Israeli attack; ಸಿರಿಯಾದ ಶೇ.80ರಷ್ಟು ಸೇನಾ ಸ್ವತ್ತು ನಾಶ

ಅಸಾದ್‌ ಪದಚ್ಯುತಿ ಬಳಿಕ 400ಕ್ಕೂ ಹೆಚ್ಚು ದಾಳಿ

Team Udayavani, Dec 13, 2024, 6:43 AM IST

1-qeqeqe

ಜೆರುಸಲೇಮ್‌: ಸಿರಿಯಾದಲ್ಲಿ ಅಧ್ಯಕ್ಷ ಬಶರ್‌ ಅಸಾದ್‌ ಪದಚ್ಯುತಿ ಬಳಿಕ, ಕೇವಲ 48 ಗಂಟೆಗಳಲ್ಲಿ ಸಿರಿಯಾದಲ್ಲಿ ಸೇನಾನೆಲೆಗಳನ್ನು ಗುರಿಯಾಗಿಸಿ 400ಕ್ಕೂ ಹೆಚ್ಚು ದಾಳಿಗಳನ್ನು ನಡೆಸಿದ್ದೇವೆ ಎಂದು ಇಸ್ರೇಲ್‌ ಬುಧವಾರ ತಿಳಿಸಿದೆ.

ಭಾನುವಾರ ಅಸಾದ್‌ ಪದಚ್ಯುತಿಬಳಿಕ ಸಿರಿಯಾ ಸೇನೆಯ ಶೇ.70 ರಿಂದ ಶೇ.80ರಷ್ಟು ಸ್ವತ್ತುಗಳನ್ನು ಇಸ್ರೇಲ್‌ ನಾಶ ಮಾಡಿದೆ. ಬಹುತೇಕ ಸೇನಾನೆಲೆ ಗಳನ್ನು ವಶಕ್ಕೆ ಪಡೆದಿದೆ. ಈ ಬಗ್ಗೆ ಇಸ್ರೇಲ್‌ ಸೇನೆ ಮಾಹಿತಿ ನೀಡಿ, “ಭಯೋತ್ಪಾದಕ ಶಕ್ತಿಗಳ ಕೈಗೆ ಶಸ್ತ್ರಾಸ್ತ್ರ ಗಳು ಸಿಗುವುದನ್ನು ತಡೆಯಲು ಸಿರಿಯಾದಲ್ಲಿ ಈ ದಾಳಿಗಳನ್ನು ನಡೆಸಲಾಗಿದೆ’ ಎಂದಿದೆ.

ಈ ದಾಳಿಗಳಿಂದ 2 ನೌಕಾನೆಲೆಗಳಲ್ಲಿರುವ 15 ನೌಕಾ ಹಡಗುಗಳು, ರಾಜಧಾನಿ ಡಮಾಸ್ಕಸ್‌ನಲ್ಲಿನ ಪ್ರಮುಖ ಶಸ್ತ್ರಾಸ್ತ್ರ ಉಗ್ರಾಣಗಳು, 80-190 ಕಿ.ಮೀ ಸಾಮರ್ಥ್ಯವುಳ್ಳ ಹಲವಾರು ಕ್ಷಿಪಣಿಗಳು, ಯುದ್ಧವಿಮಾನಗಳು, ಹೆಲಿಕಾಪ್ಟರ್‌ಗಳು, ರಾಡಾರ್‌ಗಳು, ಟ್ಯಾಂಕ್‌ ಸೇರಿ ಬಹುತೇಕ ಸೇನಾ ಸ್ವತ್ತು ನಾಶಗೊಂಡಿದೆ ಎಂದು ಇಸ್ರೇಲ್‌ ರಕ್ಷಣ ಪಡೆ ಮಾಹಿತಿ ನೀಡಿದೆ. 2011ರ ಬಳಿಕ ನಾಗರಿಕ ಯುದ್ದ ಆರಂಭವಾದಾಗಿನಿಂದಲೂ ಇಸ್ರೇಲ್‌ ಸಿರಿಯಾದಲ್ಲಿ ದಾಳಿ ನಡೆಸುತ್ತಿದೆ.

