ಮತ್ತೆ ಇಬ್ಬರು ಭಾರತೀಯರಿಗೆ ಹುದ್ದೆ
Team Udayavani, Feb 15, 2021, 1:54 AM IST
ಹ್ಯೂಸ್ಟನ್: ಅಮೆರಿಕದ ಜೋ ಬೈಡೆನ್ ಆಡಳಿತ ಭಾರತೀಯ ಮೂಲದ ಮತ್ತಿಬ್ಬರು ತಜ್ಞರಿಗೆ ಪ್ರಮುಖ ಹುದ್ದೆಗಳ ಗೌರವ ನೀಡಿದೆ. ಸೋನಾಲಿ ನಿಝಾವಾನ್, ಪ್ರೀಸ್ಟನ್ ಕುಲಕರ್ಣಿ “ಅಮೆರಿಕಾಪ್ಸ್ì’ನ ಹುದ್ದೆಗಳಿಗೆ ನಾಮನಿರ್ದೇಶನ ಗೊಂಡಿದ್ದಾರೆ.
ಅಮೆರಿಕಾಪ್ಸ್ìನ ರಾಜ್ಯ ಮತ್ತು ರಾಷ್ಟ್ರೀಯ ನಿರ್ದೇಶಕರಾಗಿ ಸೋನಾಲಿ ನಿಝಾವಾನ್, ವಿದೇಶಾಂಗ ವ್ಯವಹಾರಗಳ ಮುಖ್ಯಸ್ಥರನ್ನಾಗಿ ಪ್ರೀಸ್ಟನ್ ಕುಲಕರ್ಣಿ ಅವರನ್ನು ನೇಮಿಸಲಾಗಿದೆ.
ಅಮೆರಿಕಾರ್ಪ್ಸ್ ಒಂದು ಫೆಡೆರಲ್ ಏಜೆನ್ಸಿಯಾಗಿದ್ದು, ಆಡಳಿತಾತ್ಮಕ ಸೇವೆಗಳ ಪ್ರಮುಖ ಹೊಣೆಗಾರಿಕೆಯನ್ನು ಬೈಡೆನ್ ಸರಕಾರ ಇದಕ್ಕೆ ವಹಿಸಲಿದೆ. ಈ ಇಬ್ಬರೂ ಬೈಡೆನ್ ಆಪ್ತವಲಯದಲ್ಲಿ ಗುರುತಿಸಿಕೊಂಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Scotland: ಕೇರಳ ಮೂಲದ ವಿದ್ಯಾರ್ಥಿನಿ ಶವ ನದಿಯಲ್ಲಿ ಪತ್ತೆ
Jimmy Carter: ಅಮೆರಿಕದ ಮಾಜಿ ಅಧ್ಯಕ್ಷ, ನೊಬೆಲ್ ಪ್ರಶಸ್ತಿ ವಿಜೇತ ಜಿಮ್ಮಿ ಕಾರ್ಟರ್ ನಿಧನ
Washington: ಎಚ್1ಬಿ ವೀಸಾ ವಿವಾದ; ಉದ್ಯಮಿ ಮಸ್ಕ್ ಪರ ಈಗ ಟ್ರಂಪ್ ಬ್ಯಾಟಿಂಗ್!
South Korea Plane Crash: ಛಿದ್ರಗೊಂಡ ದೇಹಗಳು, ಕೊನೇ ಸಂದೇಶ…
Israel ಪ್ರಧಾನಿ ಬೆಂಜಮಿನ್ ನೆತನ್ಯಾಹುಗೆ ಪ್ರಾಸ್ಟೇಟ್ ಶಸ್ತ್ರಚಿಕಿತ್ಸೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.