumara-Parvatha

New Guideline For Trekkers: ಇಂದಿನಿಂದ ಕುಮಾರ ಪರ್ವತ ಚಾರಣಕ್ಕೆ ಅವಕಾಶ

Malpe-See-Ambulance

Tender Open: ತುರ್ತು ಸೇವೆಗೆ ಬರಲಿದೆ ಮೂರು ಸೀ ಆ್ಯಂಬುಲೆನ್ಸ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.