ಮಲೇಶ್ಯ ಮಾಜಿ ಪ್ರಧಾನಿಯ ವಶೀಕೃತ ಸೊತ್ತು ಮೌಲ್ಯ 27.30 ಕೋ.ಡಾಲರ್
Team Udayavani, Jun 27, 2018, 11:52 AM IST
ಕೌಲಾಲಂಪುರ : ಮಲೇಶ್ಯದ ಪದಚ್ಯುತ ಪ್ರಧಾನಿ ನಜೀಬ್ ರಜಾಕ್ ಅವರಿಗೆ ಸೇರಿದ ಆರು ಕಟ್ಟಡಗಳಿಂದ ವಶಪಡಿಸಿಕೊಳ್ಳಲಾಗಿರುವ ಅಪಾರ ಪ್ರಮಾಣದ ಚಿನ್ನಾಭರಣ, ನಗದು, ಲಕ್ಷುರಿ ಹ್ಯಾಂಡ್ ಬ್ಯಾಗ್ಗಳು ಮತ್ತಿತರ ಹಲವು ಸೊತ್ತುಗಳ ಒಟ್ಟು ಮೌಲ್ಯ 27.30 ಕೋಟಿ ಡಾಲರ್ಗಳೆಂದು ಪೊಲೀಸರು ತಿಳಿಸಿದ್ದಾರೆ.
ವಶಪಡಿಸಿಕೊಳ್ಳಲಾಗಿರುವ ಎಲ್ಲ ವಸ್ತುಗಳ ಒಟ್ಟು ಚಿಲ್ಲರೆ ಬೆಲೆಯ 910 ದಶಲಕ್ಷ ದಿಂದ 1.1 ಬಿಲಿಯ ರಿಂಗಿಟ್ ಮೌಲ್ಯದ್ದಾಗಿದೆ ಎಂದು ವಾಣಿಜ್ಯ ಅಪರಾಧಗಳ ವಿಭಾಗದ ಪೊಲೀಸ್ ಮುಖ್ಯಸ್ಥ ಅಮರ್ ಸಿಂಗ್ ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Full Meal: ಮಹಾಕುಂಭ ಮೇಳಕ್ಕೆ ಬರುವವರಿಗೆ ಸಿಗುತ್ತೆ 9 ರೂ.ಗೆ ಭರ್ಜರಿ ಭೋಜನ!
Shivamogga; ಕಾರು ಹಳ್ಳಕ್ಕೆ ಉರುಳಿ ಮೂವರಿಗೆ ಗಾಯ
Sachin Panchal Case: ರಾಜು ಕಪನೂರ ಸೇರಿ ಐವರ ಸಿಐಡಿ ವಿಚಾರಣೆ
Podcast;ನಾನು ದೇವರಲ್ಲ,ತಪ್ಪು ಮಾಡಿದ್ದೇನೆ: ಪ್ರಧಾನಿ ಹೇಳಿಕೆ ಡ್ಯಾಮೇಜ್ ಕಂಟ್ರೋಲ್ ಎಂದ ಕೈ
SSLC-PUC Exam: ಪರೀಕ್ಷಾ ವೇಳಾಪಟ್ಟಿ ಪ್ರಕಟ: ವಿದ್ಯಾರ್ಥಿಗಳು ಗಮನಿಸಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.