ಛಬಹಾರ್‌ನಿಂದ ಸಾಗಣೆ ಶುರು
Team Udayavani, Feb 25, 2019, 12:40 AM IST
ಕಾಬುಲ್: ಇರಾನ್‌ನ ಛಬಹಾರ್ ಬಂದರಿನಿಂದ ಭಾರತಕ್ಕೆ ಸಾಮಗ್ರಿಗಳನ್ನು ರಫ್ತು ಮಾಡಲು ಅಫ್ಘಾನಿಸ್ತಾನ ಭಾನುವಾರದಿಂದ ಆರಂಭಿಸಿದೆ.
57 ಟನ್ ಡ್ರೈ ಫೂÅಟ್‌ಗಳು, ಜವಳಿ, ಕಾಪೆìಟ್ ಹಾಗೂ ಖನಿಜ ಉತ್ಪನ್ನಗಳನ್ನು ತುಂಬಿದ 23 ಟ್ರಕ್‌ಗಳನ್ನು ಆಫ^ನ್‌ನ ಝರಂಜ್ ನಗರದಿಂದ ಇರಾನ್‌ನ ಛಬಹಾರ್ ಬಂದರಿಗೆ ಕಳುಹಿಸಲಾಗಿದ್ದು, ಅಲ್ಲಿಂದ ಈ ಸಾಮಗ್ರಿಗಳನ್ನು ಮುಂಬೈಗೆ ಜಲಮಾರ್ಗದ ಮೂಲಕ ತರಲಾಗುತ್ತದೆ. ಈ ಹೊಸ ರಫ್ತು ಮಾರ್ಗವನ್ನು ಅಫ್ಘಾನಿಸ್ತಾನದ ಅಧ್ಯಕ್ಷ ಅಶ್ರಫ್ ಘನಿ ಉದ್ಘಾಟಿಸಿದ್ದಾರೆ. ಇರಾನ್, ಅಫ್ಘಾನಿಸ್ತಾನ ಮತ್ತು ಭಾರತದ ಆರೋಗ್ಯಕರ ಸಹಕಾರದ ಫಲವಾಗಿದೆ. ಇದು ಈ ಮೂರೂ ದೇಶಗಳ ಆರ್ಥಿಕ ಅಭಿವೃದ್ಧಿಗೆ ನೆರವಾಗಲಿದೆ ಎಂದು ಘನಿ ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಬಾಗಲಕೋಟೆ: ಸರ್ಕಾರಿ ಕಚೇರಿ-ಆಶ್ರಯ ಮನೆಗಳೂ ವಕ್ಫ್ ಆಸ್ತಿ!
Mangalore: ಪ್ರಯಾಣಿಕರಿಗಾಗಿ ಸಿಗ್ನಲ್‌ಗಳಲ್ಲೇ ಬಸ್ ನಿಲುಗಡೆ; ಅನಾಹುತಕ್ಕೆ ಎಡೆ
Cricket: ಚಾಂಪಿಯನ್ಸ್ ಟ್ರೋಫಿ ಪಾಕಿಸ್ತಾನದಲ್ಲೇ ಖಚಿತ; ತನ್ನ ನಿರ್ಧಾರ ತಿಳಿಸಿದ ಬಿಸಿಸಿಐ
Mangaluru: ನಿಷ್ಪ್ರಯೋಜಕವಾಗಿದೆ ಸ್ಥಳ ಸೂಚನ ಫಲಕಗಳು
Aligarh ಮುಸ್ಲಿಮ್ ವಿವಿ ಅಲ್ಪಸಂಖ್ಯಾತ ಸ್ಥಾನಮಾನ ವಿಚಾರ ಹೊಸ ಪೀಠ ನಿರ್ಧರಿಸಲಿದೆ:ಸುಪ್ರೀಂ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.