Jack Dorsey : ಇನ್ಸ್ಸ್ಟಾಗ್ರಾಮ್ ತ್ಯಜಿಸಿದ ಜಾಕ್ ಡಾರ್ಸೆ
Team Udayavani, Aug 20, 2023, 7:33 PM IST
ಟ್ವಿಟರ್ ಸಂಸ್ಥಾಪಕ, ಮಾಜಿ ಸಿಇಒ ಜಾಕ್ ಡಾರ್ಸೆ ಇನ್ಸ್ಸ್ಟಾಗ್ರಾಮ್ ತ್ಯಜಿಸಿದ್ದಾರೆ. ಮಾರ್ಕ್ ಜುಕರ್ಬರ್ಗ್ ಮಾಲೀಕತ್ವದ ಇನ್ಸ್ಸ್ಟಾಗ್ರಾಮ್ ತ್ಯಜಿಸುತ್ತಿರುವುದಾಗಿ ಟ್ವಿಟರ್(ಎಕ್ಸ್)ನಲ್ಲಿ ಘೋಷಿಸಿದ್ದಾರೆ. “12 ವರ್ಷಗಳ ನಂತರ ಇನ್ಸ್ಸ್ಟಾಗ್ರಾಮ್ ಖಾತೆಯನ್ನು ಡಿಲೀಟ್ ಮಾಡಿದ್ದೇನೆ.
ಇನ್ಸ್ಸ್ಟಾಗ್ರಾಮ್ನ ಮೊದಲ 10 ಖಾತೆದಾರರ ಪೈಕಿ ನಾನು ಒಬ್ಬನಾಗಿದ್ದೆ ಎಂದು ಭಾವಿಸುತ್ತೇನೆ. ಜತೆಗೆ ಮೊದಲ ಹೂಡಿಕೆದಾರರ ಪೈಕಿ ಒಬ್ಬನಾಗಿದ್ದೆ’ ಎಂದು ಜಾಕ್ ಡಾರ್ಸೆ ಟ್ವೀಟ್ ಮಾಡಿದ್ದಾರೆ. ಇದೇ ವೇಳೆ ಫೇಸ್ಬುಕ್ ಖಾತೆಯನ್ನು ಅವರು ಮುಂದುವರಿಸಿದ್ದಾರೆ. ಡಾರ್ಸೆ ಅವರ ಟ್ವೀಟ್ಗೆ ಬೆಂಕಿಯ ಎಮೊಜಿಯೊಂದಿಗೆ ಟ್ವಿಟರ್ ಮಾಲೀಕ ಎಲಾನ್ ಮಸ್ಕ್ ಪ್ರತಿಕ್ರಿಯಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Terrorist Organization: ಹಮಾಸ್ ಉಗ್ರ ನಾಯಕ ಯಾಹ್ಯಾ ಸಿನ್ವರ್ ಹತ್ಯೆ
National Day Celebration: ಬಾಂಗ್ಲಾದೇಶ ಸ್ಥಾಪಕ ಮುಜಿಬುರ್ ಸ್ಮರಣೆಗೆ ಸರಕಾರ ಕೊಕ್
Bangladesh ; ಶೇಖ್ ಹಸೀನಾ ಬಂಧನಕ್ಕೆ ಗಡುವು ವಿಧಿಸಿದ ನ್ಯಾಯಮಂಡಳಿ
Argentina: ಹೋಟೆಲ್ ಬಾಲ್ಕನಿಯ 3ನೇ ಮಹಡಿಯಿಂದ ಬಿದ್ದು ಖ್ಯಾತ ಗಾಯಕ ಮೃತ್ಯು
Oxford University: ಆಕ್ಸ್ಫರ್ಡ್ ವಿವಿ ಕುಲಪತಿ ಹುದ್ದೆ… ಭಾರತ ಮೂಲದವರು ರೇಸ್ನಲ್ಲಿ
MUST WATCH
ಹೊಸ ಸೇರ್ಪಡೆ
Salman Khan: 5 ಕೋಟಿ ನೀಡಿ, ಇಲ್ಲದಿದ್ದರೆ… ಸಲ್ಮಾನ್ ಖಾನ್ ಗೆ ಮತ್ತೆ ಜೀವ ಬೆದರಿಕೆ
Vijayapura: ಗ್ರಾಮಕ್ಕೆ ನುಗ್ಗಿದ ಮೊಸಳೆ ಸೆರೆ
Canada Vs India: ನಿಜ್ಜರ್ ಹತ್ಯೆ ಕೇಸಲ್ಲಿ ಸತ್ಯ ಒಪ್ಪಿದ ಕೆನಡಾ ಪ್ರಧಾನಿ: ಕೇಂದ್ರ ಸರಕಾರ
Helping Nature: ಭಾರತ ದಾಳಿ ಮಾಡಲ್ಲ, ತನ್ನ ಮೇಲಿನ ದಾಳಿಯನ್ನೂ ಸಹಿಸಲ್ಲ: ಭಾಗವತ್
Kanakapura: ಪ್ರವಾಸ ಸಂದರ್ಭ ವಿದ್ಯಾರ್ಥಿನಿಯರಿಗೆ ಉಪನ್ಯಾಸಕರಿಂದ ಮದ್ಯಪಾನ: ದೂರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.