‘Bhut jolokia’ ಚಿಪ್ಸ್ ತಿಂದು ಜಪಾನ್ನ 14 ವಿದ್ಯಾರ್ಥಿಗಳು ಅಸ್ವಸ್ಥ
Team Udayavani, Jul 19, 2024, 1:30 AM IST
ಟೋಕಿಯೊ: ಭೂತ್ ಜೋಲೋಕಿಯಾ ಚಿಪ್ಸ್ ತಿಂದು ಜಪಾನಿನ 14 ಶಾಲಾ ವಿದ್ಯಾರ್ಥಿಗಳು ಅಸ್ವಸ್ಥ ರಾಗಿದ್ದಾರೆ. ಈಶಾನ್ಯ ಭಾರತದಲ್ಲಿ ಬೆಳೆಯುವ ಭೂತ್ ಜೋಲೋಕಿಯಾ ಅಥವಾ ಗೋಸ್ಟ್ ಪೆಪ್ಪರ್ ಎಂಬ ಮೆಣ ಸಿನಕಾಯಿಯಿಂದ ಮಾಡಿ ರುವ ಚಿಪ್ಸ್ ಅನ್ನು ತಮಾಷೆ ಗೆಂದು ತಿಂದು ಈ ಮಕ್ಕಳು ಆಸ್ಪತ್ರೆ ಸೇರಿದ್ದಾರೆ. ಇದು 18 ವರ್ಷದ ಕೆಳಗಿನವರಿಗೆ ತಿನ್ನಲು ಸೂಕ್ತವಲ್ಲ ಎಂದು ಚಿಪ್ಸ್ ಪ್ಯಾಕೇಟ್ ಮೇಲೆ ಬರೆದಿದ್ದರೂ, ಟೋಕಿ ಯೊದ ಶಾಲೆಯಲ್ಲಿ 30 ವಿದ್ಯಾರ್ಥಿಗಳು ಸೇವಿಸಿ ದ್ದಾರೆ. ಅದರಲ್ಲಿ 13 ಬಾಲಕಿಯರು ಹಾಗೂ ಒಬ್ಬ ಬಾಲಕ ಅಸ್ವಸ್ಥಗೊಂಡಿದ್ದಾನೆ. ವಿಶ್ವದಲ್ಲೇ ಅತೀ ಹೆಚ್ಚು ಖಾರದ ಮೆಣಸಿನಕಾಯಿಯಲ್ಲಿ ಇದೂ ಒಂದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Russia; ಅಭಿವೃದ್ಧಿಪಡಿಸಲಾದ ಕ್ಯಾನ್ಸರ್ ಲಸಿಕೆ ಉಚಿತವಾಗಿ ಲಭ್ಯ
Israel ನಡೆಸಿದ ಭಾರೀ ದಾಳಿಗೆ ಸಿರಿಯಾದಲ್ಲಿ ಲಘು ಭೂಕಂಪನ!
New York: ಅಮೆರಿಕದಲ್ಲಿ ಶೂಟೌಟ್: ಇಬ್ಬರ ಕೊಂದು ವಿದ್ಯಾರ್ಥಿನಿ ಆತ್ಮಹ*ತ್ಯೆ
Moscow: ಕೆಮಿಕಲ್ ಅಸ್ತ್ರ ಬಳಸಿದ್ದ ರಷ್ಯಾ ಪರಮಾಣು ರಕ್ಷಣಾಪಡೆ ಮುಖ್ಯಸ್ಥನ ಹತ್ಯೆ
Watch Video: ದ್ವೀಪರಾಷ್ಟ್ರ ವನವಾಟುನಲ್ಲಿ ಪ್ರಬಲ ಭೂಕಂಪ, ಹಲವಾರು ಕಟ್ಟಡ ಕುಸಿತ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.