ಟಾಪ್ ನ್ಯೂಸ್

8-1

Hosanagara: ಕೊಲ್ಲೂರು ಹೆದ್ದಾರಿ ಎಬಗೋಡು ಪಕ್ಕದಲ್ಲೇ ನಿಧಿ ಶೋಧ

Pushpa 2 ರಿಲೀಸ್ ಬೆನ್ನಲ್ಲೇ ಐಕಾನ್ ಸ್ಟಾರ್ ಅಲ್ಲು ಅರ್ಜುನ್ ಬಂಧನ…

Pushpa 2 ರಿಲೀಸ್ ಬೆನ್ನಲ್ಲೇ ಐಕಾನ್ ಸ್ಟಾರ್ ಅಲ್ಲು ಅರ್ಜುನ್ ಬಂಧನ…

BGT 2024: Aussies announce squad for third Test; one major change

BGT 2024: ಮೂರನೇ ಟೆಸ್ಟ್‌ ಗೆ ಆಡುವ ಬಳಗ ಪ್ರಕಟಿಸಿದ ಆಸೀಸ್;‌ ಒಂದು ಪ್ರಮುಖ ಬದಲಾವಣೆ

Pushpa-2; Bollywood withered in Pushpa fire

Pushpa-2; ಪುಷ್ಪ ಫೈರ್‌ ನಲ್ಲಿ ಬಾಡಿದ ಬಾಲಿವುಡ್

Holehonnur: ಪ್ರತ್ಯೇಕ ಅಪಘಾತ… ಇಬ್ಬರು ಮೃತ್ಯು, ಓರ್ವನಿಗೆ ಗಾಯ

Holehonnur: ಪ್ರತ್ಯೇಕ ಅಪಘಾತ… ಇಬ್ಬರು ಮೃತ್ಯು, ಓರ್ವನಿಗೆ ಗಾಯ

Government will not turn a blind eye if public is inconvenienced: CM Siddaramaiah

Vijayapura; ಸಾರ್ವಜನಿಕರಿಗೆ ತೊಂದರೆಯಾದರೆ ಸರ್ಕಾರ ಕಣ್ಣುಮುಚ್ಚಿ ಕೂರದು: ಸಿದ್ದರಾಮಯ್ಯ

5-kukke-1

Kukke Shree Subrahmanya: ನೀರಿನಲ್ಲಿ ಬಂಡಿ ಉತ್ಸವ; ನೀರಾಟವಾಡಿದ ಗಜರಾಣಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-bangala-dess

‘Joy Bangla’ ರಾಷ್ಟ್ರೀಯ ಘೋಷಣೆಗೆ ಕೋರ್ಟ್‌ ತಡೆ

Khalisthan

Khalistani flag case: ಪನ್ನು ವಿವರ ನೀಡಲು ಅಮೆರಿಕ ಕ್ಯಾತೆ

Harmeet K. Dhillon: ಟ್ರಂಪ್‌ ಸರ್ಕಾರದ ಉನ್ನತ ಹುದ್ದೆಗೆ ಭಾರತ ಮೂಲದ ಹರ್ಮೀತ್‌ ಧಿಲ್ಲೋನ್‌

Harmeet K. Dhillon: ಟ್ರಂಪ್‌ ಸರ್ಕಾರದ ಉನ್ನತ ಹುದ್ದೆಗೆ ಭಾರತ ಮೂಲದ ಹರ್ಮೀತ್‌ ಧಿಲ್ಲೋನ್‌

Bangladesh: ಕೃಷ್ಣದಾಸ್‌ ಜಾಮೀನು ಅರ್ಜಿ: ಮುಂಚಿತ ವಿಚಾರಣೆ ತಿರಸ್ಕರಿಸಿದ ಬಾಂಗ್ಲಾ ಕೋರ್ಟ್‌

Bangladesh: ಕೃಷ್ಣದಾಸ್‌ ಜಾಮೀನು ಅರ್ಜಿ: ಮುಂಚಿತ ವಿಚಾರಣೆ ತಿರಸ್ಕರಿಸಿದ ಬಾಂಗ್ಲಾ ಕೋರ್ಟ್‌

ಅಮೆರಿಕದಲ್ಲಿ ಜನಿಸಿದ ಮಾತ್ರಕ್ಕೆ ಪೌರತ್ವ ಸಿಗಲ್ಲ? 150ವರ್ಷಗಳ ಪದ್ಧತಿಗೆ ಟ್ರಂಪ್‌ ಬ್ರೇಕ್‌!

ಅಮೆರಿಕದಲ್ಲಿ ಜನಿಸಿದ ಮಾತ್ರಕ್ಕೆ ಪೌರತ್ವ ಸಿಗಲ್ಲ? 150ವರ್ಷಗಳ ಪದ್ಧತಿಗೆ ಟ್ರಂಪ್‌ ಬ್ರೇಕ್‌!

MUST WATCH

udayavani youtube

ಮನೆ ತೊರೆದಿದ್ದ ವ್ಯಕ್ತಿ 14 ವರ್ಷಗಳ ಬಳಿಕ ಮರಳಿ ಗೂಡಿಗೆ.

udayavani youtube

ಅಯ್ಯಪ್ಪ ಸ್ವಾಮಿ ಪವಾಡ | ಮಾತು ಬಾರದ ಬಾಲಕನಿಗೆ ಮಾತು ಬಂತು!

udayavani youtube

CCTV Footage | Udupi; ಹೆದ್ದಾರಿಯಲ್ಲೇ ಶರವೇಗದಲ್ಲಿ ಬಂದು ಅಪ್ಪಳಿಸಿದ ಕಾರು.

udayavani youtube

ಬಾಂಗ್ಲಾದಲ್ಲಿ ಹಿಂದೂಗಳ ಮೇಲಿನ ದೌರ್ಜನ್ಯ ಖಂಡಿಸಿ ಬೃಹತ್ ಪ್ರತಿಭಟನೆ

udayavani youtube

ಭಾರತ-ಆಸ್ಟ್ರೇಲಿಯಾ 2ನೇ ಟೆಸ್ಟ್‌ಗಾಗಿ ಅಡಿಲೇಡ್‌ಗೆ ಆಗಮಿಸಿದ ಟೀಮ್ ಇಂಡಿಯಾ

ಹೊಸ ಸೇರ್ಪಡೆ

Sandalwood: ರಂಗೇರಲಿದೆ ಜನವರಿ; ಹೊಸ ವರ್ಷದ ಮೊದಲ ತಿಂಗಳಲ್ಲಿ ಸಿನಿ ಮಿಂಚು

Sandalwood: ರಂಗೇರಲಿದೆ ಜನವರಿ; ಹೊಸ ವರ್ಷದ ಮೊದಲ ತಿಂಗಳಲ್ಲಿ ಸಿನಿ ಮಿಂಚು

5

Karkala: ಹೆಚ್ಚುತ್ತಿರುವ ಸರಗಳ್ಳತನ; ಜನರಿಗೆ ಆತಂಕ

4

Mudbidri: ಪುತ್ತಿಗೆ-ಮುರ್ಕೊತ್‌ ಪಲ್ಕೆ ರಸ್ತೆ ದುರವಸ್ಥೆ

c-t-ravi

Chikkamagaluru: ಲಾಠಿಚಾರ್ಜ್‌ ಬಗ್ಗೆ ಗೃಹ ಸಚಿವರಿಂದ ದಾಷ್ಟ್ಯದ ಮಾತು: ಸಿ.ಟಿ.ರವಿ ಟೀಕೆ

3(1

Bajpe: ಪಶು ಚಿಕಿತ್ಸಾಲಯಕ್ಕೆ ಬೇಕಾಗಿದೆ ತುರ್ತು ಚಿಕಿತ್ಸೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.